Karnataka Budget 2023 : ಶಿಕ್ಷಣ ಕ್ಷೇತ್ರಕ್ಕೆ ಕಳೆದ ವರ್ಷ 31,980 ಕೋಟಿ ರೂ , ಈ ವರ್ಷ 37,960 ಕೋಟಿ ರೂ.ಗೆ ಹೆಚ್ಚಳ
ಶಿಕ್ಷಣ ಕ್ಷೇತ್ರಕ್ಕೆ ಕಳೆದ ವರ್ಷ 31,980 ಕೋಟಿ ರೂ.
ಈ ವರ್ಷ 37,960 ಕೋಟಿ ರೂ.ಗೆ ಹೆಚ್ಚಳ
ಸರ್ಕಾರಿ ಪ್ರಥಮ ದರ್ಜೆ ಎಂಜಿನಿಯರಿಂಗ್ ಮತ್ತು
ಐಐಟಿ ಕಾಲೇಜುಗಳ ಮೂಲಕ
ವಿಶೇಷ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ಕ್ರಮ








