ದೇವರಿಗೆ ಸಂಕಲ್ಪಸಿದ ಹರಕೆ ತೀರಿಸದೆ ಇದ್ದರೆ ಏನಾಗುತ್ತದೆ ಗೊತ್ತಾ..!! ಹರಕೆ ಹೊತ್ತ ಪ್ರತಿಯೊಬ್ಬರು ನೋಡಬೇಕಾದ ವಿಷಯ
ದೇವರಿಗೆ ಹರಕೆ ತೀರಿಸಿದ ಇದ್ದರೆ ಏನಾಗುತ್ತದೆ ಗೊತ್ತಾ ಹರಕೆ ಹೊತ್ತ ಪ್ರತಿಯೊಬ್ಬರು ನೋಡಬೇಕಾದ ವಿಷಯ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ದೇವರಿಗೆ ಹರಕೆ ತಿಳಿಸದಿದ್ದರೆ ಮನುಷ್ಯನಿಗೆ ಕಷ್ಟ ಅಥವಾ ಸುಖ ಯಾವುದೇ ಬಂದರು ನಾವು ದೇವರನ್ನು ನೆನಪಿಸಿಕೊಳ್ಳುತ್ತೇವೆ ಸುಖ ಬಂದಾಗ ನಮಗೆ ಎನ್ಜಾಯ್ಮೆಂಟ್ ಎನ್ನುವ ಭಾವನೆ ಬಂದೇ ಬರುತ್ತದೆ ಆದರೆ ಕಷ್ಟ ಬಂದಾಗ ದೇವರು ಎನ್ನುವ ಮಾತು ನಮಗೆ ಬಂದೇ ಬರುತ್ತದೆ ತಕ್ಷಣ ದೇವಾಲಯಕ್ಕೆ ಹೋಗುತ್ತೇವೆ ಆಗ ನಮಗೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ದಿಕ್ಕಿಲ್ಲದವರಿಗೆ ದೇವರೇ ದಿಕ್ಕು ಎಂದು ಕಷ್ಟಗಳಿಂದ ಪಾರು ಮಾಡಲು ಎಂದು ದೇವರಲ್ಲಿ ನಾವು ಮೊರೆಯನ್ನು ಇಡುತ್ತೇವೆ ಕಷ್ಟಗಳ ನಿವಾರಣೆಯಾದರೆ ದೇವಾಲಯಕ್ಕೆ ಬರುತ್ತೇವೆ ಎಂದು ಅಥವಾ
ಹಣ ಇನ್ನಿತರ ವಸ್ತುಗಳನ್ನು ನಾವು ಹರಕೆಯಾಗಿ ನೀಡುತ್ತೇವೆ ಕೆಲವರು ಕಷ್ಟಗಳು ಬಂದಾಗ ದೇವರಲ್ಲಿ ಹರಕೆಯನ್ನು ಹೊತ್ತು ಕಷ್ಟ ನಿವಾರಣೆ ಯಾದಾಗ ತಮ್ಮ ಹರಕೆಗಳನ್ನು ಮರೆತು ಹೋಗುತ್ತಾರೆ ಈ ರೀತಿ ಮಾಡಿದರೆ ದೇವರು ಶಿಕ್ಷಿಸುತ್ತಾನೆ ಎಂದು ಕೆಲವರು ಹೇಳಿದರೆ ಇನ್ನಿತರರು ದೇವರು ಏನು ಮಾಡುವುದಿಲ್ಲ ಎಂದು ಹೇಳುತ್ತಾರೆ ಆದರೆ ನಿಜವಾಗಿಯೂ ದೇವರಿಗೆ ಹರಕೆಯನ್ನು ತೀರಿಸದೆ ಆದರೆ ನಿಜವಾಗಿಯೂ ಏನು ಆಗುತ್ತದೆ ಎಂದರೆ ಹೇಳುತ್ತೇನೆ ಈಗ ತಾಯಿ ತನ್ನ ಮಗುವನ್ನು ಇಂದಿಗೂ ಶಿಕ್ಷಿಸುವುದಿಲ್ಲ ಅದೇ ರೀತಿ ದೇವರು ಭಕ್ತರನ್ನು ಶಿಕ್ಷಿಸುವುದಿಲ್ಲ ಸಹಜವಾಗಿ ಭಕ್ತರಿಗೆ ಕಷ್ಟ ಬಂದಾಗ ದೇವರಿಗೆ ಹರಿಕೆ ಹೊರುತ್ತಾರೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8548998564 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 8548998564
ಸಾಮಾನ್ಯವಾಗಿ ದೇವರು ಹರಕೆಯನ್ನು ಹೊತ್ತು ತೀರಿಸದಿದ್ದರೆ ಶಿಕ್ಷೆಯನ್ನು ನೀಡುವುದಿಲ್ಲ ಮತ್ತೊಮ್ಮೆ ಕಷ್ಟ ಬಂದಾಗ ತನ್ನ ಬಳಿಗೆ ಅವರನ್ನು ಕರೆಸಿಕೊಳ್ಳುತ್ತಾನೆ ಹಿಂದೆ ಹೀಗೆ ಕಷ್ಟ ಬಂದಾಗ ಅರಕೆಯನ್ನು ಹೋತ್ತಿರುವುದನ್ನು ನೆನಪಿಸುತ್ತಾನೆ ಆದ್ದರಿಂದ ಯಾರೇ ಆದರೂ ದೇವರಿಗೆ ಕಷ್ಟಕಾಲದಲ್ಲಿ ಆರಕೆಯನ್ನು ಹೊತ್ತುಕೊಂಡಿರುವವರು ನಿರ್ಲಕ್ಷಿಸದೆ ಅರಕೆಯನ್ನು ತಿಳಿಸುವುದು ಒಳಿತು ಎಂದು ಈ ಮೂಲಕ ಹೇಳುತ್ತೇವೆ








