ADVERTISEMENT
Saturday, April 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

RCB team analysis | ಬ್ಯಾಟಿಂಗ್ ಗಟ್ಟಿಯಾದ್ರೆ ಪ್ಲೇ ಆಫ್ ಫಿಕ್ಸ್..!!!

Mahesh M Dhandu by Mahesh M Dhandu
March 25, 2022
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

RCB team analysis | ಬ್ಯಾಟಿಂಗ್ ಗಟ್ಟಿಯಾದ್ರೆ ಫ್ಲೇ ಆಪ್ ಫಿಕ್ಸ್..!!!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಜೋಷ್ ನೊಂದಿಗೆ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ಅಖಾಡಕ್ಕೆ ಧುಮುಖಲಿದೆ. ಹೊಸ ನಾಯಕ, ಹೊಸ ಮಾರ್ಗದರ್ಶಕ, ಹೊಸ ಜೆರ್ಸಿ ಯೊಂದಿಗೆ ಹೊಸ ಆಟಗಾರರು ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಸದ್ಯ ಮುಂಬೈನಲ್ಲಿ  ಭರ್ಜರಿ ಪ್ರಾಕ್ಟೀಸ್ ಶುರು ಮಾಡಿರುವ ಆರ್ ಸಿಬಿ, ಇಂಟ್ರಾ ಸ್ಕ್ವಾಡ್ ಪಂದ್ಯಗಳಲ್ಲಿ  ಕಾದಾಡುತ್ತಿದೆ.

Related posts

ಒಳ ಮೀಸಲಾತಿ ಜೇನುಗೂಡಿಗೆ ಕೈಹಾಕಿದ ರಾಜ್ಯ ಸರ್ಕಾರ: ದಶಕಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ! ಯಾವ ಸಮುದಾಯಕ್ಕೆ ಎಷ್ಟು ಸಿಗಲಿದೆ ಪಾಲು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

ಒಳ ಮೀಸಲಾತಿ ಜೇನುಗೂಡಿಗೆ ಕೈಹಾಕಿದ ರಾಜ್ಯ ಸರ್ಕಾರ: ದಶಕಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ! ಯಾವ ಸಮುದಾಯಕ್ಕೆ ಎಷ್ಟು ಸಿಗಲಿದೆ ಪಾಲು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

April 25, 2026
ದೆಹಲಿಯಲ್ಲಿ ರಾಜಕೀಯ ಸಂಚಲನ: ಆಪ್‌ಗೆ ಭಾರೀ ಶಾಕ್!

ದೆಹಲಿಯಲ್ಲಿ ರಾಜಕೀಯ ಸಂಚಲನ: ಆಪ್‌ಗೆ ಭಾರೀ ಶಾಕ್!

April 25, 2026

ಹಾಗಾದ್ರೆ 14 ವರ್ಷಗಳಿಂದ ಕಪ್ ಗೆಲ್ಲದ ಆರ್ ಸಿಬಿ ಈ ಬಾರಿ ಚಾಂಪಿಯನ್ ಆಗುತ್ತಾ..? ಟೈಟಲ್ ಗೆಲ್ಲುವ ಕನಸ್ಸಿನಲ್ಲಿರುವ ಆರ್ ಸಿಬಿಯ ಸ್ಟ್ರೆಂಥ್ ಅಂಡ್ ವೀಕ್ನೆಸ್ ಗಳೇನು..? ಬ್ಯಾಟಿಂಗ್ ಕ್ರಮಾಂಕ ಹೇಗಿರಲಿದೆ ಅನ್ನೋದನ್ನ  ಈ ವಿಡಿಯೋದಲ್ಲಿ ನೋಡೋಣ…

ತಂಡದಲ್ಲಿರುವ ಬ್ಯಾಟರ್ ಗಳು :

ವಿರಾಟ್ ಕೊಹ್ಲಿ, 

ಫಾಫ್ ಡುಪ್ಲಸೀಸ್,

ಸುಯಾಶ್ ಪ್ರಭುದೇಸಾಯಿ,

ಫಿನ್ ಅಲೆನ್.

ಸುಯಾಶ್ ಪ್ರಭುದೇಸಾಯಿ ಒಳ್ಳೆ ಹಾರ್ಡ್ ಹಿಟ್ಟಿಂಗ್ ಬ್ಯಾಟ್ಸ್ ಮೆನ್, ಆತನ ಸ್ಟ್ರೈಕ್ ರೇಟ್ 150 ಇದೆ. ಇನ್ನ ಪಿನ್ ಅಲೆನ್ ಕೂಡ ಒಳ್ಳೆ ಟಚ್ ನಲ್ಲಿದ್ದಾರೆ. ಟಿ 20ಯಲ್ಲಿ 175 ಸ್ಟ್ರೇಕ್ ರೇಟ್  ಇದೆ. ಮುಂಬೈ ಪಿಚ್ ಬ್ಯಾಟಿಂಗ್ ಪಿಚ್ ಆಗಿರುವುದರಿಂದ ಅಲೆನ್ ಅವರನ್ನ ಲಾಂಚ್ ಮಾಡಬಹುದು.

ವಿಕೆಟ್ ಕೀಪರ್ಸ್ :

ದಿನೇಶ್ ಕಾರ್ತಿಕ್,

ಅನುಜ್ ರಾವತ್,

ಲುವ್ನಿತ್ ಸಿಸೊಡಿಯಾ

ದಿನೇಶ್ ಕಾರ್ತಿಕ್ ಐಪಿಎಲ್ ನಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ವಿಜಯ್ ಹಜಾರೆಯಲ್ಲಿ ಸೆಂಚೂರಿ ಸಿಡಿಸಿದ್ದಾರೆ. ಇದರಲ್ಲಿ ಹೆಚ್ಚಾಗಿ ಸಿಕ್ಸರ್ ಗಳಿರೋದು ವಿಶೇಷ.

IPL 2022 RCB team analysis  saaksha tv

ಅನುಜ್ ರಾವತ್ , ಕೊಹ್ಲಿಯ ಬಾಲ್ಯ ಕೋಚ್ ಬಳಿ ಬೆಳೆದ ಹುಡುಗ, ಎಡಗೈ ಬಾಟ್ಸ್ ಮೆನ್, ಒಳ್ಳೆ ಹಾರ್ಡ್ ಹಿಟ್ಟರ್ ಆಗಿದ್ದಾರೆ. ಬಹುಶಃ ಅನುಜ್ ಪ್ಲೇಯಿಂಗ್ ಇಲೆವೆನ್ ನಲ್ಲಿ ಇರೋದು ಪಕ್ಕಾ ಎನ್ನಲಾಗಿದೆ.

ಲುವ್ನಿತ್ ಸಿಸೊಡಿಯಾ : ಲೋಕಲ್ ಹುಡುಗ ನಮ್ಮ ಕನ್ನಡದವರು,

ಸ್ಪಿನ್ ಬೌಲಿಂಗ್ ಆಲ್ ರೌಂಡರ್ :
ಗ್ಲೆನ್ ಮ್ಯಾಕ್ಸ್ ವೆಲ್,

ವನಿಂದು ಹಸರಂಗ,

ಶಹಬಾಜ್ ಅಹ್ಮದ್,

ಮಹಿಪಾಲ್ ಲೋಮ್ರಾರ್,

ಅನೀಶ್ ಗೌತಮ್,

 ಕರಣ್ ಶರ್ಮಾ

ಸ್ಪಿನ್ ಆಲ್ ರೌಂಡರ್ ಗಳ ಪೈಕಿ ಮ್ಯಾಕ್ಸ್ ವೆಲ್ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ, ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಲ್ಲಿ ನೂರಕ್ಕೆ ನೂರಷ್ಟು ಅವರು ನ್ಯಾಯ ಮಾಡಿದ್ದಾರೆ.

ಮುಖ್ಯವಾಗಿ ಈಗ ಎಲ್ಲರ ದೃಷ್ಠಿ ನೆಟ್ಟಿರುವುದು ವನಿಂದು ಹಸರಂಗ ಮೇಲೆ, ಮೆಗಾ ಹಜಾರಿನಲ್ಲಿ ಹಸರಂಗ ಅವರನ್ನ 10.75 ಕೋಟಿಗೆ ಖರೀದಿ ಮಾಡಲಾಗಿದೆ. ಸ್ಪಿನ್ ಮ್ಯಾಜಿಕ್ ಜೊತೆಗೆ ಹಾರ್ಡ್ ಹಿಟ್ಟರ್ ಕೂಡ.

ಇನ್ನ ಮಹಿಪಾಲ್ ಲೋಮ್ರಾರ್

ವೇಗದ ಬೌಲಿಂಗ್ ಆಲ್ ರೌಂಡರ್ : ಹರ್ಷಲ್ ಪಟೇಲ್, ಶೆರ್ಫೇನ್ ರೂದರ್ಫೋಡ್, ಡೆವಿಡ್ ವಿಲ್ಲೆ

ವೇಗದ ಬೌಲರ್ಸ್ : ಮೊಹ್ಮದ್ ಸಿರಾಜ್, ಜೋಷ್ ಹೆಂಜಲ್ ವುಡ್, ಜಾನ್ಸನ್, ಚಾಮ ಮಿಲಿಂದ್, ಸಿದ್ಧಾರ್ಥ್ ಕೌಲ್, ಆಕಾಶ್ ದೀಪ್

ಇಲ್ಲಿ ಚಾಮ ಮಿಲಿಂದ್ ಭರವಸೆ ಮೂಡಿಸಿದ್ದಾರೆ. ಮುಷ್ಟಾಕ್ ಅಲಿ ಟೂರ್ನಿಯಲ್ಲಿ  ಟಾಪ್ ವಿಕೆಟ್ ಟೇಕರ್ ಆಗಿದ್ದಾರೆ. ಜೊತೆಗೆ ಬ್ಯಾಟಿಂಗ್ ಕೂಡ ಮಾಡಬಲ್ಲರು.  

IPL 2022 RCB team analysis  saaksha tv

ಇನ್ನ ಪ್ಲೇಯಿಂಗ್ 11 ಬಗ್ಗೆ ಮಾತಾಡೋದಾದ್ರೆ..  ಇನ್ನಿಂಗ್ಸ್ ಒಪನ್ ಮಾಡೋದು ಯಾರು..? ಒನ್ ಡೌನ್ ಯಾರು..? ಫಿನಿಷರ್ ಗಳು ಯಾರು ಅನ್ನೋ ಪ್ರಶ್ನೆಗಳಿವೆ.

ಆರ್ ಸಿಬಿಯ ಬೆಸ್ಟ್ ಪ್ಲೇಯಿಂಗ್ 11 ಹೀಗಿರುತ್ತೆ..

ಫಾಫ್ ಡುಪ್ಲಸಿ

ಅನುಜ್ ರಾವತ್

ವಿರಾಟ್ ಕೊಹ್ಲಿ

ಮ್ಯಾಕ್ಸ್ ವೆಲ್

ಮಹಿಪಾಲ್ ಲೊಮ್ರಾರ್

ದಿನೇಶ್ ಕಾರ್ತಿಕ್

ವನಿಂದು ಹಸರಂಗ

ಸಿದ್ದಾರ್ಥ್ ಕೌಲ್

ಹರ್ಷಲ್ ಪಟೇಲ್

ಸಿರಾಜ್

ಜೊಷ್ ಹೆಂಜಲ್ ವುಡ್

ನಾಯಕ ಡುಪ್ಲಸಿಸ್ ಇನ್ನಿಂಗ್ಸ್ ಓಪನ್ ಮಾಡೋದು ಪಕ್ಕಾ ಅವರ ಜೊತೆ ವಿರಾಟ್ ಅಥವಾ ಅನೂಜ್ ಓಪನ್ ಮಾಡಬಹುದು. ಇತ್ತಿಚಿನ ಮಾಹಿತಿ ಪ್ರಕಾರ ಅನೂಜ್ ಓಪನ್ ಮಾಡೋದು ಪಕ್ಕಾ ಆಗಿದೆ. ಯಾಕಂದ್ರೆ ಆರ್ ಸಿಬಿ ಪ್ರಾಕ್ಟೀಸ್ ಮ್ಯಾಚ್ ಗಳಲ್ಲಿ  ಡುಪ್ಲಸಿಸ್ ಜೊತೆ ಅನೂಜ್ ಇನ್ನಿಂಗ್ಸ್ ಓಪನ್ ಮಾಡಿದ್ದಾರೆ. ವಿರಾಟ್ ಕೊಹ್ಲಿ  ಎಂದಿನಂತೆ ಮೂರನೇ ಕ್ರಮಾಂಕದಲ್ಲಿ  ಬ್ಯಾಟಿಂಗ್ ಗೆ ಬರಬಹುದು. ಆದ್ರೆ ಇದೇ ಫೈನಲ್ ಆಗಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಮ್ಯಾಕಿ ಬ್ಯಾಟ್ ಬೀಸ್ತಾರೆ. ಐದನೇ ಕ್ರಮಾಂಕದಲ್ಲಿ ಮಹಿಪಾಲ್ ಕಣಕ್ಕಿಳಿಯಬಹುದು. ಯಾಕೆಂದ್ರೆ ಇತ್ತೀಚೆಗೆ ಒಳ್ಳೆ ಫಾರ್ಮ್ ನಲ್ಲಿದ್ದಾರೆ. ದಿನೇಶ್ ಕಾರ್ತಿಕ್, ಪಿನಿಷರ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ    ವನಿಂದು ಹಸರಂಗ, ಸಿದ್ದಾರ್ಥ್ ಕೌಲ್, ಹರ್ಷಲ್ ಪಟೇಲ್ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ರೆ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ವೇಗಿಗಳಾಗಿ ಸಿರಾಜ್, ಹೆಂಜಲ್ ವುಡ್ ಜೋಡಿ ಮೋಡಿ ಮಾಡುವ ನಿರೀಕ್ಷೆ ಇದೆ.

Tags: ipl 2022RCBRCB team analysis
ShareTweetSendShare
Join us on:

Related Posts

ಒಳ ಮೀಸಲಾತಿ ಜೇನುಗೂಡಿಗೆ ಕೈಹಾಕಿದ ರಾಜ್ಯ ಸರ್ಕಾರ: ದಶಕಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ! ಯಾವ ಸಮುದಾಯಕ್ಕೆ ಎಷ್ಟು ಸಿಗಲಿದೆ ಪಾಲು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

ಒಳ ಮೀಸಲಾತಿ ಜೇನುಗೂಡಿಗೆ ಕೈಹಾಕಿದ ರಾಜ್ಯ ಸರ್ಕಾರ: ದಶಕಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ! ಯಾವ ಸಮುದಾಯಕ್ಕೆ ಎಷ್ಟು ಸಿಗಲಿದೆ ಪಾಲು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

by Shwetha
April 25, 2026
0

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ದಶಕಗಳಿಂದಲೂ ಚರ್ಚೆಯಲ್ಲಿದ್ದ ಹಾಗೂ ತೀವ್ರ ಕುತೂಹಲ ಮೂಡಿಸಿದ್ದ ಒಳ ಮೀಸಲಾತಿ ಕಗ್ಗಂಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊನೆಗೂ ಪರಿಹಾರ ಕಂಡುಹಿಡಿದಿದೆ....

ದೆಹಲಿಯಲ್ಲಿ ರಾಜಕೀಯ ಸಂಚಲನ: ಆಪ್‌ಗೆ ಭಾರೀ ಶಾಕ್!

ದೆಹಲಿಯಲ್ಲಿ ರಾಜಕೀಯ ಸಂಚಲನ: ಆಪ್‌ಗೆ ಭಾರೀ ಶಾಕ್!

by Shwetha
April 25, 2026
0

ದೆಹಲಿಯ ರಾಜಕೀಯ ಅಂಗಳದಲ್ಲಿ ಅಚ್ಚರಿ ಮೂಡಿಸುವ ಬೆಳವಣಿಗೆ ನಡೆದಿದೆ. ಯುವ ಸಂಸದ ರಾಘವ್ ಚಡ್ಡಾ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಸಭೆಯಲ್ಲಿ ಇರುವ ಆಮ್ ಆದ್ಮಿ ಪಕ್ಷದ (AAP)...

ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ ಸಂಪುಟ IN & OUT

ಸಚಿವ ಸಂಪುಟ ವಿಸ್ತರಣೆ ಸುಳಿವು: ಮೇ 20ರೊಳಗೆ ಸಾಧ್ಯತೆ!

by Shwetha
April 25, 2026
0

ರಾಜ್ಯದ ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆಗಳು ಮತ್ತೆ ಜೋರಾಗಿದೆ. ಇತ್ತೀಚೆಗೆ ಹಿರಿಯ ಕಾಂಗ್ರೆಸ್ ಶಾಸಕರು ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್‌ಗೆ ಸಂಪುಟ ವಿಸ್ತರಣೆ ಮಾಡುವಂತೆ ಮನವಿ...

ದೆಹಲಿ ರಾಜಕೀಯದಲ್ಲಿ ಗರಿಗೆದರಿದ ಡಿಕೆ ಶಿವಕುಮಾರ್ ಚಟುವಟಿಕೆ

ದೆಹಲಿ ರಾಜಕೀಯದಲ್ಲಿ ಗರಿಗೆದರಿದ ಡಿಕೆ ಶಿವಕುಮಾರ್ ಚಟುವಟಿಕೆ

by Shwetha
April 25, 2026
0

ದಾವಣಗೆರೆ ಉಪಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಹಲವು ರಾಜಕೀಯ ಚಟುವಟಿಕೆಗಳು ವೇಗ ಪಡೆದಿವೆ. ಈ ನಡುವೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಆಪ್ತ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ....

ಸ್ಯಾಂಡಲ್‌ವುಡ್ ಸಂಕಷ್ಟಕ್ಕೆ ಕನ್ನಡಿ ಹಿಡಿದ ದೂದ್ ಪೇಡ ದಿಗಂತ್: ಈಗ ಬರುವ ಬಾಡಿಗೆ ಹಣವೇ ನನಗೆ ಆಧಾರ!

ಸ್ಯಾಂಡಲ್‌ವುಡ್ ಸಂಕಷ್ಟಕ್ಕೆ ಕನ್ನಡಿ ಹಿಡಿದ ದೂದ್ ಪೇಡ ದಿಗಂತ್: ಈಗ ಬರುವ ಬಾಡಿಗೆ ಹಣವೇ ನನಗೆ ಆಧಾರ!

by Shwetha
April 25, 2026
0

ಕನ್ನಡ ಚಿತ್ರರಂಗದ ಚಾಕೊಲೇಟ್ ಹೀರೊ ಎಂದೇ ಖ್ಯಾತರಾಗಿರುವ ದಿಗಂತ್ ಮಂಚಾಲೆ ಸ್ಯಾಂಡಲ್‌ವುಡ್‌ನಲ್ಲಿ ಎರಡು ದಶಕಗಳನ್ನು ಪೂರೈಸಿದ್ದಾರೆ. ಸತತ 20 ವರ್ಷಗಳ ಕಾಲ ತೆರೆಯ ಮೇಲೆ ಸಕ್ರಿಯರಾಗಿದ್ದ ದಿಗಂತ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram