ADVERTISEMENT
Thursday, October 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಚೀನಾ ಆರ್ಥಿಕತೆಯನ್ನು ಪ್ರಪಾತಕ್ಕೆ ದೂಡಿದ ಜಿನ್ ಪಿಂಗ್

admin by admin
July 7, 2020
in International, Newsbeat, ದೇಶ - ವಿದೇಶ
Jonathan Bartlett illustration for Foreign Policy

Jonathan Bartlett illustration for Foreign Policy

Share on FacebookShare on TwitterShare on WhatsappShare on Telegram

ಚೀನಾ ಆರ್ಥಿಕತೆಯನ್ನು ಪ್ರಪಾತಕ್ಕೆ ದೂಡಿದ ಜಿನ್ ಪಿಂಗ್

ಬೀಜಿಂಗ್, ಜುಲೈ 7: ಚೀನಾ ಆರ್ಥಿಕ ಹೊಡೆತಕ್ಕೆ ಸಿಲುಕಿ ಅಕ್ಷರಶಃ ಕುಗ್ಗಿ ಹೋಗಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಅರ್ಥಿಕ ನಿರ್ಬಂಧಗಳನ್ನು ಹೇರಿದ ಪರಿಣಾಮ ಮತ್ತು ಕೊರೊನಾ ಸೋಂಕಿನಿಂದ ಉಂಟಾದ ಬಿಕ್ಕಟ್ಟಿನಿಂದ ಚೀನಾ ಅರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಇದೀಗ ಡ್ರಾಗನ್ ರಾಷ್ಟ್ರದಲ್ಲಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆಡಳಿತದಲ್ಲಿ ‌ಅಪಸ್ವರ ಎದ್ದಿದ್ದು, ಆರ್ಥಿಕ ಹೊಡೆತಕ್ಕೆ ಕಮ್ಯುನಿಸ್ಟ್ ರಾಷ್ಟ್ರ ಕಂಗಾಲಾಗಿದೆ.
ಚೀನಾ ಅಪಾರ ಪ್ರಮಾಣದಲ್ಲಿ ವಿವಿಧ ದೇಶಗಳ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹೂಡಿಕೆಗೆ ಸಾಲ ಕೊಡಲೆಂದು ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್ ಎಂಬ ಯೋಜನೆ ‌ರೂಪಿಸಿದ್ದು, ಕೊರೊನಾ ಬಿಕ್ಕಟ್ಟಿನಿಂದ ಅನೇಕ ರಾಷ್ಟ್ರಗಳು ಸಾಲ ಮರು ಪಾವತಿ ಮುಂದೂಡಿವೆ.
ಗಾಲ್ವಾನ್ ಕಣಿವೆ ಸಂಘರ್ಷದ ಹಿನ್ನಲೆಯಲ್ಲಿ ಭಾರತ ‌ಚೀನಾ ವಸ್ತುಗಳ ಅಮದಿಗೆ ಹೊಡೆತ ನೀಡಿದೆ. ಅಷ್ಟೇ ಅಲ್ಲ ಆಸ್ಟ್ರೇಲಿಯಾ ಕೂಡ ಅಮದು ವ್ಯವಹಾರವನ್ನು ‌ನಿಲ್ಲಿಸಿದೆ. ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳು ಚೀನಾವನ್ನು ದೂರವಿರಿಸಿದ್ದು, ವ್ಯಾಸಂಗಕ್ಕೆ ಬರುವ ಚೀನಾದ ವಿದ್ಯಾರ್ಥಿಗಳಿಗೆ ಕೂಡ ಪ್ರವೇಶ ನಿರಾಕರಿಸಿದೆ.‌ ಈ ಎಲ್ಲಾ ಕಾರಣದಿಂದ ಕಮ್ಯುನಿಸ್ಟ್ ರಾಷ್ಟ್ರ ಕುಗ್ಗಿದ್ದು, ಅರ್ಥಿಕ ಬಿಕ್ಕಟ್ಟಿನ ಪ್ರಪಾತಕ್ಕೆ ಬಿದ್ದಿದೆ

Related posts

realme-festive-days-offer-realme-16-series-lucky-draw-discounts

ಹಬ್ಬದ ಸೀಸನ್‌ಗೆ ‘ರಿಯಲ್‌ಮಿ’ ಬಂಪರ್ ಆಫರ್: ಸ್ಮಾರ್ಟ್‌ಫೋನ್ ಖರೀದಿಸಿದರೆ ಕಾರು, ಸ್ಕೂಟರ್ ಗೆಲ್ಲುವ ಅವಕಾಶ

October 7, 2026
united-breweries-limited-karnataka-economy-report-employment-tax

ಕರ್ನಾಟಕದ ಆರ್ಥಿಕತೆಗೆ ಯುಬಿ ಬಲ: ರಾಜ್ಯಕ್ಕೆ ₹4,500 ಕೋಟಿ ಮೌಲ್ಯದ ಕೊಡುಗೆ, 36,400 ಜನರಿಗೆ ಉದ್ಯೋಗ!

October 7, 2026
Tags: AustraliaChinaChinese Communist PartyCommunistEconomygalwan faceoff
ShareTweetSendShare
Join us on:

Related Posts

realme-festive-days-offer-realme-16-series-lucky-draw-discounts

ಹಬ್ಬದ ಸೀಸನ್‌ಗೆ ‘ರಿಯಲ್‌ಮಿ’ ಬಂಪರ್ ಆಫರ್: ಸ್ಮಾರ್ಟ್‌ಫೋನ್ ಖರೀದಿಸಿದರೆ ಕಾರು, ಸ್ಕೂಟರ್ ಗೆಲ್ಲುವ ಅವಕಾಶ

by admin
October 7, 2026
0

ಬೆಂಗಳೂರು: ದೀಪಾವಳಿ ಮತ್ತು ಹಬ್ಬದ ಸೀಸನ್ ಶುರುವಾಗಿದ್ದು ಸ್ಮಾರ್ಟ್‌ಫೋನ್ ಪ್ರಿಯರಿಗೆ ಭಾರತದ ಜನಪ್ರಿಯ ಬ್ರ್ಯಾಂಡ್ ರಿಯಲ್‌ಮಿ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ. ನೀವು ಹೊಸದಾಗಿ ರಿಯಲ್‌ಮಿ 16 ಸರಣಿಯ...

united-breweries-limited-karnataka-economy-report-employment-tax

ಕರ್ನಾಟಕದ ಆರ್ಥಿಕತೆಗೆ ಯುಬಿ ಬಲ: ರಾಜ್ಯಕ್ಕೆ ₹4,500 ಕೋಟಿ ಮೌಲ್ಯದ ಕೊಡುಗೆ, 36,400 ಜನರಿಗೆ ಉದ್ಯೋಗ!

by admin
October 7, 2026
0

ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ...

jio-ai-playbook-india-mobile-congress-2026

ಇಂಡಿಯಾ ಮೊಬೈಲ್ ಕಾಂಗ್ರೆಸ್ 2026: ಜಿಯೋದಿಂದ ಭಾರತದ ಎಐ ಪ್ಲೇಬುಕ್ ಪ್ರದರ್ಶನ

by admin
October 7, 2026
0

ನವದೆಹಲಿ, : ಒಂದು ಕಾಲದಲ್ಲಿ ಈ ಭೂಮಿಯ ಮೇಲಿನ ನೆಟ್‌ವರ್ಕ್‌ಗಳ ವ್ಯಾಪ್ತಿಗೆ ಬಾರದೇ ಇದ್ದ ಹಳ್ಳಿಯೊಂದು ಇದೀಗ ಭಾರತದಲ್ಲೇ ನಿರ್ಮಿಸಿದ ಉಪಗ್ರಹದ ಮೂಲಕ ಸಂಪರ್ಕ ಪಡೆದಿದೆ ಎಂದು...

jio-home-broadband-5-7-lakh-new-connections-august-2026

ಜಿಯೋದ ‘ಸ್ಮಾರ್ಟ್ ಶಾಪ್’ನಿಂದ ಆಫ್‌ಲೈನ್ ವ್ಯಾಪಾರಕ್ಕೆ ಆನ್‌ಲೈನ್‌ನ ಬಲ

by admin
October 7, 2026
0

ನವದೆಹಲಿ, ಅಕ್ಟೋಬರ್ 07: ಗ್ರಾಹಕರು ಅಂಗಡಿಗೆ ಬಂದು ಹೋಗುತ್ತಿದ್ದರೆ, ಅವರೊಂದಿಗೆ ಮತ್ತೆ ಸಂಪರ್ಕ ಸಾಧಿಸುವುದಕ್ಕೆ ಸಾಮಾನ್ಯವಾಗಿ ವರ್ತಕರ ಬಳಿ ಸುಲಭವಾದ ಮಾರ್ಗವಿರುವುದಿಲ್ಲ. ಜಿಯೋದ 'ಸ್ಮಾರ್ಟ್ ಶಾಪ್' ಈ...

ವೋಟ್ ಬಚಾವೋ ದೇಶ್ ಬಚಾವೋ: ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಕಾಂಗ್ರೆಸ್ ಮಹಾಯುದ್ಧ, ಅಕ್ಟೋಬರ್ 10ರಿಂದ ದೇಶಾದ್ಯಂತ ಅಭಿಯಾನ ಶುರು!

ವೋಟ್ ಬಚಾವೋ ದೇಶ್ ಬಚಾವೋ: ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಕಾಂಗ್ರೆಸ್ ಮಹಾಯುದ್ಧ, ಅಕ್ಟೋಬರ್ 10ರಿಂದ ದೇಶಾದ್ಯಂತ ಅಭಿಯಾನ ಶುರು!

by Shwetha
October 7, 2026
0

ನವದೆಹಲಿ: ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮರೆಯಾಗುತ್ತಿದೆ ಮತ್ತು ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ, ಈಗ ಕೇಂದ್ರ ಸರ್ಕಾರದ ವಿರುದ್ಧ ಅಂತಿಮ ಹಂತದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram