ಜೋತಿಷ್ಯದ ಪ್ರಕಾರ ಸೂರ್ಯ ಗ್ರಹಣ ಸಮಯದಲ್ಲಿ ಗರ್ಭಿಣಿಯರು ಯಾವ ಕ್ರಮವನ್ನು ಅನುಸರಿಸಬೇಕು? ಮುನ್ನೆಚ್ಚರಿಕೆಯಾಗಿ ಯಾವ ಮಂತ್ರ ಪಠಿಸಿಬೇಕು !!
ಸೂರ್ಯ ಗ್ರಹಣ ಎಂದರೇನು?
ವೈಜ್ಞಾನಿಕ ತುಲನೆಯ ಪ್ರಕಾರ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಬಂದಾಗ ಗ್ರಹಣವು ಸಂಭವಿಸುತ್ತದೆ. ಆಗ ಭೂಮಿಯು ಸೂರ್ಯನ ಬೆಳಕನ್ನು ಕಳೆದುಕೊಂಡು ಕತ್ತಲನ್ನು ಅನುಭವಿಸುವುದು. ಈ ಒಂದು ವೈಜ್ಞಾನಿಕ ವಿದ್ಯಮಾನವನ್ನೇ ಗ್ರಹಣ ಎಂದು ಪರಿಗಣಿಸಲಾಗುತ್ತದೆ. ಭೂಮಿಯು ಸೂರ್ಯನ ಬೆಳಕನ್ನು ಕಳೆದುಕೊಳ್ಳುವುದರಿಂದ ಅನೇಕ ಸಂಗತಿಗಳು ಸಂಭವಿಸುತ್ತವೆ. ಅದು ಜೀವ ಸಂಕುಲಗಳಿಗೆ ಒಂದು ಆಘಾತಕಾರಿ ಸಂಗತಿಯೂ ಹೌದು ಎಂದು ವೈಜ್ಞಾನಿಕವಾಗಿ ಮತ್ತು ಧಾರ್ಮಿಕವಾಗಿಯೂ ಹೇಳಲಾಗುವುದು. ಇಂತಹ ಒಂದು ಅನುಚಿತ ಸಂಗತಿಗಳು ಉಂಟಾದ ಸಮಯದಲ್ಲಿ ಗರ್ಭಿಣಿಯರಿಗೆ ಸಾಕಷ್ಟು ತೊಡಕಾಗುವ ಸಾಧ್ಯತೆಗಳು ಹೆಚ್ಚು.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564
ಗರ್ಭಾವಸ್ಥೆಯಲ್ಲಿ ಇರುವಾಗ ಸೂರ್ಯ ಗ್ರಹಣ
ಗರ್ಭಾವಸ್ಥೆಯಲ್ಲಿ ಇರುವಾಗ ಸೂರ್ಯ ಗ್ರಹಣ ಸಂಭವಿಸಿದರೆ ಹಾನಿಕಾರಕವಾಗಿರುತ್ತದೆಯೇ? ಎನ್ನುವ ಗೊಂದಲ ಅನೇಕರಲ್ಲಿ ಇರುತ್ತದೆ. ವೈಜ್ಞಾನಿಕವಾಗಿ ಉಂಟಾಗುವ ಸೂರ್ಯ ಗ್ರಹಣದಿಂದ ಗರ್ಭಧಾರಣೆಯ ಮೇಲೆ ಪರಿಣಾಮ ಬೀರಬಹುದು ಅಥವಾ ಹುಟ್ಟಲಿರುವ ಮಗುವಿಗೆ ಹಾನಿಯಾಗುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ನಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ಗ್ರಹಣವು ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ ಹಗೂ ಮಗುವಿಗೆ ಅತ್ಯಂತ ಆಘಾತಕಾರಿಯಾದ ಸಂಗತಿ ಎಂದು ಹೇಳಲಾಗುವುದು.
ಗರ್ಭಾವಸ್ಥೆಯು ಮಹಿಳೆಯರಿಗೆ ಅತ್ಯಂತ ಸೂಕ್ಷ್ಮವಾದ ಮತ್ತು ಮಹತ್ವದ ಸಮಯವಾಗಿರುತ್ತದೆ. ಆ ಸಮಯದಲ್ಲಿ ಗರ್ಭಿಣಿಯರು ಗರ್ಭಾವರ್ಸತೆಗೆ ಸಂಬಂಧಿಸಿದ ವೈದ್ಯಕೀಯ ಮಾರ್ಗದರ್ಶನದ ಜೊತೆಗೆ ಧಾರ್ಮಿಕವಾಗಿ ಆಚರಿಸುವ ಕೆಲವು ಸಂಗತಿಗಳ ಬಗ್ಗೆಯೂ ಹೆಚ್ಚು ಜಾಗರೂಕರಾಗಿರುವ ಅವಧಿಯಾಗಿರುತ್ತದೆ. ಅದಕ್ಕಾಗಿಯೇ ಗರ್ಭಾವಸ್ಥೆಯಲ್ಲಿ ಸೂರ್ಯ ಗ್ರಹಣವು ಹಾನಿಕಾರಕವಾಗಿದೆ ಎಂದು ಹೇಳಲಾಗುವುದು.
ಸೂರ್ಯ ಗ್ರಹಣ ಮತ್ತು ಜ್ಯೋತಿಷ್ಯದ ಮಹತ್ವ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀಚ ಗ್ರಹಗಳಾದ ರಾಹು ಅಥವಾ ಕೇತುವಿನ ನೆರಳು ಸೂರ್ಯನ ಮೇಳೆ ಬಿದ್ದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ಎರಡು ಗ್ರಹಗಳು ರಾಕ್ಷಸ ಗ್ರಹಗಳು. ಈ ಗ್ರಹವನ್ನು ಸೂರ್ಯನ ಬೆಳಕನ್ನು ಭೂಮಿಗೆ ಬೀಳದಂತೆ ನಿರ್ಬಂಧಿಸಿದಾಗ ಗ್ರಹಣ ಉಂಟಾಗುವುದು. ಸೂರ್ಯನ ಬೆಳಕನ್ನು ಕಳೆದುಕೊಂಡ ಭೂಮಿಗೆ ಹಾಗೂ ಭೂಮಿಯಲ್ಲಿರುವ ಜೀವ ಸಂಕುಲಕ್ಕೆ ಹಾನಿ ಉಂಟಾಗುವುದು ಎಂದು ಹೇಳಲಾಗುವುದು. ಖಗೋಳದಲ್ಲಿ ಇರುವ ಕೇತು ಮತ್ತು ರಾಹಿ ಎನ್ನುವ ಗ್ರಹಗಳು ಬಹಳ ಶಕ್ತಿಶಾಲಿ ಗ್ರಹಗಳು ಎಂದು ನಂಬಲಾಗಿದೆ. ಗ್ರಹಣದ ಸಮಯದಲ್ಲಿ ಉಂಟಾಗುವ ಈ ಗ್ರಹಗಳ ಪ್ರಭಾವವು ಗರ್ಭಾವಸ್ಥೆಯಲ್ಲಿರುವ ಮಹಿಳೆಯರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಹೇಳಲಾಗುವುದು. ಹಾಗಾಗಿ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಆಚೆ ಹೋಗದೆ ಆದಷ್ಟು ಜಾಗರೂಕರಾಗಿ ಇರಬೇಕು.
ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಕೈಗೊಳ್ಳಬೇಕಾದ ಕ್ರಮಗಳು
ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರ ಆರೋಗ್ಯವು ಅತ್ಯಂತ ಸೂಕ್ಷ್ಮತೆಯಿಂದ ಕೂಡಿರುತ್ತವೆ. ಅವರ ಆರೋಗ್ಯದಲ್ಲಿ ಉಂಟಾಗುವ ಸಣ್ಣ-ಪುಟ್ಟ ಬದಲಾವಣೆಗಳು ಸಹ ಗರ್ಭದಲ್ಲಿ ಇರುವ ಮಗುವಿನ ಮೇಲೆ ಉಂಟಾಗುತ್ತದೆ. ಗ್ರಹಣದ ಸಮಯದಲ್ಲಿ ಪರಿಸರವು ಸಂಪೂರ್ಣವಾಗಿ ಕಲುಷಿತಗೊಳ್ಳುತ್ತವೆ. ಅಂತಹ ಸಮಯದಲ್ಲಿ ಗರ್ಭಿಣಿಯರು ಹೆಚ್ಚು ಕಾಳಜಿಯಿಂದ ಇರಬೇಕು. ಇಲ್ಲವಾದರೆ ವಿಷಪೂರಕ ಕಿರಣ ಹಾಗೂ ಗಾಳಿಗಳು ಮಗುವಿನ ಆರೋಗ್ಯದ ಮೇಲೂ ಪ್ರಭಾವ ಬೀರುತ್ತವೆ. ಹಾಗಾದರೆ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಯಾವ ರೀತಿಯ ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಳ್ಳಬೇಕು? ಎನ್ನುವುದನ್ನು ತಿಳಿಯೋಣ ಬನ್ನಿ…
ಗ್ರಹಣದ ಸಮಯದಲ್ಲಿ ಮನೆಯ ಒಳಗೆ ಇರಬೇಕು
ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಆದಷ್ಟು ಮನೆಯ ಒಳಾಂಗಣದಲ್ಲಿಯೇ ಇರಬೇಕು. ಮನೆಯ ಹೊರಗೆ ಉಳಿದರೆ ಹುಟ್ಟಲಿರುವ ಮಗುವಿನ ಮುಖವು ವಿಕಾರತೆಯಿಂದ ಹಾಗೂ ಕೆಲವು ಅನುಚಿತ ಜನ್ಮ ಗುರುತುಗಳು ಉಂಟಾಗುತ್ತವೆ ಎಂದು ನಂಬಲಾಗಿದೆ. ಗ್ರಹಣದ ಸಮಯದಲ್ಲಿ ಹೊರಗೆ ಉಳಿದರೆ ಮಗುವಿಗೆ ಸೀಳು ತುಟಿಯಂತಹ ಅನೇಕ ಆರೋಗ್ಯ ಸಮಸ್ಯೆಗಳು ಜನ್ಮದಿಂದಲೇ ಕಾಣಿಸಿಕೊಳ್ಳುವುದು. ಹಾಗೊಮ್ಮೆ ಮನೆಯಿಂದ ಹೊರಗೆ ಬಂದರೆ ದೀರ್ಘ ಸಮಯಗಳ ಕಾಲ ಹೊರಗೇ ಇರಬಾರದು ಎಂದು ಹೇಳಲಾಗುವುದು.
ಬರಿ ಕಣ್ಣಿನಿಂದ ಸೂರ್ಯ ಗ್ರಹಣದ ವೀಕ್ಷಣೆ
ಗರ್ಭಿಣಿಯರು ಸೂರ್ಯ ಗ್ರಹಣವನ್ನು ಬರೀ ಕಣ್ಣಿನಿಂದ ನೋಡಬಾರದು. ಸಾಮಾನ್ಯವಾಗಿ ಬರಿ ಕಣ್ಣಿನಲ್ಲಿ ಸೂರ್ಯನನ್ನು ನೋಡಿದರೆ ಕಣ್ಣಿನ ರೆಟಿನಾ ಹಾಳಾಗುವುದು ಜೊತೆಗೆ ಮಗುವಿನ ಆರೋಗ್ಯದ ಮೇಲೆ ನೇರವಾಗಿ ದುಷ್ಪರಿಣಾಮ ಉಂಟಾಗುವುದು ಎಂದು ಹೇಳಲಾಗುವುದು.
ತೀಕ್ಷ್ಣವಾದ ವಸ್ತುಗಳನ್ನು ಬಳಸದಿರಿ
ಗರ್ಭಾವಸ್ಥೆಯಲ್ಲಿ ಇರುವಾಗ ಗ್ರಹಣ ಸಂಭವಿಸಿದರೆ, ಅಂತಹ ಸಮಯದಲ್ಲಿ ಗರ್ಭಿಣಿಯರು ಚೂಪಾದ ವಸ್ತುಗಳಾದ ಸೂಜಿ, ಚಾಕೂ, ಪಿನ್‍ಗಳನ್ನು ಬಳಸಬಾರದು. ಇಂತಹ ಸೂಕ್ಷ್ಮ ಅಥವಾ ತೀಕ್ಷ್ಣವಾದ ವಸ್ತುಗಳನ್ನು ಬಳಸುವುದರಿಂದ ಮಗುವಿಗೆ ಜನ್ಮ ದೋಷ ಉಂಟಾಗುವುದು ಎನ್ನುವ ನಂಬಿಕೆಯಿದೆ.
ನಿದ್ರೆ ಮಾಡಬಾರದು
ಗ್ರಹಣದ ಸಮಯವು ಕಲುಷಿತ ಅಥವಾ ದೋಷದಿಂದ ಕೂಡಿರುವ ಸಮಯವಾಗಿರುತ್ತದೆ. ಅಂತಹ ಸಮಯದಲ್ಲಿ ಗರ್ಭಿಣಿಯರು ಮಲಗಗಾರದು. ಅದು ಹುಟ್ಟಲಿರುವ ಮಗುವಿಗೆ ಕೆಟ್ಟ ಪರಿಣಾಮವನ್ನು ಹಾಗೂ ಕೆಟ್ಟ ಭವಿಷ್ಯವನ್ನು ಉಂಟುಮಾಡುವುದು. ಅಂತಹ ಸಮಯದಲ್ಲಿ ಹೆಚ್ಚು ಆಯಾಸವಾದರೆ ಕಾಲುಗಳನ್ನು ಚಾಚಿಕೊಂಡು ಕುಳಿತುಕೊಳ್ಳಬೇಕು. ಹೊರತಾಗಿ ಮಲಗಬಾರದು ಎಂದು ಹೇಳಲಾಗುವುದು.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ತಲೆ ಸ್ನಾನ ಮಾಡಿ
ಸೂರ್ಯ ಗ್ರಹಣದ ಸಮಯದಲ್ಲಿ ಎಲ್ಲರೂ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು. ಗರ್ಭಿಣಿಯರು ಸಹ ಗ್ರಹಣದ ಪೂರ್ವದಲ್ಲಿ ಹಾಗೂ ಗ್ರಹಣ ಬಿಡುಗಡೆಯಾದ ನಂತರ ತಲೆ ಸ್ನಾನ ಮಾಡಬೇಕು. ಇದರಿಂದ ಯಾವುದೇ ದೋಷ ಹಾಗೂ ಸೋಂಕುಗಳು ಅಂಟಿಕೊಳ್ಳದು. ಜೊತೆಗೆ ಭವಿಷ್ಯದಲ್ಲಿ ಉತ್ತಮ ಅದೃಷ್ಟಗಳು ಸಂಭವಿಸುತ್ತವೆ.
ಮಂತ್ರಗಳನ್ನು ಪಠಿಸಿ
ಸೂರ್ಯ ಗ್ರಹಣದ ದುಷ್ಪರಿಣಾಮವು ಮಗು ಮತ್ತು ತಾಯಿಯ ಮೇಲೆ ಉಂಟಾಗದಂತೆ ಗ್ರಹಣದ ಸಮಯದಲ್ಲಿ ಜಪ, ದೇವರ ಮಂತ್ರ ಪಠಣೆ, ಗೋಪಾಲ ಮಂತ್ರ, ಮಹಾ ಮೃತ್ಯುಂಜಯ ಜಪ, ವಿಷ್ಣು ಮಂತ್ರ, ಸೂರ್ಯ ಮಂತ್ರಗಳನ್ನು ಪಠಿಸಬೇಕು. ಆಗ ಉತ್ತಮ ಸಂಗತಿಗಳು ಭವಿಷ್ಯದಲ್ಲಿ ಸಂಭವಿಸುತ್ತವೆ ಎಂದು ಹೇಳಲಾಗುವುದು.
ಗ್ರಹಣದ ಸಮಯದಲ್ಲಿ ಆಹಾರಗಳ ಸೇವನೆ ಮಾಡಬಾರದು
ಗ್ರಹಣದ ಸಮಯದಲ್ಲಿ ಎಲ್ಲವೂ ಕಲುಷಿತವಾಗಿರುತ್ತವೆ. ಹಾಗಾಗಿ ಅಂತಹ ಸಮಯದಲ್ಲಿ ಊಟ-ತಿಂಡಿಗಳನ್ನು ಮಾಡಬಾರದು. ಗರ್ಭಿಣಿಯರು ನೀರನ್ನು ಕುಡಿಯುವುದಾದರೆ ನೀರಿಗೆ ತುಳಸಿ ಎಲೆಯನ್ನು ಸೇರಿಸಿ ಕುಡಿಯಬೇಕು. ದ್ರವ ರೂಪದ ಲಘು ಆಹಾರವನ್ನು ಮಾತ್ರ ಸೇವಿಸಬೇಕು. ನೀರನ್ನು ಕುಡಿಯುವಾಗ ಕುದಿಸಿ ಕುಡಿಯುವುದು ಉತ್ತಮ.
ಸೂರ್ಯನ ಕಿರಣದಿಂದ ಬಂಧಿಸಿಕೊಳ್ಳಿ
ಸೂರ್ಯ ಗ್ರಹಣದ ಸಮಯದಲ್ಲಿ ಬೀಳುವ ಬೆಳಕು ಹಾಗೂ ಗಾಳಿಯ ಪ್ರಭಾವದಿಂದ ತಪ್ಪಿಸಿಕೊಳ್ಳಲು ಮನೆಯ ಕಿಟಕಿ ಹಾಗೂ ಬಾಗಿಲುಗಳಿಗೆ ಪರದೆಗಳನ್ನು ಮುಚ್ಚುವುದು ಸೂಕ್ತ. ಇದರಿಂದ ನೇರವಾದ ಬೆಳಕು ಗರ್ಭಿಣಿಯರ ಮೇಲೆ ಪ್ರಭಾವ ಬೀರದು. ಆದಷ್ಟು ಜಾಗರೂಕರಾಗಿರುವುದು ಒಳ್ಳೆಯದು.