PAN ಗೆ ಆಧಾರ್ ಲಿಂಕ್ ಮಾಡಿಲ್ಲದವರಿಗೆ ರಿಲೀಫ್ – 9ನೇ ಬಾರಿಗೆ ದಿನಾಂಕ ವಿಸ್ತರಣೆ..!
ನವದೆಹಲಿ : ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್ಗೆ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನಾಂಕ ಎಂದು ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಮ್ಮೆ ಈ ದಿನಾಂಕವನ್ನ ಮುಂದೂಡಿದೆ.
ಹೌದು ಈ ಹಿಂದೆ 8 ಸಲ ದಿನಾಂಕ ವಿಸ್ತರಣೆ ಮಾಡಿರುವ ಕೇಂದ್ರ ಸರ್ಕಾರ ಇದೀಗ 9 ನೇ ಬಾರಿಗೆ ಮತ್ತೆ ಹೊಸ ಗಡುವು ನೀಡಿದೆ. ಇದರ ಅನ್ವಯ ಜೂನ್ 30ರವರೆಗೂ ಪಾನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಲಿಂಕ್ ಮಾಡಲು ಕಾಲಾವಕಾಶ ನೀಡಲಾಗಿದೆ.
ಇನ್ನೂ ಮಾರ್ಚ್ 31 ಕಡೆಯ ದಿನಾಂಕ. ಆ ನಂತರ ಆಧಾರ್ ಲಿಂಕ್ ಮಾಡದಿದ್ದರೆ 1000 ರೂ. ದಂಡ ಕಟ್ಟಬೇಕಾಗುತ್ತೆ ಎಂದು ಸರ್ಕಾರ ಎಚ್ಚರಿಕೆ ನೀಡಿತ್ತು. ಇದೀಗ ಮತ್ತೆ ಆಧಾರ್ ಲಿಂಕ್ ಮಾಡಿರದ ಜನರಿಗೆ ರಿಲೀಫ್ ನೀಡಿದೆ.
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇನ್ಮುಂದೆ ಸಿಗಲಿದೆ ‘ಬಾಲ್ ಆಧಾರ್’ ಕಾರ್ಡ್..!
ಮ್ಯಾಮ್ಮಾರ್ ಮಿಲಿಟರಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಬ್ರಿಟನ್..!
ಹಳಿ ತಪ್ಪಿದ ರೈಲು – 36 ಕ್ಕೂ ಹೆಚ್ಚು ಮಂದಿ ಸಾವು , 70ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ..!
ಮತ್ತೆ ಲಾಕ್ ಡೌನ್ ಫಿಕ್ಸ್..? ಒಂದೇ ದಿನ ದೇಶದಲ್ಲಿ ಪತ್ತೆಯಾಯ್ತು 81 ಸಾವಿರ ಕೇಸ್..!








