5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇನ್ಮುಂದೆ ಸಿಗಲಿದೆ ‘ಬಾಲ್ ಆಧಾರ್’ ಕಾರ್ಡ್..!

1 min read

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇನ್ಮುಂದೆ ಸಿಗಲಿದೆ ‘ಬಾಲ್ ಆಧಾರ್’ ಕಾರ್ಡ್..!

ಭಾರತದಲ್ಲಿ ಅತಿ ಮುಖ್ಯವಾಗಿರುವ ಆಧಾರ್ ಕಾರ್ಡ್ ಇನ್ಮುಂದೆ ಪುಟ್ಟ ಮಕ್ಕಳಿಗೆ ಮತ್ತೊಂದು ರೂಪದಲ್ಲಿ ಸಿಗಲಿದೆ. ಹೌದು UIDAI ಈ ಕುರಿತಾಗಿ ಟ್ವೀಟ್ ಮಾಡಿದ್ದು, ಇನ್ಮುಂದೆ ಮಕ್ಕಳಿಗಾಗಿ ಬಾಲ್ ಆಧಾರ್ ತಯಾರಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ.

ಈ ಕಾರ್ಡನ್ನು 5 ವರ್ಷದೊಳಗಿನ ಮಕ್ಕಳಿಗಾಗಿ ತಯಾರಿಸಲಾಗುತ್ತದೆ. ಹೊಸ ನಿಯಮದ ಅನ್ವಯ ಮಕ್ಕಳಿಗೆ ನೀಡಲಾಗುವ ಆಧಾರ್ ನೀಲಿ ಬಣ್ಣದಲ್ಲಿರುತ್ತದೆ. ಮಗುವಿಗೆ 5 ವರ್ಷವಾಗ್ತಿದ್ದಂತೆ ಈ ಆಧಾರ್ ಅಮಾನ್ಯವಾಗುತ್ತದೆ. ಬಳಿಕ ಆಧಾರ್ ಕೇಂದ್ರಕ್ಕೆ ಹೋಗಿ ಆಧಾರ್ ಸಂಖ್ಯೆ ನೀಡಿ ಮಕ್ಕಳ ಬಯೋಮೆಟ್ರಿಕ್ ವಿವರ ನೀಡಿ, ಶಾಶ್ವತ ಆಧಾರ್ ಪಡೆಯಬಹುದು.

ಮ್ಯಾಮ್ಮಾರ್ ಮಿಲಿಟರಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಬ್ರಿಟನ್..!

ಹಳಿ ತಪ್ಪಿದ ರೈಲು – 36 ಕ್ಕೂ ಹೆಚ್ಚು ಮಂದಿ ಸಾವು , 70ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ..!

ಮತ್ತೆ ಲಾಕ್ ಡೌನ್ ಫಿಕ್ಸ್..? ಒಂದೇ ದಿನ ದೇಶದಲ್ಲಿ ಪತ್ತೆಯಾಯ್ತು 81 ಸಾವಿರ ಕೇಸ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd