Instagram ನಲ್ಲಿ The Great Indian Foodie ಅವರು ಹಂಚಿಕೊಂಡಿರುವ ಹೊಸ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಸೌಂಡ್ ಮಾಡ್ತಿದೆ.
ವೀಡಿಯೊದಲ್ಲಿ ಜನಪ್ರಿಯ ನೂಡಲ್, ಮ್ಯಾಗಿ, ಮಾವಿನಹಣ್ಣಿನ ವಿಲಕ್ಷಣ ಸಂಯೋಜನೆಯನ್ನು ನೋಡಬಹುದು..
ವೀಡಿಯೊದಲ್ಲಿ ಮಹಿಳೆಯೊಬ್ಬರು ಮ್ಯಾಗಿ ನೂಡಲ್ಸ್ ಅನ್ನು ಸಾಮಾನ್ಯವಾಗಿ ಅಡುಗೆ ಮಾಡುತ್ತಿರುವುದು ಕಂಡುಬಂದಿದೆ.
ಮ್ಯಾಗಿ ಮಸಾಲಾ ಮತ್ತು ಬಾಣಲೆಯಲ್ಲಿ ನೀರು ಸೇರಿಸಿ. ಮ್ಯಾಗಿ ಬೇಯಿಸಿದ ಸ್ವಲ್ಪ ಸಮಯದ ನಂತರ, ಸ್ಲೈಸ್ ಜೊತೆಗೆ ಮತ್ತು ಹೊಸದಾಗಿ ಕತ್ತರಿಸಿದ ಮಾವಿನ ಹೋಳುಗಳನ್ನು ತಟ್ಟೆಯಲ್ಲಿ ಬಿಸಿಯಾಗಿ ಬಡಿಸುತ್ತಾರೆ.
ಈ ವೀಡಿಯೊ ಇದುವರೆಗೆ Instagram ನಲ್ಲಿ ಎರಡು ಲಕ್ಷ ವೀಕ್ಷಣೆ ಪಡೆದಿದೆ.







