ಹಾವನ್ನ ನುಂಗಲು ಯತ್ನಿಸಿದ ನಾಗರಹಾವು!!!!(ವೀಡಿಯೋ )

1 min read

 

ಹಾವನ್ನ ನುಂಗಲು ಯತ್ನಿಸಿದ ನಾಗರಹಾವು!!!!(ವೀಡಿಯೋ )

ತುಮಕೂರು ನಗರದ ಶಿರಾ ರಸ್ತೆಯಲ್ಲಿ  ನಾಗರಹಾವೊಂದು ಮತ್ತೊಂದು ಹಾವನ್ನ ನುಂಗಲು ಯತ್ನಿಸಿರುವ ವೀಡಿಯೋ ಸೆರೆಯಾಗಿದೆ.

ಜೋರು ಪೋತ ಎನ್ನುವ ಸಣ್ಣ ಗಾತ್ರದ ಹಾವನ್ನ ನಾಗರಹಾವು ನುಂಗಲು ಯತ್ನಿಸಿದ್ದು ಇದಕ್ಕೆ ಸ್ಥಳಿಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನಂತರ ವಾರಂಗಲ್ ಸಂಸ್ಥೆಯ ದಿಲೀಪ್ ಎರಡು ಹಾವುಗಳನ್ನ  ರಕ್ಷಿಸಿ  ದೇವರಾಯನದುರ್ಗ ಸಮೀಪದ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.

 

ಮಾನವನಿಗೆ ಹಂದಿಯ ಹೃದಯ ಕಸಿ – ವೈದ್ಯಕೀಯ ರಂಗದಲ್ಲೇ ಪ್ರಥಮ ಪ್ರಯೋಗ

4 ವರ್ಷದ ಕಂದನನ್ನ ಮಚ್ಚಿನಿಂದ  ಕೊಲೆಗೈದ ತಾಯಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd