ADVERTISEMENT
Tuesday, April 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಮಲಯಾಳಂನ `ಸಿಯು ಸೂನ್’ ಸಿನಿಮಾ ಪ್ರದರ್ಶನ

admin by admin
August 22, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಮುಂಬಯಿ : ಅದಿತಿ ರಾವ್ ಹದರಿ ಮತ್ತು ಜಯಸೂರ್ಯರ ಸುಫಿಯುಂ ಸುಜಾತವುಂನ ಯಶಸ್ವಿ ವಿಶ್ವ ಪ್ರದರ್ಶನದ ನಂತರ, ಅಮೆಜಾನ್ ಪ್ರೈಂ ವೀಡಿಯೊ ಇಂದು ಮಲಯಾಳಿ ಚಲನಚಿತ್ರ ಸಿಯು ಸೂನ್ ನ ನೇರ-ಸೇವೆಯ ವಿಶ್ವ ಪ್ರದರ್ಶನವನ್ನು ಪ್ರಕಟಿಸಿದೆ. ಮಹೇಶ್ ನಾರಾಯಣ್(ಟೇಕ್ ಆಫ್) ಅವರು ನಿರ್ದೇಶಿಸಿದ ಈ ಸೆಳೆಯುವ ಡ್ರಾಮ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಸೂಪರ್ ಸ್ಟಾರ್ ಫಹಾದ್ ಫಾಸಿಲ್ (ಟೇಕ್ ಆಫ್, ಕುಂಬಲಾಂಗಿ ನೈಟ್ಸ್), ರೋಷನ್ ಮ್ಯಾಥ್ಯು(ಕೂಡೆ, ದಿ ಎಲ್ಡರ್ ವನ್) ಮತ್ತು ದರ್ಶನಾ ರಾಜೇಂದ್ರನ್ (ಕವನ್, ವೈರಸ್) ಅವರು ನಟಿಸಿದ್ದಾರೆ. ಸಿಯು ಸೂನ್ ಕೇರಳದ ಒಬ್ಬ ಸಾಫ್ಟ್‍ವೇರ್ ಇಂಜಿನಿಯರ್ ಅವರ ಆಕರ್ಷಕ ಕಥೆಯಾಗಿದ್ದು, ಇದರಲ್ಲಿ ಅವರು ತಮ್ಮ ಕುಟುಂಬದ ಆಸೆಯಂತೆ ತನ್ನ ದುಬೈ ಮೂಲದ ಸೋದರರಿಗೆ ಅವರ ಕಾಣೆಯಾದ ಮದುಮಗಳನ್ನು ಹುಡುಕಲು ಸಹಾಯ ಮಾಡುತ್ತಾರೆ. ಕಾಣೆಯಾಗುವ ಮುನ್ನ ವಧುವು ಒಂದು ಆತ್ಮಹತ್ಯೆಯ ವೀಡಿಯೊ ಸಂದೇಶವನ್ನು ಕಳಿಸಿರುತ್ತಾರೆ. ಲಾಕ್‍ಡೌನ್ ಅವಧಿಯಲ್ಲಿ ಒಂದು ನಿಯಂತ್ರಿತ ಮತ್ತು ನಿರ್ಬಂಧಿತ ಪರಿಸರದಲ್ಲಿ ಒಂದು ಫೋನ್ ನಲ್ಲಿ ಚಿತ್ರೀಕರಿಸಲಾಗಿರುವುದು ಈ ಚಿತ್ರದ ವಿಶೇಷತೆಯಾಗಿದೆ. ಭಾರತ ಮತ್ತು 200 ದೇಶಗಳ ಪ್ರೈಂ ಸದಸ್ಯರು ಅಮೆಜಾನ್ ಪ್ರೈಂ ವೀಡಿಯೊದಲ್ಲಿ ಸೆಪ್ಟೆಂಬರ್ 1ರಿಂದ ಈ ಚಿತ್ರವನ್ನು ಸ್ಟ್ರೀಂ ಮಾಡಿ ನೋಡಬಹುದು.

ಅನೇಕ ಭಾಷೆಗಳಲ್ಲಿ ಮತ್ತು ಅನನ್ಯವಾದ ಮಾದರಿಗಳಲ್ಲಿ ನಮ್ಮ ಗ್ರಾಹಕರಿಗೆ ಇತ್ತೀಚಿನ ಮನರಂಜನೆಯನ್ನು ನಿರಂತರವಾಗಿ ತರುವುದು ನಮ್ಮ ಗುರಿಯಾಗಿದೆ. ಸೂಫಿಯುಂ ಸುಜಾತವುಂ, ಟ್ರಾನ್ಸ್, ಲುಸಿಫರ್ ಮತ್ತು ಕುಂಬಲಂಗಿ ನೈಟ್ಸ್ ನಂತಹ ಮಲಯಾಳಿ ಚಿತ್ರಗಳ ದೊಡ್ಡ ಯಶಸ್ಸನ್ನು ನಾವು ಕಂಡಿದ್ದೇವೆ ಎನ್ನುತ್ತಾರೆ ವಿಜಯ್ ಸುಬ್ರಮಣ್ಯಂ, ನಿರ್ದೇಶಕರು ಮತ್ತು ಮುಖ್ಯಸ್ಥರು, ಕಂಟೆಂಟ್, ಅಮೆಜಾನ್ ಪ್ರೈಂ ವೀಡಿಯೊ ಇಂಡಿಯಾ. ‘ಫಹಾದ್ ಫಾಸಿಲ್ ಅವರು ಭಾರತೀಯ ಭಾಷಾ ಬ್ಲಾಕ್ ಬಸ್ಟರ್‍ಗಳಿಗೆ ಹೆಸರಾಗಿದ್ದಾರೆ, ಮತ್ತು ಒಂದು ಪ್ರಾಯೋಗಿಕ ಚಿತ್ರ ಮಾದರಿಯಲ್ಲಿ ಅವರೊಂದಿಗೆ ನಿರ್ದೇಶಕ ಮಹೇಶ್ ನಾರಾಯಣ್ ಸೇರಿರುವುದು, ಖಂಡಿತ ನೋಡಲೇ ಬೇಕಾದ ಚಿತ್ರ. ಓಣಂ ಹತ್ತಿರವಿದ್ದು, ಸಿಯು ಸೂನ್ ಬಿಡುಗಡೆಯೊಂದಿಗೆ ಹಬ್ಬಕ್ಕೆ ಹೆಚ್ಚು ಸಹಿ ಸೇರಿಸಲು ನಾವು ಯತ್ನಿಸಿದ್ದೇವೆ.”

Related posts

ಮೇ 1ರಿಂದ ಅಡುಗೆ ಅನಿಲ ಬೆಲೆ ಏರಿಕೆ ಫಿಕ್ಸ್? ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಿರುವ ಹೊಸ ನಿಯಮಗಳು

ಮೇ 1ರಿಂದ ಅಡುಗೆ ಅನಿಲ ಬೆಲೆ ಏರಿಕೆ ಫಿಕ್ಸ್? ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಿರುವ ಹೊಸ ನಿಯಮಗಳು

April 28, 2026
ಗೃಹ ಜ್ಯೋತಿ : ಹೊಸ ಮನೆಯಲ್ಲಿ ಉಚಿತ ವಿದ್ಯುತ್ ಸೌಲಭ್ಯದ ಸರಾಸರಿ ಲೆಕ್ಕಾಚಾರ ಹೇಗಿರುತ್ತದೆ?

ಗೃಹ ಜ್ಯೋತಿ : ಹೊಸ ಮನೆಯಲ್ಲಿ ಉಚಿತ ವಿದ್ಯುತ್ ಸೌಲಭ್ಯದ ಸರಾಸರಿ ಲೆಕ್ಕಾಚಾರ ಹೇಗಿರುತ್ತದೆ?

April 28, 2026

“ಮಹೇಶ್ ರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಒಂದು ಸ್ಫೂರ್ತಿದಾಯಕ ಅನುಭವವಾಗಿದೆ. ನಮ್ಮ ಹಿಂದಿನ ಬ್ಲಾಕ್ ಬಸ್ಟರ್ ಟೇಕ್ ಆಫ್‍ನಲ್ಲಿ ನಾವು ಅದ್ಭುತವಾದ ಅನುಭವ ಪಡೆದಿದ್ದೆವು” ಎನ್ನುತ್ತಾರೆ ನಟ ಮತ್ತು ನಿರ್ಮಾಪಕ ಫಹಾದ್ ಫಾಸಿಲ್. “ಸಿಯು ಸೂನ್ ಮಾಡುವುದು ಒಂದು ಆಸಕ್ತಿಕರ ಮತ್ತು ರೋಮಾಂಚಕ ಅನುಭವವಾಗಿತ್ತು. ಇಡೀ ಚಿತ್ರವನ್ನು ಲಾಕ್‍ಡೌನ್ ಅವಧಿಯಲ್ಲಿ ಚಿತ್ರೀಕರಿಸಲಾಗಿದ್ದು, ಇಂತಹ ಸಮಯದಲ್ಲಿಯೂ ನಮ್ಮ ವೀಕ್ಷಕರಿಗೆ ಆಕರ್ಷಕ ವಿಷಯಗಳನ್ನು ತಂದು ಅವರಿಗೆ ಮನರಂಜನೆ ನೀಡಲು ನಮಗೆ ಖುಷಿಯಾಗಿದೆ, ಮತ್ತು ವಿಶ್ವಾದ್ಯಂತ ನಮ್ಮ ಅಭಿಮಾನಿಗಳು ಈ ಚಿತ್ರವನ್ನು ಆನಂದಿಸಿ, ಅದನ್ನು ಪ್ರೀತಿಸುತ್ತಾರೆ ಎಂದು ಆಶಿಸುತ್ತೇನೆ.”

“ಸಿಯು ಸೂನ್ ಒಂದು ಕಂಪ್ಯೂಟರ್ ಸ್ಕ್ರೀನ್ ಆಧಾರಿತ ರೋಮಾಂಚಕ ಚಿತ್ರ – ಇದನ್ನು ಭಾರತೀಯ ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣದ ಹೊಸ ಪರಿಕಲ್ಪನೆ’ಎನ್ನುತ್ತಾರೆ ನಿರ್ದೇಶಕ ಮಹೇಶ್ ನಾರಾಯಣ್.” ಈ ಅನಿರೀಕ್ಷಿತ ಅವಧಿಯಲ್ಲಿ ಮಿಥವಾಸ್ತವಿಕವಾಗಿ ಸಂಪರ್ಕದಲ್ಲಿರಲು ಜನರು ಯತ್ನಿಸುತ್ತಿದ್ದಾ ಮತ್ತು ಅನೇಕ ಸ್ಕ್ರೀನ್ ಉಪಕರಣಗಳ ಮೂಲಕ ಕಥಾನಿರೂಪಣೆಯ ಹೊಸ ಮಾದರಿಯನ್ನು ಅನ್ವೇಷಿಸುವ ಮೂಲಕ ಈ ಕಲ್ಪನೆಯನ್ನು ನಾವು ಒಂದು ಹೆಜ್ಜೆ ಮುಂದೆ ಒಯ್ಯಲು ಯತ್ನಿಸಿದ್ದೇವೆ. ಮಿಥವಾಸ್ತವಿಕ ಸಂವಹನದ ತಂತ್ರಾಂಶಗಳು ಮತ್ತು ಅದರ ಡೆವೆಲಪರ್‍ಗಳ ನೆರವಿಲ್ಲದೆ ಈ ಚಿತ್ರವನ್ನು ಸೃಷ್ಟಿಸಲು ಅಥವಾ ಕಲ್ಪಿಸಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ. ಇಂತಹ ಸಮಯದಲ್ಲಿ ತಮ್ಮ ಸೃಜನಶೀಲತೆಯನ್ನು ತಿಳಿದುಕೊಳ್ಳಲು ಇದು ಅನೇಕ ಕಲಾವಿದರಿಗೆ ಸ್ಫೂರ್ತಿ ನೀಡುತ್ತದೆ ಮತ್ತು ಇಂತಹ ಸವಾಲಿನ ಸಮಯಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಕಥಾನಿರೂಪಣೆಯ ಹೊಸ ಮಾದರಿಗಳನ್ನು ಅನ್ವೇಷಿಸಲು ಸಾಧ್ಯವಾಗಿಸುತ್ತದೆ ಎಂದು ಆಶಿಸುತ್ತೇನೆ. ಅಮೆಜಾನ್ ಪ್ರೈಂ ವೀಡಿಯೊದಲ್ಲಿ ಸಿಯು ಸೂನ್ ಅನ್ನು ವಿಶ್ವಾದ್ಯಂತ ಪ್ರದರ್ಶನ ಮಾಡಲು ನನಗೆ ಹರ್ಷವಾಗಿದೆ.

ಸಿಯು ಸೂನ್ ಪ್ರೈಂ ವೀಡಿಯೊ ಪಟ್ಟಿಯಲ್ಲಿರುವ ಅನೇಕ ಹಾಲಿವುಡ್ ಮತ್ತು ಬಾಲಿವುಡ್ ಚಲನಚಿತ್ರ ಮತ್ತು ಟಿವಿ ಪ್ರದರ್ಶನಗಳನ್ನೂ ಸೇರುತ್ತದೆ, ಇದರಲ್ಲಿ ಭಾರತೀಯ ಚಿತ್ರಗಳಾದ ಗುಲಾಬೊ ಸಿತಾಬೊ, ಶಾಕುಂತಲಾ ದೇವಿ, ಪೆÇಣ್ಮಗಳ್ ವಂದಾಳ್, ಲಾ, ಫ್ರೆಂಚ್ ಬಿರ್ಯಾನಿ, ಸೂಫಿಯುಂ ಸುಜಾತವುಂ, ಮತ್ತು ಪೇಂಗ್ವಿನ್ ಮತ್ತು ಭಾರತೀಯರು ನಿರ್ಮಿಸಿದ ಅಮೆಜಾನ್ ಒರಿಜಿನಲ್ ಸರಣಿಯಾದ ಬಂದಿಷ್ ಬ್ಯಾಂಡಿಟ್ಸ್, ಬ್ರೀತ್: ಇಂಟು ದ ಷಾಡೋಸ್, ಪಾತಾಳ್ ಲೋಕ್,ಫೋರ್ ಮೋರ್ ಶಾಟ್ಸ್ ಪ್ಲೀಸ್, ಪಾತಾಳ್ ಲೋಕ್, ದಿ ಫರ್ಗಾಟನ್ ಆರ್ಮಿ ಆಜಾದಿ ಕೆ ಲಿಯೆ, ದಿ ಫ್ಯಾಮಿಲಿ ಮ್ಯಾನ್, ಮಿರ್ಜಾಪುರ್, ಇನ್ಸೈಡ್ ಎಡ್ಜ್ ಮತ್ತು ಮೇಡ್ ಇನ್ ಹೆವನ್ ಮತ್ತು ಪ್ರಶಸ್ತಿ ವಿಜೇತ ಮತ್ತು ಪ್ರಶಂಸೆ ಪಡೆದ ಜಾಗತಿಕ ಅಮೆಜಾನ್ ಒರಿಜಿನಲ್ ಸರಣಿಯಾದ ಟಾಂ ಕ್ಲಾನ್ಸಿಸ್ ಜ್ಯಾಕ್ ರಯಾನ್, ದಿ ಬಾಯ್ಸ್, ಹಂಟರ್ಸ್, ಫ್ಲೀಬ್ಯಾಗ್ ಮತ್ತು ದಿ ಮಾರ್ವೆಲಸ್ ಮಿಸಸ್ ಮೈಸೆಲ್ ಗಳೂ ಸೇರಿದೆ ಮತ್ತು ಇವೆಲ್ಲವೂ ಪ್ರೈಂ ವೀಡಿಯೊದಲ್ಲಿ ಸಿಗಲಿದೆ, ಇದು ಅಮೆಜಾನ್ ಪ್ರೈಂ ಸದಸ್ಯರಿಗೆ ಹೆಚ್ಚು ವೆಚ್ಚವಿಲ್ಲದೆ ಲಭ್ಯವಿದೆ. ಈ ಸೇವೆಗಳಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬೆಂಗಾಲಿ ಚಿತ್ರಗಳೂ ಲಭ್ಯವಿದೆ.

ಪ್ರೈಂ ಸದಸ್ಯರು ಸಿಯು ಸೂನ್ ಅನ್ನು ಎಲ್ಲಿಯಾದರೂ, ಯಾವಸಮಯದಲ್ಲಾದರೂ, ಸ್ಮಾರ್ಟ್ ಟಿವಿ, ಮೊಬೈಲ್, ಫಿರ್ ಟಿವಿ, ಪೈಟ್ ಟಿವಿ ಸ್ಟಿಕ್, ಫೈರ್ ಟಾಬ್ಲೆಟ್, ಆಪಲ್ ಟಿವಿ, ಏರ್ಟೆಲ್, ವೊಡಾಫೋನ್ ಇತ್ಯಾದಿ ಪ್ರೈಂ ವೀಡಿಯೊ ಆಪ್ ಗಳಲ್ಲಿ ನೋಡಬಹುದು. ಪ್ರೈಂ ವೀಡಿಯೊ ಆಪ್‍ನಲ್ಲಿ ಸದಸ್ಯರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಚಿಕೆಗಳನ್ನು ತಮ್ಮ ಮೊಬೈಲ್ ಉಪಕರಣಗಳಲ್ಲಿ ಡೌನ್‍ಲೋಡ್ ಮಾಡಿ ನೋಡಬಹುದು.

ಭಾರತದಲ್ಲಿ ಪ್ರೈಂ ವೀಡಿಯೊ ವಾರ್ಷಿಕ ರೂ. 999 ಅಥವಾ ಮಾಸಿಕ ರೂ. 129 ಗೆ ಪ್ರೈಂ ಸದಸ್ಯತ್ವದಲ್ಲಿ ಲಭ್ಯವಿದೆ. ಹೊಸ ಗ್ರಾಹಕರು www.amazon.in/primeನಲ್ಲಿ ಹೆಚ್ಚು ಮಾಹಿತಿ ಪಡೆಯಬಹುದು ಮತ್ತು ಉಚಿತ 30 ದಿನಗಳ ಪರೀಕ್ಷೆಯನ್ನು ಪಡೆಯಬಹುದು.

ಅಮೆಜಾನ್ ಪ್ರೈಂ ವಿಡಿಯೋ ಬಗ್ಗೆ ಪ್ರೈಂ ವೀಡಿಯೊ ಒಂದು ಉತ್ಕೃಷ್ಟ ಸ್ಟ್ರೀಮಿಂಗ್ ಸೇವೆಯಾಗಿದ್ದು, ಪ್ರೈಂ ಸದಸ್ಯರಿಗೆ ಪ್ರಶಸ್ತಿ ವಿಜೇತ ಅಮೆಜಾನ್ ಒರಿಜಿನಲ್ ಸರಣಿಗಳನ್ನು, ಸಾವಿರಾರು ಚಲನಚಿತ್ರ ಮತ್ತು ಟಿವಿ ಕಾರ್ಯಕ್ರಮಗಳನ್ನು ನೀಡುತ್ತದೆ – ಇವೆಲ್ಲವನ್ನೂ ಅವರು ಒಂದೇ ಸ್ಥಳದಲ್ಲಿ ಸುಲಭವಾಗಿ ಹುಡುಕಿ ನೋಡಬಹುದು. PrimeVideo.comನಲ್ಲಿ ಹೆಚ್ಚು ತಿಳಿಯಿರಿ.

ಪ್ರೈಂ ವೀಡಿಯೊದಲ್ಲಿ ಸಿಗಲಿದೆ: ಪ್ರೈಂ ವೀಡಿಯೊ ಪಟ್ಟಿಯಲ್ಲಿರುವ ಅನೇಕ ಹಾಲಿವುಡ್ ಮತ್ತು ಬಾಲಿವುಡ್ ಚಲನಚಿತ್ರ ಮತ್ತು ಟಿವಿ ಪ್ರದರ್ಶನಗಳನ್ನೂ ಸಿಯು ಸೂನ್ ಚಿತ್ರ ಸೇರುತ್ತದೆ, ಇದರಲ್ಲಿ ಭಾರತೀಯರು ನಿರ್ಮಿಸಿದ ಅಮೆಜಾನ್ ಒರಿಜಿನಲ್ ಸರಣಿಯಾದ ಫೋರ್ ಮೋರ್ ಶಾಟ್ಸ್ ಪ್ಲೀಸ್, ದಿ ಫ್ಯಾಮಿಲಿ ಮ್ಯಾನ್, ಮಿರ್ಜಾಪುರ್, ಇನ್ಸೈಡ್ ಎಡ್ಜ್ ಮತ್ತು ಮೇಡ್ ಇನ್ ಹೆವನ್ ಮತ್ತು ಪ್ರಶಸ್ತಿ ವಿಜೇತ ಮತ್ತು ಪ್ರಶಂಸೆ ಪಡೆದ ಜಾಗತಿಕ ಅಮೆಜಾನ್ ಒರಿಜಿನಲ್ ಸರಣಿಯಾದ ಟಾಂ ಕ್ಲಾನ್ಸಿಸ್ ಜ್ಯಾಕ್ ರಯಾನ್, ದಿ ಬಾಯ್ಸ್, ಹಂಟರ್ಸ್, ಫ್ಲೀಬ್ಯಾಗ್ ಮತ್ತು ದಿ ಮಾರ್ವೆಲಸ್ ಮಿಸಸ್ ಮೈಸೆಲ್ ಗಳೂ ಸೇರಿದೆ ಮತ್ತು ಇವೆಲ್ಲವೂ ಪ್ರೈಂ ವೀಡಿಯೊದಲ್ಲಿ ಸಿಗಲಿದೆ, ಇದು ಅಮೆಜಾನ್ ಪ್ರೈಂ ಸದಸ್ಯರಿಗೆ ಹೆಚ್ಚು ವೆಚ್ಚವಿಲ್ಲದೆ ಲಭ್ಯವಿದೆ. ಈ ಸೇವೆಗಳಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬೆಂಗಾಲಿ ಚಿತ್ರಗಳೂ ಲಭ್ಯವಿದೆ.

ತಕ್ಷಣದ ಲಭ್ಯತೆ: ಪ್ರೈಂ ಸದಸ್ಯರು ಎಲ್ಲಾ ಟೈಟಲ್ ಗಳನ್ನೂ ಎಲ್ಲಿಯಾದರೂ, ಯಾವಸಮಯದಲ್ಲಾದರೂ, ಸ್ಮಾರ್ಟ್ ಟಿವಿ, ಮೊಬೈಲ್, ಫಿರ್ ಟಿವಿ, ಪೈಟ್ ಟಿವಿ ಸ್ಟಿಕ್, ಫೈರ್ ಟಾಬ್ಲೆಟ್, ಆಪಲ್ ಟಿವಿ, ಇತ್ಯಾದಿ ಪ್ರೈಂ ವೀಡಿಯೊ ಆಪ್ ಗಳಲ್ಲಿ ನೋಡಬಹುದು. ಪ್ರೈಂ ವೀಡಿಯೊ ಗ್ರಾಹಕರಿಗೆ ಏರ್ಟೆಲ್, ವೊಡಾಫೋನ್ ಪ್ರಿಪೈಡ್ ಮತ್ತು ಪೋಸ್ಟ್ ಪೈಡ್ ಚಂದಾ ಯೋಜನೆಗಳಲ್ಲಿ ಲಭ್ಯವಿದೆ. ಪ್ರೈಂ ವೀಡಿಯೊ ಆಪ್ ನಲ್ಲಿ ಸದಸ್ಯರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಚಿಕೆಗಳನ್ನು ತಮ್ಮ ಮೊಬೈಲ್ ಉಪಕರಣಗಳಲ್ಲಿ ಡೌನ್ಲೋಡ್ ಮಾಡಿ ಆಫ್ಲೈನ್ ಆಗಿಯೂ ನೋಡಬಹುದು.

ವರ್ಧಿತ ಅನುಭವ: 4ಏ ಅಲ್ಟ್ರಾ ಎಚ್ ಡಿ ಮತ್ತು ಹೈ ಡೈನಾಮಿಕ್ ರೇಂಜ್ (HDR) ಸುಸಂಗತವಾದ ಕಾರ್ಯಕ್ರಮಗಳೊಂದಿಗೆ ಪ್ರತಿ ವೀಕ್ಷಣೆಯನ್ನೂ ಆನಂದಿಸಿ. ಐಏಮ್ ಡಿಬಿ ಬೆಂಬಲಿತ ಪ್ರತ್ಯೇಕ ಎಕ್ಸ್ ರೇ ಸೌಲಭ್ಯದೊಂದಿಗೆ ನಿಮ್ಮ ಮೆಚ್ಚಿನ ಚಲನಚಿತ್ರ ಮತ್ತು ಟಿವಿ ಕಾರ್ಯಕ್ರಮಗಳ ತೆರೆಮರೆಯ ನೋಟ ಪಡೆಯಿರಿ. ಆಫ್ಲೈನ್ ವೀಕ್ಷಣೆಗೆ ಆಯ್ದ ಮೊಬೈಲ್ ಡೌನ್ಲೋಡ್ ನಿಂದ ಇದನ್ನು ಸೇವ್ ಮಾಡಿರಿ.

ಪ್ರೈಮ್ ನಲ್ಲಿದೆ: ಪ್ರೈಂ ಸದಸ್ಯತ್ವದೊಂದಿಗೆ ಭಾರತದಲ್ಲಿ ಹೆಚ್ಚುವರಿ ಶುಲ್ಕವಿಲ್ಲದೆ ಪ್ರೈಂ ವೀಡೀಯೊ ತಿಂಗಳಿಗೆ ಕೇವಲ ರೂ. 129 ಅಥವಾ ವಾರ್ಷಿಕ ರೂ. 999 ಗೆ ಲಭ್ಯವಿದೆ, ಹೊಸ ಗ್ರಾಹಕರು www.amazon.in/prime ನಲ್ಲಿ ಹೆಚ್ಚು ಮಾಹಿತಿ ಪಡೆಯಬಹುದು ಮತ್ತು 30 ದಿನಗಳ ಉಚಿತ ಪರೀಕ್ಷೆಗೆ ಸೇರಬಹುದು.

Tags: #Saaksha TVAmazon Prime VideoMalayalamSee U Soon
ShareTweetSendShare
Join us on:

Related Posts

ಮೇ 1ರಿಂದ ಅಡುಗೆ ಅನಿಲ ಬೆಲೆ ಏರಿಕೆ ಫಿಕ್ಸ್? ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಿರುವ ಹೊಸ ನಿಯಮಗಳು

ಮೇ 1ರಿಂದ ಅಡುಗೆ ಅನಿಲ ಬೆಲೆ ಏರಿಕೆ ಫಿಕ್ಸ್? ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಿರುವ ಹೊಸ ನಿಯಮಗಳು

by Shwetha
April 28, 2026
0

ದೇಶದ ಜನತೆಗೆ ಮೇ ತಿಂಗಳ ಆರಂಭದಲ್ಲೇ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಯುದ್ಧದ ಪರಿಣಾಮವಾಗಿ ತೈಲ ಕಂಪನಿಗಳು ಮೇ...

ಗೃಹ ಜ್ಯೋತಿ : ಹೊಸ ಮನೆಯಲ್ಲಿ ಉಚಿತ ವಿದ್ಯುತ್ ಸೌಲಭ್ಯದ ಸರಾಸರಿ ಲೆಕ್ಕಾಚಾರ ಹೇಗಿರುತ್ತದೆ?

ಗೃಹ ಜ್ಯೋತಿ : ಹೊಸ ಮನೆಯಲ್ಲಿ ಉಚಿತ ವಿದ್ಯುತ್ ಸೌಲಭ್ಯದ ಸರಾಸರಿ ಲೆಕ್ಕಾಚಾರ ಹೇಗಿರುತ್ತದೆ?

by Shwetha
April 28, 2026
0

ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಮತ್ತು ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯು ಲಕ್ಷಾಂತರ ಕುಟುಂಬಗಳಿಗೆ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುತ್ತಿದೆ. ಆದರೆ...

7 ಆಪ್ ಸಂಸದರ ಬಿಜೆಪಿ ಸೇರ್ಪಡೆಗೆ ಅನುಮೋದನೆ

7 ಆಪ್ ಸಂಸದರ ಬಿಜೆಪಿ ಸೇರ್ಪಡೆಗೆ ಅನುಮೋದನೆ

by Shwetha
April 28, 2026
0

ದೇಶದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ, ರಾಜ್ಯಸಭಾ ಅಧ್ಯಕ್ಷರು ಆಮ್ ಆದ್ಮಿ ಪಕ್ಷದ 7 ಸಂಸದರನ್ನು ಬಿಜೆಪಿ ಜೊತೆ ವಿಲೀನಗೊಳಿಸಲು ಅನುಮೋದನೆ ನೀಡಿದ್ದಾರೆ. ರಾಜ್ಯಸಭಾ ಸಚಿವಾಲಯ ಈ ಕುರಿತು...

ಮೈತ್ರಿಕೂಟದಲ್ಲಿ ಮಹಾ ಸ್ಫೋಟ: ಭ್ರಷ್ಟಾಚಾರದ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಮೋದಿಗಿಂತ ಕಮ್ಮಿಯಿಲ್ಲ ಎಂದು ಗುಡುಗಿದ ರಾಹುಲ್ ಗಾಂಧಿ

ಮೈತ್ರಿಕೂಟದಲ್ಲಿ ಮಹಾ ಸ್ಫೋಟ: ಭ್ರಷ್ಟಾಚಾರದ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಮೋದಿಗಿಂತ ಕಮ್ಮಿಯಿಲ್ಲ ಎಂದು ಗುಡುಗಿದ ರಾಹುಲ್ ಗಾಂಧಿ

by Shwetha
April 28, 2026
0

ಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ ಈಗ ರಾಜಕೀಯ ಹೈಡ್ರಾಮಾ ಶುರುವಾಗಿದೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಒಂದಾಗಿರುವ ಇಂಡಿಯಾ ಮೈತ್ರಿಕೂಟಕ್ಕೆ ಈಗ ರಾಜ್ಯಮಟ್ಟದಲ್ಲಿ ಬಹುದೊಡ್ಡ ಹೊಡೆತ ಬಿದ್ದಿದೆ. ಕಾಂಗ್ರೆಸ್...

ಸಚಿವ ಡಿ. ಸುಧಾಕರ್ ಆರೋಗ್ಯ ವಿಚಾರಿಸಿದ ಗೃಹ ಸಚಿವ

ಸಚಿವ ಡಿ. ಸುಧಾಕರ್ ಆರೋಗ್ಯ ವಿಚಾರಿಸಿದ ಗೃಹ ಸಚಿವ

by Shwetha
April 28, 2026
0

ಎಲೆಕ್ಟ್ರಾನಿಕ್ ಸಿಟಿ ಸಮೀಪದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ವಿಚಾರಿಸಲು ಗೃಹ ಸಚಿವ ಜಿ. ಪರಮೇಶ್ವರ್ ಇಂದು ಭೇಟಿ ನೀಡಿದರು....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram