ADVERTISEMENT
Monday, October 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಡಿಸಿಎಂ ಗೋವಿಂದ ಕಾರಜೋಳ ಕುಟುಂಬದ ಒಟ್ಟು 8 ಮಂದಿಗೆ ಕೊರೊನಾ ಪಾಸಿಟಿವ್

Namratha Rao by Namratha Rao
October 19, 2020
in Newsbeat, Politics, ರಾಜಕೀಯ
dcm govind karjol
Share on FacebookShare on TwitterShare on WhatsappShare on Telegram

Dcm Govinda Karajola

ಬೆಂಗಳೂರು: ಡಿಸಿಎಂ ಗೋವಿಂದ ಕಾರಜೋಳ ಅವರು ಹಾಗೂ ಕುಟುಂಬಸ್ಥರು ಈಗಾಗಲೇ ಹೆಮ್ಮಾರಿ ಕೊರೊನಾ ಸಂಕಸ್ಷಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಿರಾ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯ ಪಕ್ಷದ ಅಭ್ಯರ್ಥಿ ಡಾ.ರಾಜೇಶ್ ಗೌಡ ನಾಮಪತ್ರ ಸಲ್ಲಿಕೆಯ ವೇಳೆ ಹಾಜರಾಗಿದ್ದ ಕಾರಜೋಳ ಅವರಿಗೆ, ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡದೇ ಇರುವ ಆಪಾದನೆ ಎದುರಾಗಿದೆ.

Related posts

ಬಿಜೆಪಿಗೆ ಹರಿದುಬಂದ ನೂರಾರು ಕೋಟಿ ದೇಣಿಗೆಯ ಗುಟ್ಟು ರಟ್ಟು ಮಾಡಿದ ಮಸ್ಕ್ :ಅಂಬಾನಿ ಮತ್ತು ಬಿಜೆಪಿ ನಂಟಿನ ಬಗ್ಗೆ ಇಲಾನ್ ಮಸ್ಕ್ ಸ್ಫೋಟಕ ಪೋಸ್ಟ್ ವಿಶ್ವದ ನಂ 1 ಶ್ರೀಮಂತನಿಂದ ಅಂಬಾನಿ ವಿರುದ್ಧ ಬಹಿರಂಗ ಸಮರ

ಬಿಜೆಪಿಗೆ ಹರಿದುಬಂದ ನೂರಾರು ಕೋಟಿ ದೇಣಿಗೆಯ ಗುಟ್ಟು ರಟ್ಟು ಮಾಡಿದ ಮಸ್ಕ್ :ಅಂಬಾನಿ ಮತ್ತು ಬಿಜೆಪಿ ನಂಟಿನ ಬಗ್ಗೆ ಇಲಾನ್ ಮಸ್ಕ್ ಸ್ಫೋಟಕ ಪೋಸ್ಟ್ ವಿಶ್ವದ ನಂ 1 ಶ್ರೀಮಂತನಿಂದ ಅಂಬಾನಿ ವಿರುದ್ಧ ಬಹಿರಂಗ ಸಮರ

October 12, 2026
ಹೊಸಬರ ಸಿನಿಮಾಗೆ ಜಾಗ ಬಿಟ್ಟುಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಪ್ರೇಮದ ಊರಲಿ ಅಬ್ಬರಕ್ಕೆ ದಾರಿ ಮಾಡಿಕೊಟ್ಟ ಬೃಂದಾವಿಹಾರಿ ಚಿತ್ರತಂಡ:ಕನ್ನಡ ಚಿತ್ರರಂಗದಲ್ಲಿ ಗಣೇಶ್ ದೊಡ್ಡ ಗುಣಕ್ಕೆ ಜೈಕಾರ

ಹೊಸಬರ ಸಿನಿಮಾಗೆ ಜಾಗ ಬಿಟ್ಟುಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಪ್ರೇಮದ ಊರಲಿ ಅಬ್ಬರಕ್ಕೆ ದಾರಿ ಮಾಡಿಕೊಟ್ಟ ಬೃಂದಾವಿಹಾರಿ ಚಿತ್ರತಂಡ:ಕನ್ನಡ ಚಿತ್ರರಂಗದಲ್ಲಿ ಗಣೇಶ್ ದೊಡ್ಡ ಗುಣಕ್ಕೆ ಜೈಕಾರ

October 12, 2026
Dcm Govinda Karajola
file

ಇದಕ್ಕೆ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಒಮದನ್ನ ಹಾಕಿರುವ ಕಾರಜೋಳ ಅವರು, ” ತಾವು ಹಾಗು ತಮ್ಮ ಕುಟುಂಬದ ಎಂಟು ಮಂದಿ ಕೋವಿಡ್ ಬಾಧಿತರಾಗಿದ್ದೇವೆ. ಪುತ್ರ ಡಾ. ಗೋಪಾಲ ಕಾರಜೋಳ 23 ದಿನಗಳಿಂದ ವೆಂಟಿಲೇಟರ್ನಲ್ಲಿದ್ದಾರೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಒಂದು ಘಟನೆಯಿಂದ ಅಳೆಯಲು ಹೋಗಬೇಡಿ”. ಎಂದು ಮನವಿ ಮಾಡಿಕೊಂಡಿದ್ದಾರೆ.

file

ಅಲ್ಲದೇ “ತಮ್ಮ ಪುತ್ರ ಡಾ. ಗೋಪಾಲ ಕಾರಜೋಳ ಕಳೆದ 23 ದಿನಗಳಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಮ್ಮ ಧರ್ಮ ಪತ್ನಿ ಕೂಡಾ ಕೊರೊನಾ ಸೋಂಕಿನಿಂದಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಆಸ್ಪತ್ರೆಯಿಂದ ಹಿಂದಿರುಗಿದ್ದಾರೆ. ನಾನೂ ಕೂಡಾ ಕೋವಿಡ್ 19ಕ್ಕೆ ಒಳಗಾಗಿ ಗುಣಮುಖನಾಗಿ ಹಿಂದಿರುಗಿದ್ದೇನೆ.”

Dcm Govinda Karajola
file

” ಕುಟುಂಬದಲ್ಲಿ 8 ಮಂದಿ ಕೊರೊನಾ ಸೋಂಕಿನಿಂದ ಒಳಗಾಗಿದ್ದೇವೆ. ಇದು ವಸ್ತುಸ್ಥಿತಿ. ಇಂತಹ ಗತ್ಯಂತರ ಸಂದರ್ಭದಲ್ಲಿ ನಾನು ಎಲ್ಲೂ ಹೊರಗಡೆ ಹೋಗುವುದು ಸೂಕ್ತವಲ್ಲ. ಅನಿವಾರ್ಯವಿದ್ದ ಪ್ರಸಂಗದಲ್ಲಿ ಮಾತ್ರ ಮುನ್ನೆಚ್ಚರಿಕೆಯಿಂದ ಆಯಾಸವಾಗದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವೈದ್ಯರು ಸಲಹೆ ಇದೆ.

ದೂರದ ಪ್ರಯಾಣ ನಿಷಿದ್ಧ ಎಂಬುದು ವೈದ್ಯರು ಕೊಟ್ಟಿರುವ ಎಚ್ಚರಿಕೆ. ಈ ಎಲ್ಲಾ ಅಂಶಗಳು ಮಾನ್ಯ ಮುಖ್ಯಮಂತ್ರಿಗಳಾದ ಶ ಬಿ.ಎಸ್. ಯಡಿಯೂರಪ್ಪನವರ ಗಮನದಲ್ಲಿದೆ. ಅವರೂ ಕೂಡಾ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಸೂಚಿಸಿದ್ದಾರೆ. ಸಾರ್ವಜನಿಕ ಬದುಕಿನಲ್ಲಿರುವವರ ವೈಯಕ್ತಿಕ ಸಂತಸ- ಸಂಕಟಗಳು ಸಾರ್ವಜನಿಕರಿಗೆ ಅಷ್ಟಾಗಿ ತಿಳಿದಿರುವುದಿಲ್ಲ. ಸಂತಸಗಳು ಕೆಲವೊಮ್ಮೆ ಹೊರಗೆ ಬರುತ್ತವೆ.

ಉತ್ತರ ಕರ್ನಾಟಕ ಪ್ರವಾಹದಿಂದ 3 ಸಾವಿರ ಕೋಟಿ ರೂ. : ಸಚಿವ ಆರ್. ಅಶೋಕ್

ಆದರೆ, ಸಂಕಷ್ಟಗಳು ಯಾವತ್ತಿಗೂ ಅನಾಥ. ಅದನ್ನು ಅನುಭವಿಸಿದರಿಗಷ್ಟೇ ಅದರ ಪ್ರಖರತೆ ಗೊತ್ತು. ಇದರ ಪರಿಣಾಮವಾಗಿ ಸಾರ್ವಜನಿಕ ಬದುಕಿನಲ್ಲಿರುವವರ ಹಾಜರಿ ಅಥವಾ ಗೈರುಹಾಜರಿಗಳನ್ನು ಕನ್ನಡಕ ಹಾಕಿ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಲಾರದು” ಎಂದು ಬರೆದುಕೊಳ್ಲುವ ಮೂಲಕ ತಮ್ಮ ವಿರುದ್ಧದ ಅಪನಿಂದನೆಗಳಿಗೆ ಉತ್ತರ ನೀಡಿದ್ದಾರೆ.

Dcm Govinda Karajola

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: #Govinda Karajolacorona positiveDCM
ShareTweetSendShare
Join us on:

Related Posts

ಬಿಜೆಪಿಗೆ ಹರಿದುಬಂದ ನೂರಾರು ಕೋಟಿ ದೇಣಿಗೆಯ ಗುಟ್ಟು ರಟ್ಟು ಮಾಡಿದ ಮಸ್ಕ್ :ಅಂಬಾನಿ ಮತ್ತು ಬಿಜೆಪಿ ನಂಟಿನ ಬಗ್ಗೆ ಇಲಾನ್ ಮಸ್ಕ್ ಸ್ಫೋಟಕ ಪೋಸ್ಟ್ ವಿಶ್ವದ ನಂ 1 ಶ್ರೀಮಂತನಿಂದ ಅಂಬಾನಿ ವಿರುದ್ಧ ಬಹಿರಂಗ ಸಮರ

ಬಿಜೆಪಿಗೆ ಹರಿದುಬಂದ ನೂರಾರು ಕೋಟಿ ದೇಣಿಗೆಯ ಗುಟ್ಟು ರಟ್ಟು ಮಾಡಿದ ಮಸ್ಕ್ :ಅಂಬಾನಿ ಮತ್ತು ಬಿಜೆಪಿ ನಂಟಿನ ಬಗ್ಗೆ ಇಲಾನ್ ಮಸ್ಕ್ ಸ್ಫೋಟಕ ಪೋಸ್ಟ್ ವಿಶ್ವದ ನಂ 1 ಶ್ರೀಮಂತನಿಂದ ಅಂಬಾನಿ ವಿರುದ್ಧ ಬಹಿರಂಗ ಸಮರ

by Shwetha
October 12, 2026
0

ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಈಗ ಬಿರುಗಾಳಿ ಎದ್ದಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಇಲಾನ್ ಮಸ್ಕ್ ಮತ್ತು ಭಾರತದ ಉದ್ಯಮಿ ಮುಕೇಶ್ ಅಂಬಾನಿ ನಡುವಿನ ವ್ಯವಹಾರಿಕ ಸಂಘರ್ಷ...

ಹೊಸಬರ ಸಿನಿಮಾಗೆ ಜಾಗ ಬಿಟ್ಟುಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಪ್ರೇಮದ ಊರಲಿ ಅಬ್ಬರಕ್ಕೆ ದಾರಿ ಮಾಡಿಕೊಟ್ಟ ಬೃಂದಾವಿಹಾರಿ ಚಿತ್ರತಂಡ:ಕನ್ನಡ ಚಿತ್ರರಂಗದಲ್ಲಿ ಗಣೇಶ್ ದೊಡ್ಡ ಗುಣಕ್ಕೆ ಜೈಕಾರ

ಹೊಸಬರ ಸಿನಿಮಾಗೆ ಜಾಗ ಬಿಟ್ಟುಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಪ್ರೇಮದ ಊರಲಿ ಅಬ್ಬರಕ್ಕೆ ದಾರಿ ಮಾಡಿಕೊಟ್ಟ ಬೃಂದಾವಿಹಾರಿ ಚಿತ್ರತಂಡ:ಕನ್ನಡ ಚಿತ್ರರಂಗದಲ್ಲಿ ಗಣೇಶ್ ದೊಡ್ಡ ಗುಣಕ್ಕೆ ಜೈಕಾರ

by Shwetha
October 12, 2026
0

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಈಗ ಹೊಸ ಅಲೆಯೊಂದು ಸೃಷ್ಟಿಯಾಗಿದೆ. ಕೇವಲ 60 ಪ್ರದರ್ಶನಗಳಿಂದ ಶುರುವಾಗಿ ಇಂದು 700ಕ್ಕೂ ಹೆಚ್ಚು ಶೋಗಳನ್ನು ಕಾಣುತ್ತಿರುವ ಪ್ರೇಮದ ಊರಲಿ ಸಿನಿಮಾ ಸ್ಯಾಂಡಲ್...

ಚಿತ್ತಾಪುರ ನಿಮಗೆ ಪಾಠ ಕಲಿಸಿದೆ ಅಲ್ವಾ ಬಿ ಎಲ್ ಸಂತೋಷ್: ಸಂಘಟನೆಯ ಅಸ್ತಿತ್ವಕ್ಕಲ್ಲ ಉತ್ತರದಾಯಿತ್ವಕ್ಕೆ ನಮ್ಮ ಸವಾಲು ಬಿ ಎಲ್ ಸಂತೋಷ್ ವಿರುದ್ಧ ಪ್ರಿಯಾಂಕ್ ಖರ್ಗೆ ಕೆಂಡ

ಚಿತ್ತಾಪುರ ನಿಮಗೆ ಪಾಠ ಕಲಿಸಿದೆ ಅಲ್ವಾ ಬಿ ಎಲ್ ಸಂತೋಷ್: ಸಂಘಟನೆಯ ಅಸ್ತಿತ್ವಕ್ಕಲ್ಲ ಉತ್ತರದಾಯಿತ್ವಕ್ಕೆ ನಮ್ಮ ಸವಾಲು ಬಿ ಎಲ್ ಸಂತೋಷ್ ವಿರುದ್ಧ ಪ್ರಿಯಾಂಕ್ ಖರ್ಗೆ ಕೆಂಡ

by Shwetha
October 12, 2026
0

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವೈಖರಿ ಮತ್ತು ಅದರ ಕಾನೂನುಬದ್ಧ ಅಸ್ತಿತ್ವದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್...

ಮೋದಿಯಾಟ ಮುಗಿದಿದೆ ಎಂದು ಗುಡುಗಿದ ರಾಹುಲ್ ಗಾಂಧಿ: ಮಾಡಿದ ಅಪರಾಧಕ್ಕೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದ ಕಾಂಗ್ರೆಸ್ ಮಹಾ ನಾಯಕ

ಮೋದಿಯಾಟ ಮುಗಿದಿದೆ ಎಂದು ಗುಡುಗಿದ ರಾಹುಲ್ ಗಾಂಧಿ: ಮಾಡಿದ ಅಪರಾಧಕ್ಕೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದ ಕಾಂಗ್ರೆಸ್ ಮಹಾ ನಾಯಕ

by Shwetha
October 12, 2026
0

ದೇಶದ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಧಕ್ಕೆ ತರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಆಟ ಇನ್ನು ಮುಂದೆ ನಡೆಯುವುದಿಲ್ಲ, ಅವರ ಆಡಳಿತದ ಅಂತ್ಯ ಹತ್ತಿರದಲ್ಲಿದೆ ಎಂದು ಕಾಂಗ್ರೆಸ್ ನಾಯಕ...

ನನ್ನ ಕ್ಷೇತ್ರಕ್ಕೆ ನಾನೇ ಬಾಸ್ ಮೇಲ್ಜಾತಿಯವರ ಮತಗಳು ಬೇಡ : ಕೇವಲ 25 ಲಕ್ಷ ಖರ್ಚು ಮಾಡಿ ಶಾಸಕನಾದವನು ನಾನು ನನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಿದರೆ ಸುಮ್ಮನಿರಲ್ಲ ಸ್ವಪಕ್ಷೀಯ ನಾಯಕರಿಗೇ ವಾರ್ನಿಂಗ್ ಕೊಟ್ಟ ಪ್ರದೀಪ್ ಈಶ್ವರ್

ನನ್ನ ಕ್ಷೇತ್ರಕ್ಕೆ ನಾನೇ ಬಾಸ್ ಮೇಲ್ಜಾತಿಯವರ ಮತಗಳು ಬೇಡ : ಕೇವಲ 25 ಲಕ್ಷ ಖರ್ಚು ಮಾಡಿ ಶಾಸಕನಾದವನು ನಾನು ನನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಿದರೆ ಸುಮ್ಮನಿರಲ್ಲ ಸ್ವಪಕ್ಷೀಯ ನಾಯಕರಿಗೇ ವಾರ್ನಿಂಗ್ ಕೊಟ್ಟ ಪ್ರದೀಪ್ ಈಶ್ವರ್

by Shwetha
October 12, 2026
0

ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ನೀಡಿದ್ದಾರೆನ್ನಲಾದ ವಿವಾದಾತ್ಮಕ ಭಾಷಣದ ವಿಡಿಯೋವೊಂದು ಈಗ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ. ಜಾತಿ ರಾಜಕಾರಣ ಮತ್ತು ಸ್ವಪಕ್ಷೀಯ ನಾಯಕರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram