ಬಾಲ್ಕನಿ ಮೇಲೆ ನಿಂತು ಬೆತ್ತಲೇ ಫೋಸ್ ಕೊಟ್ಟ ಮಹಿಳೆಯರು ಅಂದರ್!
ದುಬೈ : ಸೋಷಿಯಲ್ ಮೀಡಿಯಾ ಕ್ರೇಜ್ ನಲ್ಲಿ ಒಮ್ಮೊಮ್ಮೆ ಜನರು ಮೈ ಮರೆತುಹೋಗಿ ಏನೆಲ್ಲಾ ಅವಾಂತರಗಳನ್ನ ಮಾಡ್ತಾರೆ.. ಹೇಗೆಲ್ಲಾ ಟ್ರೊಲ್ ಆಗ್ತಾರೆ ಅನ್ನೋದಕ್ಕೆ ಹಲವಾರು ಪ್ರಕರಣಗಳನ್ನ ನಾವು ನೋಡಿದ್ದೇವೆ.
ಆದ್ರೆ ಇದೆಲ್ಲದನ್ನ ಮೀರಿಸಿ ಒಂದು ಹೆಜ್ಜೆ ಮುಂದಿಟ್ಟಿದ್ದ ಮಹಿಳೆಯಯರ ಗುಂಪೊಂದು ಬಾಲ್ಕನಿಯ ಮೇಲೆ ಬೆತ್ತಲೆಯಾಗಿ ನಿಂತು ಫೋಟೋ ಗೆ ಫೋಸ್ ಕೊಟ್ಟು ಇದೀಗ ಜೈಲು ಸೆರಿದ್ಧಾರೆ.
ಹೌದು.. ದುಬೈನಲ್ಲಿ ಮಹಿಳೆಯರ ತಂಡ ಬಾಲ್ಕನಿಯ ಮೇಲೆ ನಿಂತು ಬೆತ್ತಲೆಯಾಗಿ ಪೋಸ್ ನೀಡಿದ್ದರು. ಶನಿವಾರ 12ಕ್ಕೂ ಹೆಚ್ಚು ಮಹಿಳೆಯರು ಮರೀನಾ ಸಮೀದಲ್ಲಿರುವ ಬಾಲ್ಕನಿಯಲ್ಲಿ ಹಗಲು ಹೊತ್ತಿನಲ್ಲಿಯೇ ಬೆತ್ತಲೆಯಾಗಿ ಸಾಲಾಗಿ ನಿಂತು ಫೋಸ್ ನೀಡಿದ್ದಾರೆ.
ಹೇಳೆ ಕೇಳಿ ಮುಸ್ಲಿಂಮರೇ ಹೆಚ್ಚಾಗಿರುವ ರಾಷ್ಟ್ರದಲ್ಲಿ ಮಹಿಳೆಯರ ಉಡುಪುಗಳ ಬಗ್ಗೆ ಕೆಲವೊಂದು ನಿಯಮ , ಕಟ್ಟುನಿಟ್ಟಿವೆ. ಆದ್ರೆ ಇದಕ್ಕೆ ವಿರುದ್ಧವಾಗಿ ನಡೆದುಕೊಂಡು ಜೈಲು ಸೇರಿದ್ದಾರೆ.
ಈ ವಿಡಿಯೋ ಪೊಲೀಸರ ಗಮನಕ್ಕೆ ಬರುತ್ತಿದ್ದಂತಯೇ ನೆಟ್ಟಿಗರು ಕೆರಳಿದ್ದಾರೆ. ದುಬೈ ಜನ ತಮ್ಮ ಸಂಪ್ರದಾಯಕ್ಕೆ ಧಕ್ಕೆ ಉಂಟಾಗಿದೆ ಎಂದು ಆಕ್ರೋಶ ಹೊರಹಾಕಿದ್ದು, ಪೊಲೀಸರು ಮಹಿಳೆಯರನ್ನು ಬಂಧಿಸಿದ್ದಾರೆ.
8 % ವೇತನ ಹೆಚ್ಚಳ ಮಾಡಲು ಸಿದ್ಧರಿದ್ದೇವೆ.. ಪ್ರತಿಭಟನೆಯನ್ನು ಸ್ಟ್ರಿಟ್ ಆಗಿ ಡೀಲ್ ಮಾಡ್ತೇವೆ – ಸಿ ಎಸ್ ರವಿಕುಮಾರ್