‘ಬಾಲಿವುಡ್ ಸಿಂಗಂ’ಗೆ ಬರ್ತ್ ಡೇ ಸಂಭ್ರಮ – ಭರ್ಜರಿ ಗಿಫ್ಟ್ ಕೊಟ್ಟ ‘RRR’ ತಂಡ – ಅಜಯ್ ದೇವಗನ್ ಲುಕ್ ರಿಲೀಸ್..!

1 min read

‘ಬಾಲಿವುಡ್ ಸಿಂಗಂ’ಗೆ ಬರ್ತ್ ಡೇ ಸಂಭ್ರಮ – ಭರ್ಜರಿ ಗಿಫ್ಟ್ ಕೊಟ್ಟ ‘RRR’ ತಂಡ – ಅಜಯ್ ದೇವಗನ್ ಲುಕ್ ರಿಲೀಸ್..!

ಇಂದು ಬಾಲಿವುಡ್ ನ ಖ್ಯಾತ ನಟ ಅಜಯ್ ದೇವಗನ್ ಅವರ 52ನೇ ವರ್ಷದ ಹುಟ್ಟುಬದವಾದ ಹಿನ್ನೆಲೆ RRR ಸಿನಿಮಾ ತಂಡ ಚಿತ್ರದಲ್ಲಿ ಅಜಯ್ ದೇವಗನ್ ಲುಕ್ ರಿಲೀಸ್ ಮಾಡಿ ಶುಭಹಾರೈಸಿದೆ.

ಬಬಹುನಿರೀಕ್ಷೆ RRR ಸಿನಿಮಾದಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇಂದು ಅವರ ಬರ್ತ್ ಡೇ ಪ್ರಯುಕ್ತ ವಿಶೇಷವಾಗಿ ಅವರ ಲುಕ್ ರಿಲೀಸ್ ಮಾಡಿ ಫ್ಯಾನ್ಸ್ ಗೆ ಗಿಫ್ಟ್ ನೀಡಿದೆ.

ಪೋಸ್ಟರ್ ನಲ್ಲಿ ಅಜಯ್ ದೇವಗನ್ ಲುಕ್ ಹೇಗಿದೆ…?

ಪೋಸ್ಟರ್ ನಲ್ಲಿ ಅಜಯ್ ಗಾಯಗೊಂಡಿರೋದಾಗಿ ಗೊತ್ತಾಗುತ್ತಿದೆ. ಅವರ ಸುತ್ತಲೂ ಜನರು ಮುತ್ತಿಕೊಂಡಿದ್ದಾರೆ. ಬೆಲ್ಟ್ ನಲ್ಲಿ ಬುಲೆಟ್ ಗಳನ್ನು ಕಟ್ಟಿಕೊಂಡಿದ್ದಾರೆ. ಅಜಯ್ ದೇವನ್ ರ ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನೂ SS ರಾಜಮೌಳಿ ಅವರು ಈ ಲುಕ್ ರಿಲೀಸ್ ಮಾಡಿ ಲೋಡ್, ಏಮ್, ಶೂಟ್.. ಅವನು ಜನರಿಂದ ಶಕ್ತಿ ಪಡೆಯುತ್ತಾನೆ ಎಂದು ಬರೆದುಕೊಂಡಿದ್ದಾರೆ. ಇನ್ನು ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್ ಸಹ ಈ ಮೋಷನ್ ಪೋಸ್ಟರ್ ಶೇರ್ ಮಾಡಿ ಅಜಯ್ ದೇವಗನ್ ರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

 

ಬಾಲಿವುಡ್ ನ ಆಲಿಯಾ ಗೆ ಕೊರೊನಾ ದೃಢ..!

‘ಡಾರ್ಲಿಂಗ್’ ಹಿಂದೆ ಬಿದ್ದ ಬಾಲಿವುಡ್ ಸಿನಿಮಾ ಮಂದಿ…! ಹಾಲಿವುಡ್ ಸಿನಿಮಾದ ರೀಮೇಕ್ ನಲ್ಲಿ ಪ್ರಭಾಸ್..!

PAN ಗೆ ಆಧಾರ್ ಲಿಂಕ್ ಮಾಡಿಲ್ಲದವರಿಗೆ ರಿಲೀಫ್ – 9ನೇ ಬಾರಿಗೆ ದಿನಾಂಕ ವಿಸ್ತರಣೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd