ಚಿನ್ನದ ಸರ ಸಾಗಿಸುತ್ತಿರುವ ಕಳ್ಳ ಇರುವೆಗಳ ವಿಡಿಯೋ ವೈರಲ್..!
ಛತ್ತೀಸ್ ಗಢ : ಮನುಷ್ಯರಿಗೆ ಅಷ್ಟೇ ಅಲ್ಲ ಚಿನ್ನದ ಮೇಲೆ ವ್ಯಾಮೋಹ ಇರುವೆಗಳಿಗೂ ತುಂಬಾ ಆಸೆಯಿದೆ. ಹೀಗೆ ಹೇಳೋದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುರತ್ತಿರುವ ಆ ಒಂದು ವೈರಲ್ ವಿಡಿಯೋ. ಹೌದು ಇರುವೆಗಳ ಗುಂಪು ಚಿನ್ನದ ಸರಸವನ್ನು ಖದ್ದು ಸಾಗಿಸುತ್ತಿರುವ ದೃಶ್ಯವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಕಳ್ಳ ಇರುವೆಗಳ ದೃಶ್ಯಕ್ಕೆ ನೆಟ್ಟಿಗರಿಂದ ಭಿನ್ನ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿದೆ. ನೆಟ್ಟಿಗರು ಇರುವೆಗಳ ಕಳ್ಳಾಟ ನೋಡಿ ಬೆರಗಾಗಿದ್ದಾರೆ.
ಛತ್ತೀಸ್ಗಢದ ಐಪಿಎಸ್ ಅಧಿಕಾರಿ ದಪಾನ್ಯು ಕಬ್ರಾ ಎಂಬುವವರು ತಮ್ಮ ಟ್ವಿಟ್ಟರ್ ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಕೊಟ್ಟಿರುವ ಕ್ಯಾಪ್ಷನ್ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ. ಅತ್ಯಂತ ಸಣ್ಣ ಕಳ್ಳರು ಎಂದು ಅವರು ಅಡಿಬರಹ ಕೊಟ್ಟಿದ್ದಾರೆ. ಈ ವೀಡೀಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Smallest Gold Smugglers! 😅 pic.twitter.com/6kBASYP0si
— Dipanshu Kabra (@ipskabra) March 24, 2021
BIGGBOSS 8 : ದಿವ್ಯಾ ಉರುಡುಗಾಗೆ ಬಿಗ್ ಬಾಸ್ ಕೊಟ್ಟ ಗಿಫ್ಟ್ ಎಲ್ರನ್ನೂ ಭಾವುಕರಾಗುವಂತೆ ಮಾಡಿತ್ತು..!
BIGGBOSS 8 – ಪ್ರಿಯಕರನ ಧ್ವನಿ ಕೇಳಿ ಕುಣಿದು ಕುಪ್ಪಳಿಸಿದ ಶುಭಾ..!
‘ದಾಸ’ನ ‘ರಾಬರ್ಟ್’ ವಿಜಯ ಯಾತ್ರೆ ಬಂದ್… ಕಾರಣ..?
ಸಲ್ಮಾನ್- ಶಾರುಖ್ ಜಗಳದ ನಂತರ ಚಲ್ತೆ ಚಲ್ತೆ ಚಲನಚಿತ್ರದಲ್ಲಿ ಐಶ್ವರ್ಯಾ ಬದಲಿಗೆ ರಾಣಿ ಆಯ್ಕೆಯಾದ ಬಳಿಕ ಏನೇನಾಯಿತು ?
90 ರ ದಶಕದ ಮಾದಕ ನಟಿ ಶಕೀಲಾ ರಾಜಕೀಯಕ್ಕೆ ಎಂಟ್ರಿ..!
ತೆಲುಗು ರಾಜ್ಯಗಳಲ್ಲಿ ಕನ್ನಡ ಸ್ಟಾರ್ ಗಳ ಅಬ್ಬರ..! ತೆಲುಗಿನಲ್ಲಿ ಕೋಟಿಗೊಬ್ಬ 3..!