ತಂದೆಗೆ ಊಟ ಕೊಡಲು ತೆರಳಿದ್ದ ಬಾಲಕಿ ಮೇಲೆ ಅತ್ಯಚಾರ, ಕೊಲೆ : ಘಟನೆಯಲ್ಲಿ 4 ವರ್ಷದ ಮಗು ಸಾವು
ತಂದೆಗೆ ಊಟ ಕೊಡಲು ಹೊಲಕ್ಕೆ ತೆರಳಿದ್ದ 15 ವರ್ಷದ ಅಪ್ರಾಪ್ತೆ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಚಾರವೆಸಗಿ ಬಳಿಕ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಅಲ್ಲದೇ ಆಕೆಯ 4 ವರ್ಷದ ಸೋದರಳಿಯನ ಮೇಲೆ ಹಲ್ಲೆ ಮಾಡಿ ಆತನನ್ನ ಕೊಲೆ ಮಾಡಲಾಗಿದೆ. ಇಂತಹದೊಂದು ಘಟನೆ ಚಿತ್ರಕೂಟದಲ್ಲಿ ಬೆಳಕಿಗೆ ಬಂದಿದೆ.
ಮಧ್ಯರಾತ್ರಿ 1 ರಿಂದ 3 ಗಂಟೆವರೆಗೆ UPI ಪಾವತಿ ಸಮಸ್ಯೆ..! ಕಾರಣವೇನು..?
ಬಾಲಕಿಯ ಮೃತದೇಹ ಹಳ್ಳಿಯೊಂದರಲ್ಲಿ ಪತ್ತೆಯಾಗಿದೆ. ಆಕೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಜೊತೆಗೆ 4 ವರ್ಷದ ಬಾಲಕನ ಮೇಲೂ ದಾಳಿ ನಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ. ಆತನಿಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಆದ್ರೆ ಅತ್ಯಚಾರ ಕೇವಲ ಶಂಕೆಯಷ್ಟೇ ಎಂದಿರುವ ಪೊಲೀಸರು ಬಾಲಕಿಯ ಮರಣೋತ್ತರ ಪರೀಕ್ಷೆಯ ನಂತರವೇ ಇದು ಖಚಿತವಾಗಲಿದೆ ಎಂದು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








