ಈ ರೀತಿಯಾಗಿ ಪೂಜೆಸಿದರೆ ಶನೇಶ್ವರ ದೇವರ ಕೃಪೆಯಿಂದ ಈ ರಾಶಿಯವರು ಧನವಂತರಾಗುತ್ತಾರೆ ಮತ್ತು ಅದೃಷ್ಟವಂತರು ಆಗುತ್ತಾರೆ.
ನಮಸ್ಕಾರ ಬಂಧುಗಳೇ ಸೂನ್ಯ ಮಾಸದ ಆರಂಭದಿಂದ ಈ ರಾಶಿಯವರ ಜೀವನದಲ್ಲಿ ತುಂಬಾ ವಿಶೇಷವಾದಂತಹ ಬದಲಾವಣೆಗಳು ಕಂಡು ಬರಲಿದೆ ರಾಶಿಚಕ್ರದಲ್ಲಿ ಆಗುವ ಬದಲಾವಣೆಗಳಿಂದ
ಈ ರಾಶಿಯವರಿಗೆ ಅದೃಷ್ಟ ಬರುತ್ತದೆ ತುಂಬಾ ಸಂಪತ್ತು ಬಂದು ಇವರಿಗೆ ಒದಗುತ್ತದೆ ಇವರ ಜೀವನದಲ್ಲಿ ಇವರಿಗೆ ಇದ್ದಂತಹ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಸಮಸ್ಯೆಗಳು ಪರಿಹಾರವಾಗುತ್ತವೆ ಸಾಲದಿಂದ ತುಂಬಾ ಪರದಾಡುತ್ತಾ ಇರುತ್ತೀರಾ
ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಅಂತಹ ನಿಮ್ಮ ಪರಿಸ್ಥಿತಿ ಕಳೆದು ಜೀವನದಲ್ಲಿ ಸುಖ ನೆಮ್ಮದಿ ದೊರೆಯುತ್ತದೆ ಸಾಲಗಳು ಮುಕ್ತಾಯವಾಗುತ್ತದೆ ಈ ರಾಶಿಯವರಿಗೆ ಅದೃಷ್ಟ ದೊರೆಯುತ್ತದೆ ಕಷ್ಟಪಡದೆ ಇಷ್ಟದಂತೆ ಜೀವನವನ್ನು ನಡೆಸಲು ಇವರಿಗೆ ಅವಕಾಶಗಳು ದೊರೆಯುತ್ತವೆ ಹಾಗಾಗಿ
ಪ್ರತಿದಿನ ಶನಿದೇವರ ಪೂಜೆಯನ್ನು ಮಾಡಿ ಮತ್ತು ಶನಿ ದೇವರ ಆರಾಧನೆ ಮಾಡಿ ಸಾಧ್ಯವಾದರೆ ನಿಮ್ಮ ಮನೆಯ ಹತ್ತಿರ ಯಾವುದಾದರೂ ಶನೇಶ್ವರ ದೇವಸ್ಥಾನ ಇದ್ದರೆ ಪ್ರತಿದಿನ
ಅಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮತ್ತು ಅಲ್ಲಿ ಸ್ವಲ್ಪ ಸಮಯ ಕುಳಿತು ನೀವು ಬಂದರೆ ನಿಮಗೆ ನೆಮ್ಮದಿ ದೊರೆಯುತ್ತದೆ ಮನದಲ್ಲಿರುವ ಸಾಕಷ್ಟು ಚಿಂತೆಗಳಿಗೆ ನಿಮಗೆ ಅಲ್ಲೇ ಪರಿಹಾರ ದೊರೆಯುತ್ತದೆ ಏಕ ಮನಸ್ಸಿನಿಂದ ನೀವು ಶನೀಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶನೇಶ್ವರನ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ ಮತ್ತು ನಿಮಗೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಶನೇಶ್ವರನ ಕೃಪೆಯನ್ನು ಪಡೆದು ಅದೃಷ್ಟವಂತ ಆಗುತ್ತಿರುವ
ರಾಶಿಗಳು ಯಾವುವು ಎಂಬುದನ್ನು ಪಂಡಿತ್ ಜ್ಞಾನೇಶ್ವರ್ ರಾವ್ ತಿಳಿಸುತ್ತಾರೆ. ಬಂಧುಗಳೇ ಶನಿ ದೇವರ ಕೃಪೆ ಯಾರ ಮೇಲೆ ಇರುತ್ತದೆಯೋ ಅಂಥವರ ಜೀವನ ತುಂಬಾ ಸುಗಮವಾಗಿ ಸುಂದರವಾಗಿ ಇರುತ್ತದೆ ಅವರ ಜೀವನ ತುಂಬಾ ಉಜ್ವಲವಾಗಿ ರೂಪಗೊಳ್ಳುತ್ತದೆ ಭವಿಷ್ಯದಲ್ಲಿ ಅವರು ತುಂಬಾ ದೊಡ್ಡ ಸಾಧನೆಯನ್ನು ಮಾಡುತ್ತಾರೆ ಈ ರಾಶಿಯವರ ಮೇಲೆ ಶನಿ ದೇವರ ಕೃಪೆ ಇರುವುದರಿಂದ ಈ ಸಮಯದಲ್ಲಿ ಯಾವುದೇ ಕೆಲಸವನ್ನು ಪ್ರಾರಂಭ
ಮಾಡಿದರು ಕೆಲಸದಲ್ಲಿ ಉತ್ತಮ ರೀತಿಯಲ್ಲಿ ಯಶಸ್ಸನ್ನು ಕಾಣುತ್ತಾರೆ ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಇವರಿಗೆ ಈ ಸಮಯದಲ್ಲಿ ಸಿಗುತ್ತದೆ ಈ ಜವಾಬ್ದಾರಿಯನ್ನು ಇವರು ಸಂಪೂರ್ಣವಾಗಿ ಮುಗಿಸಿದರೆ ಇದರಿಂದ ಇವರಿಗೆ ಅತಿ ಹೆಚ್ಚು ಲಾಭ ಇರುತ್ತದೆ ಮುಂದೆ ಉದ್ಯೋಗದಲ್ಲಿ ಹೆಚ್ಚಿನ ಮಟ್ಟದ ಸ್ಥಾನಕ್ಕೆ ಹೋಗಲು ಸಹಾಯವಾಗುತ್ತದೆ ಹಣ ಸಂಪಾದನೆ ಮಾಡುತ್ತಾರೆ ಈ ಸಮಯದಲ್ಲಿ ಇವರು ದೇಹವನ್ನು ಹೆಚ್ಚಾಗಿ ದಂಡಿಸಬಾರದು
ಏಕೆಂದರೆ ಈ ಸಮಯದಲ್ಲಿ ಇವರಿಗೆ ವಿಶ್ರಾಂತಿ ತುಂಬಾ ಅವಶ್ಯಕವಾಗಿರುತ್ತದೆ ಆರೋಗ್ಯವನ್ನು ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಇನ್ನು ವ್ಯಾಪಾರ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಮಾಡಲು ಸೂಕ್ತವಾದ ಸಮಯ ಹೆಚ್ಚಿನ ಲಾಭ ಅವರಿಗೆ ದೊರೆಯುತ್ತದೆ ದಾಂಪತ್ಯ ಜೀವನದಲ್ಲಿ ಈ ರಾಶಿಯವರಿಗೆ ಸುಖ ನೆಮ್ಮದಿ ಸಂತೋಷ ತರುತ್ತದೆ ಒಬ್ಬರ ಮೇಲೆ ಒಬ್ಬರು ನಂಬಿಕೆಯನ್ನಿಟ್ಟು ಬಾಳಿದರೆ ಖಂಡಿತ ಜೀವನ
ಸುಂದರವಾಗಿರುತ್ತದೆ ಬಿಟ್ಟು ಅನುಮಾನ ಪಡುವುದು ಆಗಲಿ ಜಗಳ ಮಾಡುವುದಾಗಲೀ ಮಾಡಿದರೆ ಜೀವನ ನಾಶವಾಗುತ್ತದೆ ಇನ್ನು ಆಸ್ತಿ ಸಂಬಂಧಿತ ಸಮಸ್ಯೆಗಳಿಂದ ತುಂಬಾ ದಿನದಿಂದ ನೀವು ಬೇಸತ್ತು ಹೋಗಿರುತ್ತೀರಿ ಆದರೆ ಈ ಸಮಯದಲ್ಲಿ ಆ ಸಮಸ್ಯೆಗಳು ಬಗೆಹರಿಯುತ್ತವೆ ನಿಮ್ಮ ಆಸ್ತಿ ನಿಮಗೆ ದೊರೆಯುತ್ತದೆ ಸಂಬಂಧಿಕರ ನಡುವೆ ಇದ್ದ ಮನಸ್ತಾಪಗಳು ಬಗೆಹರಿಯುತ್ತವೆ ಕುಟುಂಬದವರ ಜೊತೆಗೆ ಸದಾಕಾಲ ಸಂತೋಷದಿಂದ ಇರಲು
ಅವಕಾಶಗಳು ನಿಮಗೆ ದೊರೆಯುತ್ತವೆ ಇನ್ನು ಅತಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ ತಂದೆ ಮತ್ತು ಮಕ್ಕಳ ಮಧ್ಯ ಇದ್ದ ಭಿನ್ನಾಭಿಪ್ರಾಯಗಳು ಪರಿಹಾರವಾಗಿ ಅವರು ಸಂತೋಷದಿಂದ ಇರುತ್ತಾರೆ
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಇನ್ನು ಮದುವೆ ಯೋಗ ಕೂಡಿ ಬರದಿದ್ದವರಿಗೆ ಈ ಸಮಯದಲ್ಲಿ ಮದುವೆಯು ಯೋಗ ಕೂಡಿ ಬರುತ್ತದೆ ಇವರ ಜೀವನ ಹಸನಾಗುತ್ತದೆ ಈ ಸಮಯದಲ್ಲಿ ನಿಮಗೆ ಹಣದ ಸಮಸ್ಯೆ ಬಗೆಹರಿಯುವುದರಿಂದ ನಿಮ್ಮ ಕೈಲಾದಷ್ಟು ಬೇರೆಯವರಿಗೆ ನೀವು ಸಹಾಯ ಮಾಡುವುದು ಉತ್ತಮ ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಒಂದೇ ದೇವರ ಕೃಪೆಗೆ ಪಾತ್ರರಾಗುವುದು
ಕೇಲವೂದು ಜನರು ಈ ರೀತಿಯಾಗಿ ಶನಿಮಹತ್ಮ ದೇವರ ಬಗ್ಗೆ ತಿಳಿದಿರುತ್ತಾರೆ
1) ಶನಿ ಕೆಟ್ಟವನೇ ?
2)ಶನಿ ಬರೀ ಕಷ್ಟಗಳನ್ನೇ ಕೊಡುತ್ತಾನೆಯೇ ?
3)ಅವನಲ್ಲಿ ಕರುಣೆಯೇ ಇಲ್ಲವೇ ?
ಅವನು ಕ್ರೊರಿಯೇ ಎಂಬೆಲ್ಲ ಸಂಶಯಗಳು ಎಲ್ಲರ
ಮನದಲ್ಲೂ ಇದೆತ್ತಾನೆ
ಶನೈಶ್ಚರ ಬಂದನೆಂದರೆ ಯಾರಿಗೂ ತೀಳಿಯದೆ
ಮಾಡಿರುವ ಪಾಪ ಕರ್ಮಗಳು ರಹಸ್ಯವನ್ನೆಲ್ಲಾ ಹೋರಗೆ
ತರುವನೆ ಶನೈಶ್ಚರ ಸ್ವಾಮಿ.
ಯಾರಿಗಾದರೂ ಕೋಪ ಬಂದಾಗ “ಶನಿ’ ಎಂದು
ಬೈಯುವುದನ್ನು ಕೇಳಿದ್ದೇವೆ.
ಅಯ್ಯೋ, ಅವನೊಬ್ಬ ಶನಿಯಂಥವನು, ಇವನದೊಂದು
ಶನಿಕಾಟದ ಥರಾ ಎನ್ನುವುದನ್ನೂ ಕೇಳುತ್ತಿರುತ್ತೇವೆ.
ಶನಿಯ ಬಗ್ಗೆ ಕೊಂಚ ತಿಳಿಯೋಣ.
ನೀಲಾಂಜನ ಸಮಾಭಾಸಂ
ರವಿಪುತ್ರಂ ಯಮಾಗ್ರಜಂ
ಛಾಯಾ ಮಾರ್ತಾಂಡ ಸಂಭೂತಂ
ತಂ ನಮಾಮಿ ಶನೈಶ್ಚರಂ
ಎಂದು ಶನಿಯನ್ನು ಸ್ತುತಿಸುತ್ತಾರೆ.
ಶನಿ ನೀಲವರ್ಣದವನು, ಸೂರ್ಯ ಪುತ್ರ.
ಯಮನಿಗೆ ಅಣ್ಣ.
ಸೂರ್ಯನಿಗೆ ಇಬ್ಬರು ಹೆಂಡತಿಯರು.
ಒಬ್ಬಳು ಸಂಜ್ಙಾದೇವಿ ಮತ್ತೂಬ್ಬಳು ಛಾಯಾದೇವಿ ಈ
ಸಂಜ್ಞಾದೇವಿಯ ನೆರಳೆ ಛಾಯಾದೇವಿ.
ಈ ಛಾಯಾದೇವಿಯ ಮಗನೇ ಶನಿ.
ಸೂರ್ಯನು ತಂದೆಯೇ ಆದರೂ ಶನಿಗೂ ಸೂರ್ಯನಿಗೂ
ಬದ್ಧವೈರತ್ವ.
ಜಾತಕದಲ್ಲಿ ಶನಿಯೊಂದಿಗೆ ಸೂರ್ಯ
ಯುತಿಯೋಗದಲ್ಲಿದ್ದರೆ ಅಥವಾ ಸೂರ್ಯನು ಶನಿಯ
ದೃಷ್ಟಿಗೆ ಪಾತ್ರನಾಗಿದ್ದರೆ ಅಂಥಹವರಿಗೆ ತಂದೆಯ ಭಾಗ್ಯ
ಕಡಿಮೆ.
ತಂದೆಯಿಂದ ದೂರ ಇರುವ ಯೋಗ ಅಥವಾ
ತಂದೆಯನ್ನೇ ಕಳೆದುಕೊಳ್ಳುವ ,ಯೋಗ ಅಥವಾ
ತಂದೆಯೊಡನಿದ್ದರೂ ಪರಸ್ಪರ ಸಂಬಂಧ
ಸೌಹಾರ್ದತೆಯಿಂದ ಕೂಡಿರುವುದಿಲ್ಲ.
ಏತಿ ಎಂದರೆ ಪ್ರೇತಿ ಎನ್ನುವಂಥ ಒಡಕು ಮನಸ್ಸು.
ಯಾವಾಗಲೂ ಹಣಾಹಣಿ ಜಗಳ. ತಂದೆ ಹೇಳಿದ್ದು
ಮಗನಿಗೆ ರುಚಿಸುವುದಿಲ್ಲ. ಮಗ ಹೇಳಿದ್ದು ತಂದೆಗೆ
ಪಥ್ಯವಾಗುವುದಿಲ್ಲ.
ಶನಿಯ ದೃಷ್ಟಿ ಬಿದ್ದರೆ ಚಂದ್ರ ಮಂಕಾಗುತ್ತಾನೆ.
ಶನಿ, ಸೂರ್ಯನ ರಾಶಿಯಾದ ಸಿಂಹದಲ್ಲಿ, ಕುಜನ
ರಾಶಿಯಾದ ಮೇಷ ಮತ್ತು ವೃಶ್ಚಿಕದಲ್ಲಿ ಇದ್ದರೆ ಬಲು
ಕ್ರೂರಿಯಾಗಿರುತ್ತಾನೆ.
ಶತೃವಿನ ಮನೆಯಲ್ಲಿ ನಾವು ಅನಿವಾರ್ಯವಾಗಿ
ಉಳಿಯಬೇಕಾಗಿ ಬಂದಾಗ ಹೇಗೆ ಚಡಪಡಿಸುತ್ತೇವೋ
ಹಾಗೆಯೇ, ಶನಿಯೂ ಚಡಪಡಿಸುತ್ತಾನೆ.
ಶನಿಗೆ ಯೋಗಕಾರಕ ಶುಕ್ರ. ಆಪ್ತಮಿತ್ರ ಬುಧ. ಹೀಗಾಗಿ
ಶನಿಯು ವೃಷಭ, ತುಲಾ ಹಾಗೂ ಮಿಥುನ ಕನ್ಯಾದಲ್ಲಿ
ನೆಮ್ಮದಿಯಾಗಿ ನಿರಾತಂಕವಾಗಿ ಇರುತ್ತಾನೆ.
ಧನುಸ್ಸು, ಮೀನ ಹಾಗೂ ಕಟಕದಲ್ಲಿ ಮುಗುಮ್ಮಾಗಿ
ಇರುತ್ತಾನೆ.
ಶನಿಯ ಸಂಚಾರ ಒಂದು ರಾಶಿಯಿಂದ ಮತ್ತೂಂದು
ರಾಶಿಗೆ ತೆಗೆದುಕೊಳ್ಳುವ ಸಮಯ ಎರಡೂವರೆ
ವರ್ಷಗಳು.
ಹೀಗಾಗಿ ಗೋಚಾರದಲ್ಲಿ ಗುರುಬಲವನ್ನು ಹೇಗೆ
ನೋಡುತ್ತಾರೋ ಹಾಗೆಯೇ ಶನಿಯ ಸಂಚಾರಕ್ಕೂ ಅಷ್ಟೇ
ಮಹತ್ವವಿದೆ.
ಶನಿ ಏನನ್ನು ಕೊಟ್ಟರೂ ಸುಮ್ಮನೆ ಕೊಡುವುದಿಲ್ಲ.
ಕಷ್ಟದ ಪರಂಪರೆಯನ್ನೇ ಮೊದಲು ಕೊಟ್ಟು ಅದರಲ್ಲಿ
ನಮ್ಮನ್ನು ಬೇಯಿಸಿ, ಬಸವಳಿಸಿ ನಂತರ ಸಿರಿಸಂಪತ್ತನ್ನು
ಕೊಡುತ್ತಾನೆ.
ಜೀವನದ ಕಠೊರತೆಯನ್ನು ಅರ್ಥಮಾಡಿಸಿ, ಆಮೇಲೆ
ಅನುಕೂಲಗಳನ್ನು ಕೊಡುತ್ತಾನೆ.
ಆಗ ನಾವು ಹಣವನ್ನು ವಿತರಣೆಯಾಗಿ
ಖರ್ಚುಮಾಡುತ್ತೇವೆ. ಪೋಲು ಮಾಡುವುದಿಲ್ಲ.
ಶನಿ ಎಷ್ಟು ಕ್ರೂರಿಯೋ ಕೊಡುವಾಗ ಅಷ್ಟೇ ಕೊಡುಗೈ
ದಾನಿ.
ಶನಿ ಸಿರಿಯನ್ನು ಕೊಟ್ಟರೂ, ಅಧಿಕಾರವನ್ನು ಕೊಟ್ಟರೂ
ನಮಗೆ 30 ವರ್ಷ ಆದ ನಂತರವೇ ಕೊಡುತ್ತಾನೆ.
ಶನಿ, ಯಾವಾಗಲೂ ನಿಧಾನ.
ನವಗ್ರಹಗಳಲ್ಲಿ ಸೂರ್ಯ ರಾಜನಾದರೆ ಶನಿ
ಪೊಲೀಸಿನಂಥವನು.
ಬೇರೆ ಯಾವ ಗ್ರಹಗಳಿಗೂ ಶಿಕ್ಷಿಸುವ ಅಧಿಕಾರ ಇಲ್ಲ.
ಶನಿಗೆ ಮಾತ್ರವೇ ಶಿಕ್ಷಿಸುವ ಅಧಿಕಾರ ವಿರುವುದು.
ಹೀಗಾಗಿ, ಶನಿಯ ಸರದಿ ಬಂದಾಗ ಹಿಂದೆ ಮಾಡಿದ್ದ
ತಪ್ಪುಗಳು ಕರ್ಮಗಳೆಲ್ಲ ಎದ್ದು ನಿಲ್ಲುತ್ತವೆ.
ನಾವು ಮಾಡಿದ್ದ ತಪ್ಪುಗಳಿಗೆಲ್ಲ ಯೋಗ್ಯತಾನುಸಾರ ಶಿಕ್ಷೆ
ವಿಧಿಸುತ್ತಾನೆ.
ನಮ್ಮನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಾನೆ.
ಆದರೆ ನಮ್ಮನ್ನು ಬಿಟ್ಟು ಹೋಗುವಾಗ ಬದುಕಿಗೆ
ಏನಾದರೂ ಒಳ್ಳೆಯದು ಮಾಡಿಯೇ ಹೋಗುತ್ತಾನೆ.
ಶನಿ ಎಂದೂ ನಮ್ಮನ್ನು ಬರಿದು ಮಾಡಿ ಹೋಗುವುದಿಲ್ಲ.
ಒಂದೇ ಇಷ್ಟೆಲ್ಲಾ ಲಾಭವನ್ನು ಪಡೆದು ಶನೀಶ್ವರನ ಕೃಪೆಗೆ ಪಾತ್ರರಾಗುತ್ತಿರುವ ರಾಶಿಗಳು ಯಾವುವು ಎಂದರೆ ವೃಷಭ ರಾಶಿ ಕನ್ಯಾ ರಾಶಿ ಧನಸ್ಸು ರಾಶಿ ಮಕರ ರಾಶಿ ಕುಂಭ ರಾಶಿ ಹಾಗೂ ಮೀನ ರಾಶಿ ಎಲ್ಲರಿಗೂ ಒಳ್ಳೆಯದಾಗುತ್ತದೆ ಶುಭವಾಗಲಿ.