ಮಹಾರಾಷ್ಟ್ರ: ಲಿಂಗ ಬದಲಾಯಿಸಿಕೊಂಡಿದ್ದ ಮಹಳಾ ಪೊಲೀಸ್ ಪೇದೆ ಈಗ ಗಂಡು ಮಗುವಿನ ತಂದೆಯಾಗಿದ್ದಾರೆ.
ಬೀಡ್ ಜಿಲ್ಲೆಯ ಪೊಲೀಸ್ ಪೇದೆ ಲಲಿತ್ ಕುಮಾರ್ ಸಾಳ್ವೆ ಶಸ್ತ್ರ ಚಿಕಿತ್ಸೆ ಮೂಲಕ 2020ರಲ್ಲಿ ಸೀಮಾ ಎಂಬ ಯುವತಿಯನ್ನು ವಿವಾಹವಾಗಿದ್ದರು.
2018 ರಲ್ಲಿ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದ ನಂತರ ಅವರು ಲಿಂಗ ಬದಲಾವಣೆಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಮೂರು ಬಾರಿ ಶಸ್ತ್ರ ಚಿಕಿತ್ಸೆಯ ನಂತರ ಗಂಡು ಮಗುವಾಗಿ ಬದಲಾದ ನಂತರ ಮಹಿಳಾ ಪೊಲೀಸ್ ಪೇದೆ ಜನವರಿ 15ರಂದು ಗಂಡು ಮಗುವಿನ ತಂದೆಯಾಗಿದ್ದಾರೆ.
2013 ರಲ್ಲಿ ದೈಹಿಕ ಬದಲಾವಣೆ ಗಮನಿಸಿ, ವೈದ್ಯರು Y ಕ್ರೋಮೋಸೋಮ್ ಇರುವಿಕೆಯನ್ನು ಬಹಿರಂಗ ಪಡಿಸಿದ್ದರು. ಸಾ ವೈದ್ಯರು ಬಹಿರಂಗಪಡಿಸಿದ್ದರು. ಹೆಣ್ಣಿನಲ್ಲಿ ಎರಡು X ಕ್ರೋಮೋಸೋಮ್ಗಳು ಇರುತ್ತವೆ. ಆನಂತರ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು.