ಅಶ್ಲೀಲ ವಿಡಿಯೋ ಪ್ರಕರಣ : ಬೆತ್ತಲಾಗಿ ಲೈವ್ ಗೆ ಬಂದು ಸವಾಲೆಸೆದ ಗೆಹನಾ
ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಬ್ಲೂ ಫಿಲ್ಮ್ ದಂಧೆ ಕೇಸ್ ನಲ್ಲಿ ಜುಲೈ 19ಕ್ಕೆ ಅರರೆಸ್ಟ್ ಆಗಿದ್ದಾರೆ.. ಈ ಕೇಸ್ ಆರಂಭದಿಂದಲೂ ಹೊಸ ಹಹೊಸ ತಿರುಗಳನ್ನ ಪಡೆದುಕೊಳ್ತಿದೆ.. ಅನೇಕ ನಟಿಯರ ಹೆಸರುಗಳು ಪ್ರಕರಣದಲ್ಲಿ ಸಿಲುಕಿದೆ..
ಪತ್ನಿ ಶಿಲ್ಪಾ ಶೆಟ್ಟಿ ಹಾಗೂ ಶಮಿತಾ ಕೂಡ ಟ್ರೋಲ್ ಆಗ್ತಾಯಿದ್ದಾರೆ.. ಶರ್ಲಿನ್ , ಪೂನಂ ಪಾಂಡೆ , ಗೆಹನಾ ಹೆಸರುಗಳು ಕೇಳಿಬರುತ್ತಿದೆ.. ಪ್ರಕರಣದಲ್ಲಿ ಆರಂಭದಿಂದಲೂ ರಾಜ್ ಕುಂದ್ರಾಗೆ ಸಪೋರ್ಟ್ ಮಾಡ್ತಿರುವ ಅಶ್ಲೀಲ ವಿಡಿಯೋ ದಂಧೆಯ ಆರೋಪಿಯಾಗಿಯೂ ಗುರುತಿಸಿಕೊಂಡಿರುವ ಗೆಹನಾ ಇದೀಗ ಲೈಗ್ ಗೆ ಬೆತ್ತಲಾಗಿಯೇ ಬಂದು ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ..
ಫೆಬ್ರವರಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಬಂಧನವಾಗಿದೆ. ಫೆಬ್ರವರಿಯಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ನಟಿ, ನಿರ್ದೇಶಕಿ ಗೆಹನಾ ವಸಿಷ್ಠ್ ಅವರನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಗೆಹನಾ ವಿರುದ್ಧವೂ ಎಫ್ ಐ ಆರ್ ದಾಖಲಾಗಿದೆ.
ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣ : ಅಕ್ಕ ಶಿಲ್ಪಾ ಪರ ನಿಂತ ತಂಗಿ ಶಮಿತಾ ಶೆಟ್ಟಿ..!
ಇತ್ತೀಚಿಗೆ ವಿಡಿಯೋ ಮೂಲಕ ಗೆಹನಾ, ಪ್ರಕರಣದ ಬಗ್ಗೆ ಹಾಗೂ ರಾಜ್ ಕುಂದ್ರಾಗೂ ಅವರಿಗೂ ಇರುವ ಸಂಬಂಧ. ಅಶ್ಲೀಲ ವಿಡಿಯೋ ಪ್ರಕರಣ, ತಾವು ರಾಜ್ ಕುಂದ್ರಾ ಸಂಸ್ಥೆಗಾಗಿ ಮಾಡಿ ಕೊಡುತ್ತಿದ್ದ ವಿಡಿಯೋ ಎಲ್ಲದರ ಬಗ್ಗೆಯೂ ವಿವರವಾಗಿ ಮಾತನಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ರಾಜ್ ಕುಂದ್ರಾ ಪರ ಮಾತನಾಡಿದ್ದ ಗೆಹನಾ, ಎರೋಟಿಕಾ ಮತ್ತು ಪೋರ್ನ್ ವಿಡಿಯೋ ನಡುವೆ ವ್ಯತ್ಯಾಸವಿದೆ, ಎರಡನ್ನು ಒಂದೇ ಎಂದು ಹಳಬೇಡಿ ಅಂತ ವಾದಮಾಡಿದ್ದರು.
https://www.instagram.com/tv/CSBQVJJKdGS/?utm_source=ig_web_copy_link
ಇದೀಗ ಗೆಹನಾ ಬೆತ್ತಲಾಗಿ ಲೈವ್ ಬರುವ ಮೂಲಕ ಸವಾಲ್ ಹಾಕಿದ್ದಾರೆ. ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಬೆತ್ತಲಾಗಿರುವ ಗೆಹನಾ, ಅಶ್ಲೀಲವಾಗಿ ಕಾಣಿಸುತ್ತಿದ್ದೀನಾ ಎಂದು ನೋಡುಗರಿಗೆ ಪ್ರಶ್ನೆ ಮಾಡಿದ್ದಾರೆ. ಇದನ್ನು ಪೋರ್ನ್ ಎಂದು ನೀವು ಕರೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ತಾನು ಏನನ್ನು ಧರಿಸಿಲ್ಲ ಬೆತ್ತಲಾಗಿ ಲೈವ್ ಬಂದಿರುವುದಾಗಿ ಒತ್ತಿ ಹೇಳಿರುವ ಗೆಹನಾ ಈ ವಿಡಿಯೋ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ್ದಾರೆ.
‘ನಾನು ಬೆತ್ತಲಾಗಿ ಲೈವ್ ಬಂದರೂ ಜನರು ಇದನ್ನು ಅಶ್ಲೀಲ ಎಂದು ಪರಿಗಣಿಸುತ್ತಿಲ್ಲ. ನಾನು ಬಟ್ಟೆ ಧರಿಸಿದರೂ ಕೂಡ ಅವುಗಳನ್ನು ಅಶ್ಲೀಲ ಸಿನಿಮಾ ಎಂದು ಹೇಳಲಾಗಿದೆ. ಎಲ್ಲರೂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಜನರಲ್ಲಿರುವ ಬೂಟಾಟಿಕೆಯನ್ನು ಎತ್ತಿ ತೋರಿಸುತ್ತಿದೆ’ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೇ ರಾಜ್ ಕುಂದ್ರ ಬೆಂಬಲಕ್ಕೆ ನಿಂತ ಕಾರಣ ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಗೆಹನಾ ಆರೋಪ ಮಾಡಿದ್ದಾರೆ. ಗೆಹನಾ ಮಾತಿಗೆ ಅನೇಕರು ಪ್ರತಿಕ್ರಿಯೆ ನೀಡಿ ಬೆತ್ತಲಾಗುವುದು ಅಂದರೆ ಪೋರ್ನ್ ಆಗುತ್ತಾ ಎಂದು ಕೇಳುತ್ತಿದ್ದಾರೆ.
ನಾನು ಶೂಟಿಂಗ್ ಗೆ ಹೋದ್ರೆ … ಪೋಷಕರು ಭಯ ಪಡ್ತಾರೆ – ರಶ್ಮಿಕಾ
Rap ಸಿಂಗರ್ ‘ಯೋ ಯೋ ಹನಿಸಿಂಗ್’ ವಿರುದ್ಧ ದೌರ್ಜನ್ಯ ಕೇಸ್ ದಾಖಲಿಸಿದ ಪತ್ನಿ
ಹೆಡ್ – ಬುಶ್ ಗೆ ಡಾಲಿ ನಿರ್ಮಾಪಕ – ಈ ನಿರ್ಧಾರಕ್ಕೆ ನಿಜವಾದ ಕಾರಣವೇನು..?








