ನಂದಿ ಬಾಗಿಲಿನ ದಿಕ್ಕಿನಲ್ಲಿ ಈ 3 ವಸ್ತುಗಳನ್ನ ಇಡಿ, ಸುಖ ಶಾಂತಿ ನೆಮ್ಮದಿ ಧನಸಂಪತ್ತು ಐಶ್ವರ್ಯ ತಾನಾಗಿಯೇ ಒಲಿದು ಬರುತ್ತದೆ..
ನಮಸ್ಕಾರ ಸ್ನೇಹಿತರೆ ವಾಸ್ತುಶಾಸ್ತ್ರದಲ್ಲಿ ಎಲ್ಲಾ ದಿಕ್ಕುಗಳಿಗೂ ತನ್ನದೇ ಆದ ಭಿನ್ನ ಮಹತ್ವವಿದೆ ಸಂಸಾರದಲ್ಲಿರುವ ಪ್ರತಿಯೊಂದು ಶಕ್ತಿಗಳ ಒಂದು ನಿರ್ದಿಷ್ಟವಾದ ದಿಕ್ಕುಗಳು ಇರುತ್ತದೆ ಅಗ್ನಿ ವಾಯು ಜಲ ಎಲ್ಲಾ ಪ್ರಕಾರದ ತತ್ವಗಳಿಗೂ ಸಹ ನಿರ್ದಿಷ್ಟವಾದ ದಿಕ್ಕು ಗಳು ಇರುತ್ತವೆ ಮತ್ತು ಸ್ಥಾನಗಳು ಸಹ ಇರುತ್ತವೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ವಿವಿಧ ಪ್ರಕಾರದ ನಕಾರಾತ್ಮಕ ಮತ್ತು ಸಕಾರಾತ್ಮಕ ಶಕ್ತಿಗಳು ನಮ್ಮ ಮನೆಯ ಒಳಗಡೆ ಪ್ರವೇಶ ಮಾಡುತ್ತದೆ ಆದರೆ ಇಲ್ಲಿ ಕೇವಲ ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳಿಗೆ ಮಾತ್ರ ಪ್ರವೇಶ ನೀಡಬೇಕು ಈ ಕಾರಣದಿಂದ ನಾವು ನಮ್ಮ ಮನೆಯ ಒಳಗಡೆ ಆ ಶಕ್ತಿಗಳಿಗೆ ಸಂಬಂಧಪಟ್ಟ ವಸ್ತುಗಳನ್ನು ಅವುಗಳ ನಿಶ್ಚಿತ ಸ್ಥಾನದಲ್ಲಿ ಇಡಬೇಕು ಇದರಿಂದ ಸಕಾರಾತ್ಮಕ ಶಕ್ತಿಗಳ ಪ್ರಭಾವವು ನಮ್ಮ ಮನೆಯಲ್ಲಿ ಉಳಿಯುತ್ತದೆ
ಮತ್ತು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಧನಸಂಪತ್ತು ಐಶ್ವರ್ಯ ಎಲ್ಲವೂ ಸಿಗುತ್ತದೆ ಒಂದು ವೇಳೆ ನಾವು ನಮ್ಮ ಮನೆಯಲ್ಲಿರುವ ವಸ್ತುಗಳನ್ನು ಅವುಗಳ ನಿಶ್ಚಿತ ಸ್ಥಾನದಲ್ಲಿ ಬಿಟ್ಟು ಬೇರೆ ಸ್ಥಾನದಲ್ಲಿ ಏನಾದರೂ ಇಟ್ಟರೆ ಅವುಗಳಿಂದ ಹೊರಬರುವಂತಹ ನಕರತ್ಮಕ ಶಕ್ತಿಗಳು ಮನೆಯಲ್ಲಿರುವ ಸದಸ್ಯರ ಮೇಲೆ ಅವರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಇವುಗಳ ಕಾರಣದಿಂದ ಮನೆಯಲ್ಲಿ ಜಗಳಗಳು ದ್ವೇಷಗಳು ನಡೆಯುತ್ತದೆ ಅಲ್ಲಿ ದರಿದ್ರತೆ ಯವಾರ ಆಗಿಬಿಡುತ್ತದೆ ಈ ಕಾರಣದಿಂದ ಇಲ್ಲಿ ನಾವು ನಿಮಗೆ ಉತ್ತರದಿಕ್ಕಿನ ಬಗ್ಗೆ ಮತ್ತು ಅದರ ಬಗ್ಗೆ ಇರುವ ವಿಶೇಷವಾದ ಮಾಹಿತಿಯನ್ನು ನಿಮಗೆ ನಾವು ಇಂದು ತಿಳಿಸುತ್ತೇವೆ ಯಾಕೆ ಅಂದರೆ ಉತ್ತರದಿಕ್ಕಿನಲ್ಲಿ ಕುಬೇರ ಲೋಕ ವೈಕುಂಠ ಲೋಕ ಬ್ರಹ್ಮಲೋಕ ಉಳಿದ ಎಲ್ಲಾ ಲೋಕಗಳು ಇವೆ ಈ ಕಾರಣದಿಂದ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಉತ್ತರದಿಕ್ಕಿನಲ್ಲಿ ಈ ವಸ್ತುಗಳು ಇರುವುದು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ
ಉತ್ತರದಿಕ್ಕಿನಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಮನೆಗೆ ಸಂಬಂಧಿಸಿದ ಧನ ಸಂಪತ್ತಿನ ದಾರಿಗಳು ನಿಮಗೆ ತೆರೆಯುತ್ತವೆ ಹಾಗಾದ್ರೆ ಬನ್ನಿ ಮನೆಯ ಉತ್ತರ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಡಬೇಕು ಎನ್ನುವುದರ ಬಗ್ಗೆ ತಿಳಿಯೋಣ 01 ತುಳಸಿಯ ಸಸ್ಯ ನಮಗೆಲ್ಲರಿಗೂ ಗೊತ್ತಿರುವ ಹಾಗೆ ತುಳಸಿ ಸಸ್ಯವು ಅತ್ಯಂತ ಪವಿತ್ರ ಸಸ್ಯ ಆಗಿದೆ ಇದನ್ನು ತಾಯಿ ಲಕ್ಷ್ಮಿದೇವಿಯ ಸ್ವರೂಪ ಅಂತಲೇ ತಿಳಿಯಲಾಗಿದೆ ಒಂದು ವೇಳೆ ಮನೆಯ ಉತ್ತರ ದಿಕ್ಕಿನಲ್ಲಿ ತುಳಸಿ ಸಸ್ಯವನ್ನು ಏನಾದರೂ ಇಟ್ಟರೆ ವ್ಯಕ್ತಿಯಲ್ಲಿ ಇರುವಂತಹ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಜೊತೆಗೆ ಗಂಡ-ಹೆಂಡತಿಯ ಮಧ್ಯೆ ಇರುವ ಸಂಬಂಧ ಭೂಮಿ ಇನ್ನಷ್ಟು ಗಟ್ಟಿಯಾಗುತ್ತದೆ 02 ಕನ್ನಡಿ ಮಹಿಳೆಯರು ತಮ್ಮ ಮುಖವನ್ನು ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳಬೇಕು ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿ ದೇವಿಯ ಕೃಪೆ ಸದಾ ಕಾಲ ಉಳಿಯುತ್ತದೆ
ಯಾಕೆ ಅಂದರೆ ಮಹಿಳೆಯರೇ ಮನೆಯ ಲಕ್ಷ್ಮಿ ಆಗಿರುತ್ತಾರೆ ಉತ್ತರದಿಕ್ಕಿನಲ್ಲಿ ಮುಖಮಾಡಿ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳುವುದರಿಂದ ಆ ರೂಪದಲ್ಲಿ ತಾಯಿ ಲಕ್ಷ್ಮೀದೇವಿ ಕಾಣುತ್ತಾರೆ ಉತ್ತರದಿಕ್ಕಿನಲ್ಲಿ ಕನ್ನಡಿಯನ್ನು ಇಡುವುದರಿಂದ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ಗಳು ಬರುತ್ತವೆ ಗಂಡನಿಗೆ ವ್ಯಾಪಾರದಲ್ಲಿ ಒಳ್ಳೆಯ ಲಾಭ ಕೂಡ ಆಗುತ್ತದೆ 03 ಒಂದು ವೇಳೆ ನೀವು ಆರ್ಥಿಕ ರೂಪದಲ್ಲಿ ಧನ ಸಂಪತ್ತನ್ನು ಗಳಿಸಲು ಇಷ್ಟಪಡುವುದಾದರೆ ಮನೆಯ ಉತ್ತರ ದಿಕ್ಕಿನಲ್ಲಿ ಭಗವಂತನಾದ ಕುಬೇರನ ಮೂರ್ತಿಯನ್ನು ಖಂಡಿತ ಇಡಿ ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಧನ ಸಂಪತ್ತಿನ ಕೊರತೆಯಾಗುವುದಿಲ್ಲ ಒಂದುವೇಳೆ ಮೂರ್ತಿಯನ್ನು ಇಡುವುದಕ್ಕೆ ಸಾಧ್ಯ ಆಗಿಲ್ಲ ಅಂದರೆ ಕೊನೆಯಪಕ್ಷ ಅವರ ಭಾವಚಿತ್ರವನ್ನು ಆದರೂ ಆಂಟಿ ಸಬಹುದು ಇದರ ಜೊತೆಗೆ ಉತ್ತರದಿಕ್ಕಿನಲ್ಲಿ ಎರಡು ಆನೆಗಳ ಮೂರ್ತಿಯನ್ನು ಖಂಡಿತ ಇಡೀ ಇದರಿಂದ ಮನೆಯಲ್ಲಿ ದನ ಸಂಪತ್ತಿನ ಕೊರತೆ ಎಂದಿಗೂ ಆಗುವುದಿಲ್ಲ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
04 ಸ್ನೇಹಿತರೆ ಉತ್ತರ ದಿಕ್ಕನ್ನು ಸುಖ ಶಾಂತಿ ಸಮೃದ್ಧಿಯ ದಿಕ್ಕು ಅಂತ ತಿಳಿಯಲಾಗಿದೆ ಮೀನುಗಳನ್ನು ಸಹ ಸುಖ ಶಾಂತಿಯ ಸಮೃದ್ಧಿಯ ಸಂಕೇತ ಅಂತ ತಿಳಿಯಲಾಗಿದೆ ಈ ಕಾರಣದಿಂದ ಉತ್ತರದಿಕ್ಕಿನಲ್ಲಿ ಅಕ್ವೇರಿಯಂ ಇಡಬಹುದು ನೀವು ಉತ್ತರ ದಿಕ್ಕಿನಲ್ಲಿ ಒಂದು ಗಾಜಿನ ಪಾತ್ರೆಯಲ್ಲಿ ನೀರನ್ನು ತುಂಬಿ ಅದರಲ್ಲಿ ಮೀನುಗಳನ್ನು ಹಾಕಿ ಸಾಕಬಹುದು ಮೀನುಗಳು ಸುಖ ಶಾಂತಿ ಸಮೃದ್ಧಿಯ ಪ್ರತೀಕ ಆಗಿರುತ್ತದೆ ಈ ರೀತಿ ಮಾಡುವುದರಿಂದ ಭಗವಂತನಾದ ವಿಷ್ಣು ಹಾಗೂ ತಾಯಿ ಲಕ್ಷ್ಮಿ ದೇವಿಯ ಕೃಪೆ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ
05 ಮನೆಯ ಉತ್ತರದಿಕ್ಕಿನ ಗೋಡೆಯ ಮೇಲೆ ತೆಳುವಾದ
ನೀಲಿಯ ಬಣ್ಣದ ಪೇಂಟಿಂಗ್ ಅನ್ನು ಖಂಡಿತ ಮಾಡಿಸಿ ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಲಾಭದ ದಾರಿಗಳು ತೆರೆಯುತ್ತವೆ ಧನ ಸಂಪತ್ತಿನ ಹಲವಾರು ದಾರಿಗಳು ಸಹ ತೆರೆಯುತ್ತವೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಉತ್ತರ ದಿಕ್ಕನ್ನು ಇನ್ನಷ್ಟು ಶುಭವಾಗಿ ರಿಸಲು ಉತ್ತರದಿಕ್ಕಿಗೆ ಮನಿ ಪ್ಲಾಂಟನ್ನು ಇರಿಸಬಹುದು ಅದರಿಂದ ದರ ಸಂಪತ್ತಿನ ಆಗಮನ ಕೂಡ ಹೆಚ್ಚಾಗುತ್ತದೆ ತಾಯಿ ಲಕ್ಷ್ಮಿ ದೇವಿಯ ಕೃಪೆಯನ್ನು ಪಡೆಯಲು ನಿಮಗೆ ಇಷ್ಟ ಇದ್ದರೆ ಭಕ್ತಿಯಿಂದ ಕಾಮೆಂಟ್ ಬಾಕ್ಸ್ನಲ್ಲಿ ಜೈ ಮಹಾಲಕ್ಷ್ಮಿ ಅಂತ ಬರೆಯಿರಿ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು