ADVERTISEMENT
Wednesday, March 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಈ ರೀತಿಯ ತಪ್ಪುಗಳಿಂದ ದಾರಿದ್ರ್ಯ ತಂದುಕೊಳ್ಳಬೇಡಿ. ಇದರಿಂದ ಮನೆಯಲ್ಲಿನ ಧನಲಕ್ಷ್ಮಿ ದೂರಾಗುವಳು..!!!

Shwetha by Shwetha
August 16, 2021
in Astrology, Newsbeat, ಜ್ಯೋತಿಷ್ಯ, ನ್ಯೂಸ್ ಬೀಟ್
Saakshatv astrology
Share on FacebookShare on TwitterShare on WhatsappShare on Telegram

ಈ ರೀತಿಯ ತಪ್ಪುಗಳಿಂದ ದಾರಿದ್ರ್ಯ ತಂದುಕೊಳ್ಳಬೇಡಿ. ಇದರಿಂದ ಮನೆಯಲ್ಲಿನ ಧನಲಕ್ಷ್ಮಿ ದೂರಾಗುವಳು..!!!

ಎಲ್ಲರಿಗೂ ನಮಸ್ಕಾರ ಬಂಧುಗಳೇ ಚಪ್ಪಲಿ ಕಾಲಿಗೆ ಹಾಕಿಕೊಳ್ಳುವ ರಕ್ಷಕವಚದ ವಸ್ತು ಅಂದುಕೊಂಡಿರುತ್ತಾರೆ ಎಷ್ಟೋ ಜನ ಆದರೆ ಚಪ್ಪಲಿ ವಿಚಾರದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದರಿಂದ ನಮಗೆ ಅದೃಷ್ಟ ಬರಬಹುದು ಇಲ್ಲ ಎಂದರೆ ಚಪ್ಪಲಿಯಿಂದ ದೂರದೃಷ್ಟ ಕೂಡ ಬರಬಹುದು

Related posts

ಆರೆಸೆಸ್ಸ್ ನಿಷೇಧಿಸಲು ಸಾಧ್ಯವಿಲ್ಲ : ಸಚಿವ ಸತೀಶ್ ಜಾರಕಿಹೊಳಿ

ಆರೆಸೆಸ್ಸ್ ನಿಷೇಧಿಸಲು ಸಾಧ್ಯವಿಲ್ಲ : ಸಚಿವ ಸತೀಶ್ ಜಾರಕಿಹೊಳಿ

March 11, 2026
ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ

March 11, 2026

ಚಪ್ಪಲಿಯನ್ನು ಮುಖ್ಯ ದ್ವಾರದಿಂದ ಸ್ವಲ್ಪ ದೂರದಲ್ಲಿ ಬಿಟ್ಟರೆ ಲಕ್ಷ್ಮಿ ಕಟಾಕ್ಷ ಸಿಗುತ್ತದೆ ಮುಖ್ಯ ದ್ವಾರದ ಬಳಿ ಈ ರೀತಿಯಾಗಿ ಚಪ್ಪಲಿಯನ್ನು ಬಿಟ್ಟರೆ ದರಿದ್ರ ನಿಮ್ಮನ್ನು ಬಿಡುವುದಿಲ್ಲ ಅಂತ ಶಾಸ್ತ್ರ ಹೇಳುತ್ತದೆ.
Saakshatv astrology deepa
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಪಾದ ರಕ್ಷೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ನಮ್ಮ ಶಾಸ್ತ್ರಗಳು ಹೇಳುತ್ತವೆ ಇದನ್ನು ಪಾಲನೆ ಮಾಡಿಲ್ಲ ಎಂದರೆ ಎಷ್ಟೇ ಕಷ್ಟ ಪಟ್ಟರು ಪಲಿತಾಂಶ ಸಿಗುವುದಿಲ್ಲ ಎಂದು ಶಾಸ್ತ್ರದ ಹೇಳಲಾಗುತ್ತದೆ.

ಪಾದರಕ್ಷೆ ಎನ್ನುವುದು ಈವಾಗ ಬಂದ್ದಿದು ಅಲ್ಲಾ ಪುರಾಣ ಕಾಲದಿಂದಲೇ ಹುಟ್ಟಿದ್ದು. ಈ ಚಪ್ಪಲಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಂಡಿತ್ ಜ್ಞಾನೇಶ್ವರ್ ರಾವ್ ರವರು ತಿಳಿಸಿಕೊಡುತ್ತಾರೆ ಅದಕ್ಕೂ ಮುನ್ನ ನೀವು ಕೂಡ ಜ್ಯೋತಿಷ್ಯ ಶಾಸ್ತ್ರ ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಮುಖ್ಯ ದ್ವಾರ ವನ್ನು ನಾವು ಲಕ್ಷ್ಮಿ ಸ್ವರೂಪ ಅಂತ ಬಾವಿಸುತ್ತೇವೆ ಮನೆಯ ಒಳಗೆ ಒಳ್ಳೆಯದಾಗಲಿ ಕೆಟ್ಟದಾಗಲಿ ಬರಬೇಕು ಎಂದರೆ ಅದು ಮುಖ್ಯ ದ್ವಾರದ ಮುಖಾಂತರ ಬರಬೇಕು ಎಂದು ಭಾವಿಸುತ್ತೇವೆ.

ಅದರಿಂದ ಸಾಮಾನ್ಯ ಪ್ರಧಾನ ದ್ವಾರದ ವಿಚಾರದಲ್ಲಿ ತುಂಬಾ ಜಾಗೃತರಾಗಿ ಇರಬೇಕು ತುಂಬಾ ಮಂದಿ ಹೊರಗಡೆ ಯಿಂದ ಬಂದಾಗ ಸರಿಯಾಗಿ ದ್ವಾರದ ಮುಂದೆ ಚಪ್ಪಲಿ ಬಿಟ್ಟು ಮನೆಯನ್ನು ಪ್ರವೇಶ ಮಾಡುತ್ತಾರೆ

ಇದು ಒಂದು ಮಹಾ ದೋಷ ಹೊಸ್ತಿಲ ಮುಂದೆ ಚಪ್ಪಲಿಯನ್ನು ಬಿಡಬಾರದು ಹೊಸ್ತಿಲ ಒಂದು ಕಡೆ ಭಾಗದಲ್ಲಿ ಬಿಡಬೇಕು ನಿಮ್ಮ ಮನೆಯ ಪೂರ್ವದ ಬಾಗಿಲು ಆಗಿದ್ದರೆ ಪ್ರವೇಶಿಸುವಾಗ ಎಡ ಭಾಗದಲ್ಲಿ ಚಪ್ಪಲಿಯನ್ನು ಬಿಡಬೇಕು ಅಂದರೆ ಬಲಗಡೆ ಈಶಾನ್ಯ ಭಾಗ ಅದರಿಂದ ಎಡ ಭಾಗದಲ್ಲಿ ಬಿಡಬೇಕು ಹಾಗೆಯೇ ನಿಮ್ಮ ಮನೆಯ ಬಾಗಿಲು ದಕ್ಷಿಣ ಬಾಗಿಲು ಆಗಿದ್ದರೆ ಚಪ್ಪಲಿಯನ್ನು ಎಡ ಭಾಗದಲ್ಲಿ ಬಿಡಬೇಕು ಹಾಗೇ ನಿಮ್ಮ ಮನೆ ಪಶ್ಚಿಮ ದ್ವಾರ ಆಗಿದ್ದರೆ ಚಪ್ಪಲಿಯನ್ನು ಎಡ ಮತ್ತು ಬಲ ಎರಡು ಭಾಗದಲ್ಲಿ ಬಿಡಬಹುದು ಇನ್ನು ನಿಮ್ಮ ಮುಖ್ಯ ದ್ವಾರ ಉತ್ತರದಲ್ಲಿ ಇದ್ದರೆ ಎಡ ಭಾಗದಲ್ಲಿ ಚಪ್ಪಲಿ ಬಿಡಬಾರದು ಯಾಕೆ ಎಂದರೆ ಆ ಭಾಗದಲ್ಲಿ ಈಶಾನ್ಯ ದಿಕ್ಕು ಇರುತ್ತದೆ.ಮತ್ತು ಮುಖ್ಯವಾಗಿ ಕಾಲು ಶುಚ್ಚಿಯಾಗಿಸಿಕೊಂಡು ಪ್ರವೇಶಿಸುವುದು ಬಹಳ ಶ್ರೇಷ್ಠ
Saakshatv astrology bheema amavasye
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಅದರಿಂದ ಬಲ ಭಾಗಕ್ಕೆ ಚಪ್ಪಲಿ ಬಿಡಬೇಕು ಮನೆಯಿಂದ ಆಚೆ ಓಡಾಡಲು ಚಪ್ಪಲಿ ಬಳಸುತ್ತೇವೆ ಅದರಲ್ಲಿ ದೂಳು, ಕ್ರಿಮಿ, ದುಷ್ಟ ಶಕ್ತಿಗಳು ಇರುತ್ತದೆ ಅದರಿಂದ ಚಪ್ಪಲಿ ಬಗ್ಗೆ ಸ್ವಲ್ಪ ಗಮನ ಹರಿಸಬೇಕು ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Tags: saakshatv astrology
ShareTweetSendShare
Join us on:

Related Posts

ಆರೆಸೆಸ್ಸ್ ನಿಷೇಧಿಸಲು ಸಾಧ್ಯವಿಲ್ಲ : ಸಚಿವ ಸತೀಶ್ ಜಾರಕಿಹೊಳಿ

ಆರೆಸೆಸ್ಸ್ ನಿಷೇಧಿಸಲು ಸಾಧ್ಯವಿಲ್ಲ : ಸಚಿವ ಸತೀಶ್ ಜಾರಕಿಹೊಳಿ

by Shwetha
March 11, 2026
0

ಆರೆಸೆಸ್ಸ್ ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ : ಸಚಿವ ಸತೀಶ್ ಜಾರಕಿಹೊಳಿ ಅವರ ಖಡಕ್ ನುಡಿ ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರೆಸೆಸ್ಸ್) ಯಾರೂ ನಿಷೇಧ ಮಾಡಿಲ್ಲ ಹಾಗೂ...

ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ

by Shwetha
March 11, 2026
0

ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮತ್ತೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಯನ್ನು ಅಡ್ಡಿಪಡಿಸುವ ಪ್ರಯತ್ನ ಮಾಡಿದರೆ ಇರಾನ್ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು...

ಗೃಹಲಕ್ಷ್ಮಿ ಯೋಜನೆಯಲ್ಲಿ ಗೋಲ್ಮಾಲ್: ಮೃತರ ಖಾತೆಗೆ ₹12 ಕೋಟಿ ಜಮೆ

ಗೃಹಲಕ್ಷ್ಮಿ ಯೋಜನೆಯಲ್ಲಿ ಗೋಲ್ಮಾಲ್: ಮೃತರ ಖಾತೆಗೆ ₹12 ಕೋಟಿ ಜಮೆ

by Shwetha
March 11, 2026
0

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಗಂಭೀರ ಅಕ್ರಮ ಬೆಳಕಿಗೆ ಬಂದಿದೆ. ಬೀದರ್ ಜಿಲ್ಲೆಯಲ್ಲಿ ಮಾತ್ರವೇ ಸುಮಾರು 5,327 ಫಲಾನುಭವಿಗಳು ಮೃತಪಟ್ಟಿದ್ದರೂ, ಅವರ ಸಾವಿನ ಮಾಹಿತಿ ವ್ಯವಸ್ಥೆಯಲ್ಲಿ...

ಟಿ20 ವಿಶ್ವಕಪ್ ಟ್ರೋಫಿ ದೇಶಕ್ಕಾ ಅಥವಾ ಧರ್ಮಕ್ಕಾ: ಕೀರ್ತಿ ಆಜಾದ್ ಪ್ರಶ್ನೆಗೆ ಗರಂ ಆದ ಇಶಾನ್ ಕಿಶನ್

ಟಿ20 ವಿಶ್ವಕಪ್ ಟ್ರೋಫಿ ದೇಶಕ್ಕಾ ಅಥವಾ ಧರ್ಮಕ್ಕಾ: ಕೀರ್ತಿ ಆಜಾದ್ ಪ್ರಶ್ನೆಗೆ ಗರಂ ಆದ ಇಶಾನ್ ಕಿಶನ್

by Shwetha
March 11, 2026
0

2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಐತಿಹಾಸಿಕ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ....

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (11-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 11, 2026
0

ದಿನ ಭವಿಷ್ಯ: 11-03-2026 * ಮೇಷ ರಾಶಿ (Aries) ಇಂದು ನಿಮಗೆ ಮಿಶ್ರ ಫಲ. ನಿಮ್ಮ ರಾಶಿಯವರಿಗೆ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ವೃತ್ತಿ ಕ್ಷೇತ್ರದಲ್ಲಿ ಬದಲಾವಣೆಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram