`ಉಗ್ರ ಸರ್ಕಾರದ ಉಗ್ರ ಶಿಕ್ಷೆ’ಯ ಪಟ್ಟಿ ಬಿಡುಗಡೆ

1 min read

`ಉಗ್ರ ಸರ್ಕಾರದ ಉಗ್ರ ಶಿಕ್ಷೆ’ಯ ಪಟ್ಟಿ ಬಿಡುಗಡೆ

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ತಮ್ಮದೇಯಾದ ಸರ್ಕಾರ ರಚಿಸಿರುವ ತಾಲಿಬಾನಿಗಳು ಇದೀಗ ಶರಿಯಾ ನಿಯಮದ ಅಡಿಯಲ್ಲಿ ಜಾರಿ ಮಾಡಲು ಹೊರಟಿರುವ ತಮ್ಮ ಶಿಕ್ಷೆಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಈ ಬಗ್ಗೆ ಮೊಹಮ್ಮದ್ ಯೂಸುಫ್ ಮಾಹಿತಿ ನೀಡಿದ್ದು, ಇಸ್ಲಾಮಿಕ್ ನಿಯಮಗಳ ಪ್ರಕಾರ ನಾವು ಶಿಕ್ಷಿಸುತ್ತೇವೆ. ಇಸ್ಲಾಂ ನಮಗೆ ಯಾವ ಮಾರ್ಗದರ್ಶನ ನೀಡುತ್ತದೆಯೋ, ಅದೇ ರೀತಿ ನಾನು ಶಿಕ್ಷಿಸುತ್ತೇವೆ ಎಂದಿದ್ದಾನೆ.

afghanistan saaksha tv

ಇನ್ನು ಶಿಕ್ಷೆಗಳ ಪಟ್ಟಿ ಹೀಗಿದೆ..

ಉದ್ದೇಶಪೂರ್ವಕ ಕೊಲೆ ಮಾಡಿದರೆ ಹತ್ಯೆ ಮಾಡುವುದು

ಉದ್ದೇಶರಹಿತ ಕೊಲೆಯಾಗಿದ್ದಲ್ಲಿ ಕೊಲೆಮಾಡಿದವನಿಂದ ದಂಡ ವಸೂಲಿ ಮಾಡುವುದು

ಕಳ್ಳತನ ಮಾಡಿದವರ ಕೈಗಳನ್ನು ಕಟ್ ಮಾಡುವುದು

ಅನೈತಿಕ ಸಂಬಂಧ ಹೊಂದಿದ್ದಲ್ಲಿ ಸಾರ್ವಜನಿಕವಾಗಿ ಕಲ್ಲಿನಿಂದ ಹೊಡೆಯುವುದು

ಮಹಿಳೆ ಮತ್ತು ಪುರುಷ ಇಬ್ಬರೂ ಅನೈತಿಕ ಸಂಬಂಧದಲ್ಲಿ ತೊಡಗಿದ್ದರೆ ಸಾರ್ವಜನಿಕವಾಗಿ ಹತ್ಯೆ. ಇದಕ್ಕೆ ಸಾಕ್ಷಿಗಳ ಹೇಳಿಕೆ ಮುಖ್ಯವಾಗಿರುತ್ತದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd