ತನ್ನ ಏಳನೇ ವಯಸ್ಸಿನಲ್ಲಿ ಪುಸ್ತಕ ಪ್ರಕಟಿಸಿದ ವಿಶ್ವದ ಅತ್ಯಂತ ಕಿರಿಯ ಲೇಖಕಿ world youngest author
ಗಾಜಿಯಾಬಾದ್, ನವೆಂಬರ್07: ರಾಷ್ಟ್ರಕವಿ ಮೈಥಿಲಿ ಶರಣ್ ಗುಪ್ತಾ ಮತ್ತು ಸಂತಕವಿ ಸಿಯಾರಾಮ್ಶರಣ್ ಗುಪ್ತಾ ದಂಪತಿ ಅವರ ಮೊಮ್ಮಗಳು ಅಭಿಜಿತಾ ಗುಪ್ತಾ ತನ್ನ ಏಳನೇ ವಯಸ್ಸಿನಲ್ಲಿ ಪುಸ್ತಕವೊಂದನ್ನು ಪ್ರಕಟಿಸಿದ್ದಾಳೆ. world youngest author
ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಅವಳನ್ನು ವಿಶ್ವದ ಅತ್ಯಂತ ಕಿರಿಯ ಲೇಖಕಿ ಎಂದು ಗುರುತಿಸಿದೆ. ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ತನ್ನ ‘ಗ್ರ್ಯಾಂಡ್ ಮಾಸ್ಟರ್ ಇನ್ ರೈಟಿಂಗ್’ ಶೀರ್ಷಿಕೆಯನ್ನು ಸಹ ಆಕೆಗೆ ನೀಡಿದೆ.
ಬ್ರಿಟಿಷ್ ಯುಗದ ಐಪಿಸಿ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಚಿಂತನೆ
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಕಾರ, ಅವಳು ಕವನ ಮತ್ತು ಗದ್ಯವನ್ನು ಬರೆದ ಅತ್ಯಂತ ಕಿರಿಯ ಲೇಖಕಿ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಭಿಜಿತಾ ‘ಹ್ಯಾಪಿನೆಸ್ ಆಲ್ ಅರೌಂಡ್’ ಎಂಬ ಪುಸ್ತಕವನ್ನು ಬರೆದಳು ಮತ್ತು ಆಕೆಯ ಪೋಷಕರು ಅದನ್ನು ಪ್ರಕಟಿಸಲು ಸಹಾಯ ಮಾಡಿದರು.
ಗಾಜಿಯಾಬಾದ್ನಲ್ಲಿ ತನ್ನ ತಂದೆ ತಾಯಿಯೊಂದಿಗೆ ನೆಲೆಸಿರುವ ಅಭಿಜಿತಾ ಗುಪ್ತಾ ಮೊದಲಿನಿಂದಲೂ ಪುಸ್ತಕ, ಬರವಣಿಗೆ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ತನ್ನ ನಾಲ್ಕನೇ ವಯಸ್ಸಿನಿಂದಲೇ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದ ಅಭಿಜಿತಾ ಆ ವಯಸ್ಸಿಗೆ ತನಗೆ ಬರುತ್ತಿದ್ದ ನಾಲ್ಕೈದು ಪದಗಳನ್ನೇ ಬಳಸಿಕೊಂಡು ಕಥೆಯೊಂದನ್ನು ಬರೆದಿದ್ದಳು ಎನ್ನುತ್ತಾರೆ ಅಭಿಜಿತಾ ತಾಯಿ ಅನುಪ್ರಿಯಾ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ದೇಶದ ತಾಯಂದಿರು ಮತ್ತು ಹೆಣ್ಣುಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿರುವುದರಿಂದ ಮೋದಿ ಗೆಲ್ಲುತ್ತಾರೆ – ಫೋರ್ಬ್ಸ್ಗಂಜ್ನಲ್ಲಿ ಪ್ರಧಾನಿ ಹೇಳಿಕೆhttps://t.co/cispJjnIWB
— Saaksha TV (@SaakshaTv) November 7, 2020
ಪ್ರೋಟೀನ್ ನಿಂದ ಸಮೃದ್ಧವಾಗಿರುವ 8 ರುಚಿಯಾದ ಹಣ್ಣುಗಳುhttps://t.co/19w0puYwTB
— Saaksha TV (@SaakshaTv) November 6, 2020