ADVERTISEMENT
Tuesday, March 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಅಫ್ಗಾನ್ ನಲ್ಲಿ ಷರಿಯಾ ಕಾನೂನು – ಏನಿದು..? ಷರಿಯಾ ಕಾನೂನು ಮಹಿಳೆಯರು ಹೆದರುತ್ತಿರುವುದು ಯಾಕೆ..? ಏನಿದರ ನಿಯಮಗಳು..?

Namratha Rao by Namratha Rao
August 19, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಅಫ್ಗಾನ್ ನಲ್ಲಿ ಷರಿಯಾ ಕಾನೂನು – ಏನಿದು..? ಷರಿಯಾ ಕಾನೂನು ಮಹಿಳೆಯರು ಹೆದರುತ್ತಿರುವುದು ಯಾಕೆ..? ಏನಿದರ ನಿಯಮಗಳು..?

ಇಡೀ ಅಫ್ಗಾನ್ ಅನ್ನೇ ಸ್ಮಶಾಣದಂತೆ ಮಾಡಿ ಹೆಣಗಳ ರಾಶಿಗಳ ಮೇಲೆ ಸಾಮ್ರಾಜ್ಯಕಟ್ಟುಕೊಂಡಿದ್ದಾರೆ ತಾಲೀಬಾನ್ ರಾಕ್ಷಸರು.. ಅಲ್ಲಿನ ಜನರು ಅದ್ರಲ್ಲೂ ಮಹಿಳೆಯರಿಗೆ  ಅಕ್ಷರಸಹ ನರಕ ದರ್ಶನ ಮಾಡಿಸುತ್ತಿರುವ ತಾಲಿಬಾನಿಗಳು ರಕ್ತಪಾತದ ಮೇಲೆಯೇ ಗೋರಿಕಟ್ಟುವಂತೆ ಸರ್ಕಾರ ಕಟ್ಟಲು ಹೊರಟಿದ್ದಾರೆ.. ಆದ್ರೆ ಇದರ ನಡುವೆ ಅಫ್ಗಾನ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರೋದಿಲ್ಲ.. ಬಬದಲಾಗಿ ಷರಿಯಾ ಕಾನೂನು ಜಾರಿಯಾಗೋದಾಗಿ ಘೋಷಣೆ ಮಾಡಿದೆ.

Related posts

By chanting the Sri Kanakadhara Stotra while sitting in this direction, you will get unbelievable benefits like miracles...!!!

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!

March 17, 2026
ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

March 17, 2026

ಇದ್ರಿಂದಾಗಿ ಹೆಚ್ಚ ಆತಂಕಕ್ಕೆ ಒಳಗಾಗಿರೋದು ಮಹಿಳೆಯರು.. ತಾಲಿಬಾನ್ ಮುಖಂಡ ವಹಿದುಲ್ಲಾ ಹಶೆಮಿ ಈ ಬಗ್ಗೆ ಮಾತನಾಡಿದ್ದು, ಅಫ್ಗಾನಿಸ್ತಾನದಲ್ಲಿ ಪ್ರಜಾಪ್ರುಭುತ್ವ ವ್ಯವಸ್ಥೆ ಇರೋದಿಲ್ಲ.  ಇದಕ್ಕೆ  ಇಲ್ಲಿ ನೆಲೆ ಇಲ್ಲ  ಎಂದು ಹೇಳಿದ್ದಾನೆ.  ಅಲ್ಲದೇ ತನ್ನದೇ ಆದ ಸೇನೆಯನ್ನ ಸರ್ಕಾರವು ಸ್ಥಾಪಿಸಲಿದೆ ಎಂದಿದ್ದಾನೆ.. ಮುಖ್ಯವಾಗಿ ತಾಲೀಬಾನಿಗಳು ನಾವು ಮಹಿಳೆಯರ ಹಕ್ಕುಗಳನ್ನ ಗೌರವಿಸುತ್ತೇವೆ ಎಂದಿದ್ರು.. ಆದ್ರೆ ಇದೀಗ ಮಹಿಳೆಯರ ಎಲ್ಲಾ ಹಕ್ಕುಗಳನ್ನ ಕಸಿಯಲು ಹೊರಟಿದ್ದಾರೆ..

ಏನಿದು..? ಷರಿಯಾ ಕಾನೂನು ಮಹಿಳೆಯರು ಹೆದರುತ್ತಿರುವುದು ಯಾಕೆ..? 

ಮೊದಲನೇಯದ್ದಾಗಿ ಈ ಕಾನೂನಿನ ಅಡಿ ಮಹಿಳೆಯರು ಗೃಹಬಂಧನದಲ್ಲಿ ಇರಬೇಕಾಗುತ್ತದೆ.

ಹಿಂದಿನ ಆಳ್ವಿಕೆಯ ಕಾನೂನು

ಈ ಹಿಂದೆ ತಾಲಿಬಾನ್ ಆಳ್ವಿಕೆಯಲ್ಲಿ, ಮಹಿಳೆಯರಿಗೆ ಕೆಲಸ ಮಾಡಲು ಅಥವಾ ಶಿಕ್ಷಣ ಪಡೆಯಲು ಅವಕಾಶವಿರಲಿಲ್ಲ.

ಎಂಟು ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಮಹಿಳೆ ಬುರ್ಖಾ ಧರಿಸಬೇಕು. ಮನೆಯಿಂದ ಹೊರಹೋಗಲು ಬಯಸಿದರೆ ಯಾರಾದರೂ ಒಬ್ಬ ಪುರುಷ ಸಂಬಂಧಿಯೊಂದಿಗೇ ಮನೆಯಿಂದ ಹೊರಗಡೆ ಕಾಲಿಡಬೇಕು.  ಯಾವುದೇ ಮಹಿಳೆಯು ಹೈ ಹೀಲ್ಸ್ ಧರಿಸುವಂತಿಲ್ಲ, ಅವರ ಹೆಜ್ಜೆಯ ಶಬ್ಧ ಪುರುಷರಿಗೆ ಕೇಳುವಂತಿಲ್ಲ.   ಸಾರ್ವಜನಿಕವಾಗಿ ಜೋರಾಗಿ ಮಾತನಾಡಬಾರದು. ಮಹಿಳೆಯ ಧ್ವನಿ ಅಪರಿಚಿತ ವ್ಯಕ್ತಿಗಳಿಗೆ ಕೇಳಿಸಬಾರದು.

ಪತ್ರಿಕೆಗಳು, ಪುಸ್ತಕಗಳು, ಅಂಗಡಿಗಳು ಅಥವಾ ಮನೆಯಲ್ಲಿ ಮಹಿಳೆಯರ ಚಿತ್ರಗಳನ್ನು ತೆಗೆಯುವುದು, ಚಿತ್ರೀಕರಿಸುವುದು ಅಥವಾ ಪ್ರದರ್ಶಿಸುವುದನ್ನ ನಿಷೇಧಿಸುತ್ತದೆ.

ಮಹಿಳೆಯರು ತಮ್ಮ ಬಾಲ್ಕನಿಯಲ್ಲಿ ಕಾಣಿಸಿಕೊಳ್ಳಲು ಅವಕಾಶವಿರಲ್ಲ.

“ಮಹಿಳೆಯರು” ಎಂಬ ಪದವನ್ನು ಯಾವುದೇ ಸ್ಥಳದ ಹೆಸರುಗಳಿಂದ ತೆಗೆದುಹಾಕಬೇಕು.

ತಾಲಿಬಾನ್‌ನ ಹಿಂದಿನ ಆಡಳಿತದ ಸಮಯದಲ್ಲಿ, ನಿಯಮಗಳನ್ನು ಉಲ್ಲಂಘಿಸಿದ ಮಹಿಳೆಯರ ಮೇಲೆ  ಸಾರ್ವನಜಿಕವಾಗಿ ಹಲ್ಲೆ ನಡೆಸುವುದು , ಕಲ್ಲೆಸೆಯುವುದು , ಅಲ್ಲದೇ ಅತೀರೇಖಕ್ಕೆ ಹೋದಾಗ ಸಾರ್ವಜನಿಕವಾಗಿ ಮರಣದಂಡನೆನ್ನೂ ವಿಧಿಸಿ , ಅವಮಾನ ಮಾಡಲಾಗುತ್ತದೆ..

ಈಗ ತಾಲೀಬಾನಿಗಳ ಆಳ್ವಿಕೆಯಲ್ಲಿ ಯಾವ ಬದಲಾವಣೆಗಳಾಗಬಹುದು…?

ತಾಲೀಬಾನಿಗಳು ನಾವು ಬದಲಾಗಿದ್ದೇವೆ ಅಂತ ಹೇಳಿಕೊಂಡಿದ್ರು ಅವರ ಕ್ರೌರ್ಯದ ಅರಿವು ಎಲ್ರಿಗೂ ಇದೆ.

ತಾಲೀಬಾನಿಗಳು ಮಹಿಳೆಯರ ಹಕ್ಕುಗಳನ್ನು ಗೌರವಿಸುವ ಮತ್ತು ಅವರ ವಿರುದ್ಧ ಹೋರಾಡಿದವರನ್ನು ಕ್ಷಮಿಸುವ ಭರವಸೆ ನೀಡಿದ್ದಾರೆ.

 ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್  ಈ ಬಗ್ಗೆ ಮಾತನಾಡಿದ್ದು, ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕೆಲಸ ಮಾಡುವ ಮತ್ತು ವಿಶ್ವವಿದ್ಯಾಲಯದ ಹಂತದವರೆಗೆ ಶಿಕ್ಷಣ ಪಡೆಯುವ ಹಕ್ಕನ್ನು ನೀಡುವುದಾಗಿ ಘೋಷಣೆ ಮಾಡಿದ್ದಾನೆ.

ಆದ್ರೆ ಜನರು ತಾಲೀಬಾನಿಗಳನ್ನ ಅವರು ಹೇಳುತ್ತಿರುವ ಮಾತುಗಳನ್ನ ನಂಬಿಲ್ಲ.

ಷರಿಯಾ ಎಂದ್ರೆ..? 

ಅರೇಬಿಕ್ ನಲ್ಲಿ ಷರಿಯಾ ಎಂದ್ರೆ “ದಾರಿ” ಎಂದರ್ಥ.  ಇದು ಕಾನೂನಿನ ಯಾವುದೇ ಭಾಗವನ್ನೂ ಉಲ್ಲೇಖಿಸುವುದಿಲ್ಲ. ಇದು ಕುರಾನ್ ನಲ್ಲಿನ ನೈತಿಕ ಅಂಶಗಳು , ನೈತಿಕ ತತ್ವಗಳನ್ನ ಆಧರಿಸಿದ್ದಾಗಿದೆ. ಮಾರಲ್ ಎತಿಕ್ಸ್ ಹಾಗೂ ಮೊಹಮ್ಮದ್                  ( ದೇವದೂತ)  ಅವರ ಹೇಳಿಕೆಗಳು ಮತ್ತು ಅವರ ಆಚರಣೆಗಳನ್ನ ಆಧರಿಸಿದೆ.  ಇದು ಇಜ್ಮಾ, ಮುಸ್ಲಿಂ ವಿದ್ವಾಂಸರ ಒಮ್ಮತ, ಮತ್ತು ಕಿಯಾಸ್, ಸಾದೃಶ್ಯದ ಮೂಲಕ ತಾರ್ಕಿಕತೆಯನ್ನು ಪಡೆಯುತ್ತದೆ. ಎಲ್ಲಾ ಕ್ರಿಯೆಗಳನ್ನು ಕಡ್ಡಾಯ, ಶಿಫಾರಸು, ಅನುಮತಿ ಅಥವಾ ಇಷ್ಟವಿಲ್ಲ ಎಂದು ವರ್ಗೀಕರಿಸಲಾಗಿದೆ.

ಪ್ರಾರ್ಥನೆ, ಉಪವಾಸ ಮತ್ತು ಬಡವರಿಗೆ ದೇಣಿಗೆ ಸೇರಿದಂತೆ ಎಲ್ಲಾ ಮುಸ್ಲಿಮರು ಪಾಲಿಸಬೇಕಾದ ಜೀವನ ಸಂಹಿತೆಯಾಗಿ ಶರಿಯಾ ಕಾರ್ಯನಿರ್ವಹಿಸುತ್ತದೆ. ಇದು ಮುಸ್ಲಿಮರು ದೇವರ ಇಚ್ಛೆಯಂತೆ ತಮ್ಮ ಜೀವನದ ಪ್ರತಿಯೊಂದು ಅಂಶವನ್ನು ಹೇಗೆ ನಡೆಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಶರಿಯಾ ಒಂದು ಶಾಸನಗಳ ಪುಸ್ತಕವಲ್ಲ ಅಥವಾ ಸರ್ಕಾರವು ವಿಧಿಸಿದ ನ್ಯಾಯಾಂಗ ಪೂರ್ವನಿದರ್ಶನವಲ್ಲ, ಮತ್ತು ಇದು ನ್ಯಾಯಾಲಯದಲ್ಲಿ ತೀರ್ಮಾನಿಸಲ್ಪಟ್ಟ ನಿಯಮಾವಳಿಗಳ ಗುಂಪಲ್ಲ. ಆದ್ರೆ ಇದು ಜನಪ್ರಿಯ ಅಭಿಪ್ರಾಯಕ್ಕೆ ವಿರುದ್ಧವಾಗಿದೆ.  ಅಲ್ಲದೇ ಕೆಲ ಮೂಲಗಳ ಪ್ರಕಾರ ಈ ಕಾನೂನಿನ ಅಡಿ ಎಲ್ಲಾ ರೀತಿಯಾದ ಮನರಂಜನೆಗಳಿಂದ ಜನರು ವಂಚಿತರಾಗಲಿದ್ದಾರೆ.. ಸಂಗೀತ , ಟಿವಿ , ವಿಡಿಯೋಗಳನ್ನ ಬ್ಯಾನ್ ಮಾಡಲಾಗುವುದು.. ಜೊತೆಗೆ ಗಡ್ಡ ಕತ್ತರಿಸುವುದು , ದಿನಕ್ಕೆ 5 ಬಾರಿ  ದೇವರಿಗೆ ಪ್ರಾರ್ಥನೆ ಸಲ್ಲಿಸಲು ವಿಫಲರಾದ ಪುರುಷರ ಮೇಲೆ ಹಲ್ಲೆ ಮಾಡುವುದು ಒಳಗೊಂಡಿದೆ..

ಷರಿಯಾವನ್ನು ವಿವಿಧ ಹಂತಗಳಲ್ಲಿ ಮತ್ತು ಆಚರಣೆಯಲ್ಲಿ ಹೆಚ್ಚಿನ ವೈವಿಧ್ಯತೆಯೊಂದಿಗೆ ಅನ್ವಯಿಸಲಾಗಿದೆ – ಪ್ರತ್ಯೇಕ ಮುಸ್ಲಿಮರು ಮತ್ತು ಪ್ರಧಾನವಾಗಿ ಮುಸ್ಲಿಂ ದೇಶಗಳು. ಸೌದಿ ಅರೇಬಿಯಾ, ಕತಾರ್ ಮತ್ತು ಇರಾನ್ ನಂತಹ ದೇಶಗಳು ಇದನ್ನು ಅನುಸರಿಸುತ್ತಿವೆ.

 

ಅಫ್ಗಾನ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ  ಇರಲ್ಲ – ಷರಿಯಾ ಕಾನೂನು ಜಾರಿ..!

ಪಶ್ಚಿಮ ಬಂಗಾಳ : ಚುನಾವಣೋತ್ತರ ಹಿಂಸಾಚಾರ – ಸಿಬಿಐ ತನಿಖೆಗೆ ಹೈ ಕೋರ್ಟ್ ಆದೇಶ

 

 

Tags: #saakshatvafganisthansharia kanoonTalibanwomens
ShareTweetSendShare
Join us on:

Related Posts

By chanting the Sri Kanakadhara Stotra while sitting in this direction, you will get unbelievable benefits like miracles...!!!

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!

by admin
March 17, 2026
0

ನಮಸ್ಕಾರ ಸ್ನೇಹಿತರೆ ಕನಕಧಾರ ಸ್ತೋತ್ರವನ್ನು ಮನೆಯಲ್ಲಿ ಪಠನೆ ಮಾಡುವುದರಿಂದ ಯಾವ ರೀತಿಯ ಫಲಗಳು ದೊರೆಯುತ್ತವೆ ಹಾಗೆಯೇ ಕನಕಧಾರಾ ಸ್ತೋತ್ರವನ್ನು ಪಠಿಸುವಾಗ ಯಾವ ನಿಯಮಗಳನ್ನು ಮುಖ್ಯವಾಗಿ ಅನುಸರಿಸಬೇಕು ಎಂಬುವುದರ...

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

by Shwetha
March 17, 2026
0

ಮಾರ್ಚ್ 17 ಕರುನಾಡಿಗೆ ಕೇವಲ ಒಂದು ದಿನಾಂಕವಲ್ಲ, ಅದೊಂದು ಹಬ್ಬ. ಕನ್ನಡ ಚಿತ್ರರಂಗದ ಹೆಮ್ಮೆಯ ಪುತ್ರ, ಕರುನಾಡಿನ ಅಚ್ಚುಮೆಚ್ಚಿನ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ...

1200 ಚದರಡಿ ಮೇಲ್ಪಟ್ಟ ಕಟ್ಟಡಗಳಿಗೆ ಓಸಿ ಕಡ್ಡಾಯ ಸಚಿವ ಭೈರತಿ ಸುರೇಶ್ ಖಡಕ್ ಎಚ್ಚರಿಕೆ

1200 ಚದರಡಿ ಮೇಲ್ಪಟ್ಟ ಕಟ್ಟಡಗಳಿಗೆ ಓಸಿ ಕಡ್ಡಾಯ ಸಚಿವ ಭೈರತಿ ಸುರೇಶ್ ಖಡಕ್ ಎಚ್ಚರಿಕೆ

by Shwetha
March 17, 2026
0

ರಾಜಧಾನಿ ಬೆಂಗಳೂರಿನಲ್ಲಿ ಸ್ವಂತದ್ದೊಂದು ಸಣ್ಣ ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಬದುಕಬೇಕು ಎಂದು ಕನಸು ಕಾಣುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ರಾಜ್ಯ ಸರ್ಕಾರವು ಬಹುದೊಡ್ಡ ರಿಲೀಫ್...

ಯುದ್ಧದ ಪರಿಣಾಮ.. ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

ಯುದ್ಧದ ಪರಿಣಾಮ.. ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

by Shwetha
March 17, 2026
0

ಇರಾನ್, ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಯುದ್ಧದ ಪರಿಣಾಮ ಕರ್ನಾಟಕದ ಆರ್ಥಿಕತೆಯ ಮೇಲೂ ಪ್ರಭಾವ ಬೀರಲು ಆರಂಭಿಸಿದೆ. ಯುದ್ಧದ ಪರಿಣಾಮವಾಗಿ ದೇಶಾದ್ಯಂತ...

ಪಿಂಕ್ ಲೈನ್ ಮೆಟ್ರೋಗೆ ಬಂದಿಳಿದ ನಾಲ್ಕನೇ ರೈಲು

ಪಿಂಕ್ ಲೈನ್ ಮೆಟ್ರೋಗೆ ಬಂದಿಳಿದ ನಾಲ್ಕನೇ ರೈಲು

by Shwetha
March 17, 2026
0

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನಮ್ಮ ಮೆಟ್ರೋ ವಿಸ್ತರಣೆಯ ಭಾಗವಾಗಿ ಪಿಂಕ್ ಲೈನ್‌ನಲ್ಲಿ ಸೇವೆ ಆರಂಭಿಸಲು ಸಿದ್ಧತೆಗಳನ್ನು ವೇಗಗೊಳಿಸಿದೆ. ಮೇ ತಿಂಗಳಲ್ಲಿ ಪಿಂಕ್ ಲೈನ್ ಮೆಟ್ರೋ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram