ADVERTISEMENT
Wednesday, March 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ನಂಬಿದ ಭಕ್ತರ ಆಪದ್ಬಾಂಧವ ಪವನ್ ಪುತ್ರ ಸ್ವಾಮಿಯ ಆರ್ಶೀವಾದದ ಕೃಪಾ ಕಟಾಕ್ಷದಿಂದ ಇಷ್ಟಾರ್ಥಗಳು ಸಿದ್ದಿ ಮಾಡಿಕೊಳ್ಳುವ ಇಂದಿನ‌ ರಾಶಿಫಲ ತಿಳಿಯಿರಿ..

Mahesh M Dhandu by Mahesh M Dhandu
August 7, 2021
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ನಂಬಿದ ಭಕ್ತರ ಆಪದ್ಬಾಂಧವ ಪವನ್ ಪುತ್ರ ಸ್ವಾಮಿಯ ಆರ್ಶೀವಾದದ ಕೃಪಾ ಕಟಾಕ್ಷದಿಂದ ಇಷ್ಟಾರ್ಥಗಳು ಸಿದ್ದಿ ಮಾಡಿಕೊಳ್ಳುವ ಇಂದಿನ‌ ರಾಶಿಫಲ ತಿಳಿಯಿರಿ..

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

Related posts

ಆರೆಸೆಸ್ಸ್ ನಿಷೇಧಿಸಲು ಸಾಧ್ಯವಿಲ್ಲ : ಸಚಿವ ಸತೀಶ್ ಜಾರಕಿಹೊಳಿ

ಆರೆಸೆಸ್ಸ್ ನಿಷೇಧಿಸಲು ಸಾಧ್ಯವಿಲ್ಲ : ಸಚಿವ ಸತೀಶ್ ಜಾರಕಿಹೊಳಿ

March 11, 2026
ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ

March 11, 2026

ಮೇಷ ರಾಶಿ
ಈ ದಿನ ನಿಮ್ಮ ಪ್ರೀತಿಪಾತ್ರ ಜನರಿಗೆ ಅನಾರೋಗ್ಯ ಬಾಧೆಗಳು ಉಂಟು ಆಗಬಹುದು. ಈ ದಿನ ವಿಶೇಷ ರೀತಿಯ ಆರ್ಥಿಕ ಲಾಭಗಳು ಪಡೆಯುತ್ತೀರಿ. ಈ ದಿನ ಒಳ್ಳೆಯ ನಿರ್ಣಯಗಳು ಪಡೆಯುಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೀರಿ. ಈ ದಿನ ದೇಹದ ಆಲಸ್ಯ ಸಹ ಹೆಚ್ಚಿಗೆ ಆಗುತ್ತದೇ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 6.
ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.

Saakshatv astrology august month good for these rashi

ವೃಷಭ ರಾಶಿ
ಈ ದಿನ ಕುಟುಂಬದಲ್ಲಿ ನೀವು ಸೌಹಾರ್ದತೆಯಿಂದ ಬದುಕುವುದು ತುಂಬಾ ಒಳ್ಳೆಯದು. ಈ ದಿನ ನೀವು ತೆಗೆದುಕೊಳ್ಳುವ ಒಂದಿಷ್ಟು ಸೂಕ್ಷ್ಮ ನಿರ್ಧಾರಗಳು ಮುಂದಿನ ಭವಿಷ್ಯ ರೂಪಿಸುತ್ತದೆ. ಈ ದಿನ ನೌಕರಿಯಲ್ಲಿ ಬಿಡುವು ಇಲ್ಲದಷ್ಟು ಸಕ್ರಿಯವಾಗಿ ಕೆಲ್ಸ ಕಾರ್ಯಗಳು ಮಾಡುತ್ತೀರಿ. ಈ ದಿನ ತಂದೆ ಕಡೆಯ ಜನರಿಂದ ಸಂಪೂರ್ಣ ಸಹಕಾರ ದೊರೆಯುತ್ತದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 8.                ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.

ಮಿಥುನ ರಾಶಿ
ಈ ದಿನ ಮಾನಸಿಕ ನಿಂಧನೆಗಳು ಹೆಚ್ಚಿಗೆ ಆಗಲಿದೆ. ಈ ದಿನ ಪ್ರೇಮ ವಿಚಾರಗಳು ನಿಮಗೆ ಜಯ ಉಂಟು ಮಾಡುತ್ತದ್ದ. ಈ ದಿನ ತಾಯಿಯ ಮಾತುಗಳನ್ನು ಕೇಳಲೇ ಬೇಕು. ಈ ದಿನ ಆಫೀಸಿನಲ್ಲಿ ನಿಮ್ಮ ಆಪ್ತರ ಮೇಲೆ ಅನುಮಾನ ಸಹ ಹೊಂದುತ್ತೀರಿ. ಈ ದಿನ ಒಂದಿಷ್ಟು ಕೆಲ್ಸ ಕಾರ್ಯಗಳು ಹೆಚ್ಚಿನ ವೇಗ ಪಡೆಯುವುದರಿಂದ ನಿಮಗೆ ಮಾನಸಿಕ ಸಂತೋಷ ಉಂಟು ಮಾಡುತ್ತದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 2. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.

ಕರ್ಕಾಟಕ ರಾಶಿ
ಈ ದಿನ ಆಫೀಸಿನಲ್ಲಿ ಹಿರಿಯ ಅಧಿಕಾರಿಗಳು ತಮ್ಮ ಅಧಿಕಾರ ದುರ್ಬಳಿಕೆ ಮಾಡಿಕೊಳ್ಳುತ್ತಾರೆ. ಈ ದಿನ ಮನೆಯಲ್ಲಿ ನೆಮ್ಮದಿ ವಾತಾವರಣ ನಿರ್ಮಾಣ ಉಂಟು ಆಗಲಿದೆ. ಈ ದಿನ ಊಟ ಉಪಚಾರದ ವಿಷ್ಯದಲ್ಲಿ ಹೆಚ್ಚಿನ ಮುಂಜಾಗ್ರತೆ ತೆಗೆದುಕೊಳ್ಳಿರಿ. ಈ ದಿನ ಶಾಂತಿ ಸ್ವಭಾವ ನಿಮ್ಮಲ್ಲಿ ಜಾಸ್ತಿ ಇರಲಿ. ಈ ದಿನ ನಿಮ್ಮ ಕಷ್ಟ ಕಾಲದ ಸಮಯದಲ್ಲಿ ಆಪ್ತ ಜನರು ತಕ್ಷಣ ನೇರವಾಗಿ ಬರುತ್ತಾರೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 7. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.

ಸಿಂಹ ರಾಶಿ
ಈ ದಿನ ನೀವು ತೆಗದುಕೊಳ್ಳುವ ಹಲವು ನಿರ್ಣಯಗಳು ಅಷ್ಟೇನು ಉತ್ತಮ ಮಟ್ಟದಲ್ಲಿ ಇರುವುದಿಲ್ಲ. ಈ ದಿನ ಲಾಭ ಪ್ರಮಾಣದಲ್ಲಿ ಗಣನೀಯ ವಾಗಿ ಇಳಿಮುಖ ಸಹ ಆಗಲಿದೆ. ಈ ದಿನ ಸಾಲ ಮರುಪಾವತಿ ಮಾಡುವ ವಿಚಾರದಲ್ಲಿ ಹೆಚ್ಚಿನ ನಿರ್ಲಕ್ಷ್ಯ ಮಾಡುವುದು ಬೇಡ. ಈ ದಿನ ನಿಮ್ಮ ಅದೃಷ್ಟ ಸಂಖ್ಯೆ 6. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.

ಕನ್ಯಾ ರಾಶಿ
ಈ ದಿನ ನಿಮ್ಮ ದೀರ್ಘ ಕಾಲದ ಅನಾರೋಗ್ಯ ಬಾಧೆಗಳು ಹೆಚ್ಚಿನ ನಿವಾರಣೆ ಆಗಲಿದೆ. ಈ ದಿನ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತೀರಿ. ಈ ದಿನ ಹಣ ಉಳಿತಾಯ ಮಾಡುವ ವಿಷ್ಯದಲ್ಲಿ ನೀವು ಹೆಚ್ಚಿನ ಜಾಣ್ಮೆ ಪ್ರದರ್ಶನ ಸಹ ಮಾಡುತ್ತೀರಿ. ಈ ದಿನ ಮನೆಗೆ ಬಂಧುಗಳ ಆಗಮನದಿಂದ ಸಂತೋಷ ಉಂಟು ಆಗಲಿದೆ. ಈ ದಿನ ಸಂಜೆ ನಂತರ ಗೃಹಿನಿಯರಿಗೆ ಹೆಚ್ಚಿನ ಆಲಸ್ಯ ಉಂಟು ಆಗುತ್ತದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 5.ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.

ತುಲಾ ರಾಶಿ
ಈ ದಿನ ಬೆಲೆಬಾಳುವ ವಸ್ತುಗಳು ಕಳೆದುಹೋಗುವ ಸಾಧ್ಯತೆ ಇರುತ್ತದೆ. ಈ ದಿನ ಗುರು ಹಿರಿಯರ ದೀರ್ಘ ಆಶೀರ್ವಾದ ನಿಮಗೆ ದೊರೆಯುವುದರಿಂದ ಒಳ್ಳೆಯ ಬೆಳವಣಿಗೆ ಉಂಟು ಆಗಲಿದೆ. ಈ ದಿನ ನೌಕರಿ ಮಾಡುವ ಜನರು ಕೆಲ್ಸ ಕಾರ್ಯದ ಸ್ಥಳದಲ್ಲಿ ಜಾಗ್ರತೆ ಇರಬೇಕು ಇಲ್ಲವಾದಲ್ಲಿ ಅಧಿಕಾರಿಯಿಂದ ಬೈಗುಳ ಮಾತ್ರ ತಪ್ಪಿದ್ದಲ್ಲ. ಈ ದಿನದ ಅಂತ್ಯದಲ್ಲಿ ನಿಮಗೆ ಮುಖ್ಯವಾದ ಕಿರು ಸಂಚಾರ ಒದಗಿ ಬರುವ ಸಾಧ್ಯತೆ ಸಹ ಉಂಟು.ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.

ವೃಶ್ಚಿಕ ರಾಶಿ
ಈ ದಿನ ಪ್ರೇಮಿಗಳಿಗೆ ತುಂಬಾ ಒಳ್ಳೆಯ ಕ್ಷಣಗಳು ದೊರೆಯುತ್ತದೆ. ಈ ದಿನ ನಿಮ್ಮ ಮಾತುಗಳ ಮೂಲಕ ಹಲವು ಜನರನ್ನು ಆಕರ್ಷಣೆ ಸಹ ಮಾಡುತ್ತೀರಿ. ಈ ದಿನ ಒಂದಿಷ್ಟು ನಿರ್ದಿಷ್ಟ ಸಮಯದಲ್ಲಿ ನಿಮ್ಮ ಆಪ್ತರ ಬಗ್ಗೆಯೇ ನೀವು ಅಸಮಾಧಾನ ಮಾಡುತ್ತೀರಿ. ಈ ದಿನ ಪರ ಸ್ಥಳ ವಾಸ ಉಂಟು ಆಗಲಿದೆ. ಈ ದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ನಿಮಗೆ ಆಸಕ್ತಿ ಬೆಳೆಯುತ್ತದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 4.ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.

ಧನಸ್ಸು ರಾಶಿ
ಈ ದಿನ ಆರ್ಥಿಕವಾಗಿ ನೀವು ಹೆಚ್ಚಿನ ಅಭಿವೃದ್ಧಿ ಆಗಲು ಹಿರಿಯ ಜನರ ಸಲಹೆಗಳನ್ನು ಪಾಲಿಸುವುದು ತುಂಬಾ ಒಳ್ಳೆಯದು. ಅಗತ್ಯ ಇದ್ದಲ್ಲಿ ಮಾತ್ರ ನೀವು ಹಣಕಾಸಿನ ಖರ್ಚು ಮಾಡಬೇಕು. ಈ ದಿನ ಕುಟುಂಬ ಜನರಿಗೆ ಅನಾರೋಗ್ಯ ಬಾಧೆಗಳು ಕಾಡಿಸುವ ಸಾಧ್ಯತೆ ಸಹ ಉಂಟು. ಈ ದಿನ ಉಪಯುಕ್ತ ವಸ್ತುಗಳ ಖರೀದಿ ಮಾಡುತ್ತೀರಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 6.ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.

ಮಕರ ರಾಶಿ
ಈ ದಿನ ಸಹೋದರರ ಮದ್ಯೆ ಆಸ್ತಿ ವ್ಯಾಜ್ಯಗಳು ಹೆಚ್ಚಿಗೆ ಆಗುತ್ತದೆ. ಈ ದಿನ ಉಪಯುಕ್ತ ವಸ್ತುಗಳು ಖರೀದಿ ಮಾಡಲು ಹೆಚ್ಚಿನ ಹಣವನ್ನು ಖರ್ಚು ಮಾಡುತ್ತೀರಿ. ಈ ದಿನ ಸ್ನೇಹಿತರ ಆಸರೆ ನಿಮಗೆ ಸೂಕ್ತ ರೀತಿಯಲ್ಲಿ ದೊರೆಯುತ್ತದೆ. ಈ ದಿನ ಸಂಜೆ ಏಳು ಗಂಟೆ ನಂತರ ಒಳ್ಳೆಯ ಸುದ್ದಿಗಳು ಕೇಳುವ ನಿರೀಕ್ಷೆ ಉಂಟು. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 9.ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.

ಕುಂಭ ರಾಶಿ
ಈ ದಿನ ಅತೀಯಾದ ಕೋಪದಿಂದ ನಿಮಗೆ ಸಿಗುವ ಅವಕಾಶಗಳು ವಂಚನೆ ಆಗಲಿದೆ. ಈ ದಿನ ಗೃಹ ನಿರ್ಮಾಣ ಕಾರ್ಯಗಳ ಬಗ್ಗೆ ಹೆಚ್ಚಿನ ಮಾತುಕತೆ ಸಹ ಆಡುತ್ತೀರಿ. ಈ ದಿನ ವಿಶೇಷವಾಗಿ ಸೌಂದರ್ಯ ವರ್ಧಕ ವಸ್ತುಗಳು ಖರೀದಿ ಮಾಡುತ್ತೀರಿ. ಈ ದಿನ ಸಂಜೆ ನಂತರ ಮಹಿಳೆಯರಿಗೆ ಕುಟುಂಬ ಜನರಿಂದ ಹೆಚ್ಚಿನ ಅನುಕೂಲ ದೊರೆಯುತ್ತದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 1. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.

ಮೀನ ರಾಶಿ
ಈ ದಿನ ಆಪ್ತ ಜನರಿಂದ ನಿಂಧನೆ ಎದುರಿಸಬೇಕು. ಈ ದಿನ ವ್ಯವಹಾರ ಮತ್ತು ವಹಿವಾಟುಗಳು ನಿಮ್ಮ ನಿರೀಕ್ಷೆ ತಕ್ಕ ರೀತಿಯಲ್ಲಿ ನಡೆಯುತ್ತದೆ. ಈ ದಿನ ಕೆಲವೊಂದಿಷ್ಟು ನಿರ್ದಿಷ್ಟ ಯುವಕರಿಗೆ ವೈವಾಹಿಕ ಜೀವನದ ಕುರಿತು ಪ್ರಸ್ತಾವನೆ ದೊರೆಯುತ್ತದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 9. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.

Tags: #astrology#saakshatvastrologicalkannada astrologyLEO
ShareTweetSendShare
Join us on:

Related Posts

ಆರೆಸೆಸ್ಸ್ ನಿಷೇಧಿಸಲು ಸಾಧ್ಯವಿಲ್ಲ : ಸಚಿವ ಸತೀಶ್ ಜಾರಕಿಹೊಳಿ

ಆರೆಸೆಸ್ಸ್ ನಿಷೇಧಿಸಲು ಸಾಧ್ಯವಿಲ್ಲ : ಸಚಿವ ಸತೀಶ್ ಜಾರಕಿಹೊಳಿ

by Shwetha
March 11, 2026
0

ಆರೆಸೆಸ್ಸ್ ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ : ಸಚಿವ ಸತೀಶ್ ಜಾರಕಿಹೊಳಿ ಅವರ ಖಡಕ್ ನುಡಿ ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರೆಸೆಸ್ಸ್) ಯಾರೂ ನಿಷೇಧ ಮಾಡಿಲ್ಲ ಹಾಗೂ...

ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ

by Shwetha
March 11, 2026
0

ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮತ್ತೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಯನ್ನು ಅಡ್ಡಿಪಡಿಸುವ ಪ್ರಯತ್ನ ಮಾಡಿದರೆ ಇರಾನ್ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು...

ಗೃಹಲಕ್ಷ್ಮಿ ಯೋಜನೆಯಲ್ಲಿ ಗೋಲ್ಮಾಲ್: ಮೃತರ ಖಾತೆಗೆ ₹12 ಕೋಟಿ ಜಮೆ

ಗೃಹಲಕ್ಷ್ಮಿ ಯೋಜನೆಯಲ್ಲಿ ಗೋಲ್ಮಾಲ್: ಮೃತರ ಖಾತೆಗೆ ₹12 ಕೋಟಿ ಜಮೆ

by Shwetha
March 11, 2026
0

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಗಂಭೀರ ಅಕ್ರಮ ಬೆಳಕಿಗೆ ಬಂದಿದೆ. ಬೀದರ್ ಜಿಲ್ಲೆಯಲ್ಲಿ ಮಾತ್ರವೇ ಸುಮಾರು 5,327 ಫಲಾನುಭವಿಗಳು ಮೃತಪಟ್ಟಿದ್ದರೂ, ಅವರ ಸಾವಿನ ಮಾಹಿತಿ ವ್ಯವಸ್ಥೆಯಲ್ಲಿ...

ಟಿ20 ವಿಶ್ವಕಪ್ ಟ್ರೋಫಿ ದೇಶಕ್ಕಾ ಅಥವಾ ಧರ್ಮಕ್ಕಾ: ಕೀರ್ತಿ ಆಜಾದ್ ಪ್ರಶ್ನೆಗೆ ಗರಂ ಆದ ಇಶಾನ್ ಕಿಶನ್

ಟಿ20 ವಿಶ್ವಕಪ್ ಟ್ರೋಫಿ ದೇಶಕ್ಕಾ ಅಥವಾ ಧರ್ಮಕ್ಕಾ: ಕೀರ್ತಿ ಆಜಾದ್ ಪ್ರಶ್ನೆಗೆ ಗರಂ ಆದ ಇಶಾನ್ ಕಿಶನ್

by Shwetha
March 11, 2026
0

2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಐತಿಹಾಸಿಕ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ....

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (11-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 11, 2026
0

ದಿನ ಭವಿಷ್ಯ: 11-03-2026 * ಮೇಷ ರಾಶಿ (Aries) ಇಂದು ನಿಮಗೆ ಮಿಶ್ರ ಫಲ. ನಿಮ್ಮ ರಾಶಿಯವರಿಗೆ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ವೃತ್ತಿ ಕ್ಷೇತ್ರದಲ್ಲಿ ಬದಲಾವಣೆಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram