ಕುಬೇರ ಶಕ್ತಿಯಿಂದ ಎರಡು ದಿನದಲ್ಲಿ ಹಣಕಾಸಿನ ಸಮಸ್ಯೆ ಪರಿಹಾರ ಆಗಲು ಕುಭೇರ ತಂತ್ರ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿ ದನ ದಾನ್ಯ ಸಮೃದ್ದಿಯಾಗಲು ಹೀಗೆ ಮಾಡಿ

1 min read

ಕುಬೇರ ಶಕ್ತಿಯಿಂದ ಎರಡು ದಿನದಲ್ಲಿ ಹಣಕಾಸಿನ ಸಮಸ್ಯೆ ಪರಿಹಾರ ಆಗಲು ಕುಭೇರ ತಂತ್ರ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿ ದನ ದಾನ್ಯ ಸಮೃದ್ದಿಯಾಗಲು ಹೀಗೆ ಮಾಡಿ

ಬಂಧುಗಳೇ ಮನುಷ್ಯ ಜೀವನದಲ್ಲಿ ಯಾವಾಗಲು ಮನೆಯ ಏಳಿಗೆಗಾಗಿ ಸಂವೃದ್ದಿಗಾಗಿ ಸುಖ ಸಂಪತ್ತಿಗಾಗಿ ಶ್ರಮ ,ಪ್ರಯತ್ನ ವನ್ನು ಮಾಡುತ್ತಿರುತ್ತಾನೆ ಆದರೆ ಆದರೆ ಮನೆಯಲ್ಲಿ ಎಷ್ಟು ಹಣಕ್ಕಾಗಿ ಕಷ್ಟ ಪಡುತ್ತಾ ಇರುತ್ತೇವೆ ಮನೆಯಲ್ಲಿ ಹಣ ಬಂದರೂ ಕೂಡ ಕೈಯಲ್ಲಿ ನಿಲ್ಲುವುದಿಲ್ಲ
ಅದು ಹರಿದು ಹೋಗುತ್ತಾ ಇರುತ್ತದೆ ಅಂದರೆ ನಿಮ್ಮ ಕೈಯಲ್ಲಿ ನಿಲ್ಲುವುದಿಲ್ಲ ದ್ರವ ರೂಪದಲ್ಲಿ ಬರುವ ಹಾಗೆ ಬಂದರೂ ಕೂಡ ಒಂದರ ಹಿಂದೆ ಇನ್ನೊಂದರ ಹಿಂದೆ ಹೋಗುತ್ತಾ ಇರುತ್ತದೆ ಸಂಪಾದಿಸಿದ ಹಣ ಕಣ್ಣೀಗೆ ಕಾಣಿಸುತ್ತದೆ ಆದರೆ ಕೇಲವು ಸಮಸ್ಯೇಗಳಿಂದ ಜವಾಬ್ದಾರಿಯಿಂದ ಹಣವು ಕಣ್ಣಿಗೆ ಕಾಣದಂತೆ ಖಾಲಿ
ಈ ರೀತಿ ಹಣ ಆಗುತ್ತದೆ ಇಂತಹ ಸಮಯದಲ್ಲಿ ಏನು ಮಾಡಬೇಕು ಹೀಗೆ ಆಗಬಾರದು ಮನೆಯಲ್ಲಿ ಹಣ ಧನ ರೂಪದಲ್ಲಿ ನಿಲ್ಲಬೇಕು ಎಂದರೆ ಏನು ಮಾಡಬೇಕು ಎಂದು ಪಂಡಿತ್ ಜ್ಞಾನೇಶ್ವರ್ ರಾವ್ ತಿಳಿಸುತ್ತಾರೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಈ ಪರಿಹಾರ ಎಂದರೆ ನಿಮ್ಮ ಮನೆಯ ಅಡುಗೆ ಮನೆಯಲ್ಲಿ ಮಾಡುವ ಒಂದು ವಿಶಿಷ್ಟ ಪರಿಹಾರ ಇದಾಗಿದೆ ಅದು ಹೇಗೆ ಮಾಡಬೇಕು ಕುಬೇರ ಶಕ್ತಿ ನಿಮ್ಮ ಮನೆಯಲ್ಲಿ ಶಾಶ್ವತ ವಾಗಿ ನೆಲೆಸಿ ದರಿದ್ರ ದೂರಗಿ ದನ ದಾನ್ಯ ಸಮೃದ್ದಿಯಾಗಲು ಹೀಗೆ ಮಾಡಿ ಇದು ಕುಬೇರ ತಂತ್ರವಾಗಿದೆ ಮತ್ತು ತಂತ್ರ ಉಪಯೋಗಿಸಲು ಸಾದ್ಯವಾಗದಿದ್ದವರು ,ಮಂತ್ರ ಪಟಿಸುವುದರ ಮೂಲಕ ಕುಬೇರನ ಕೃಪೆಗೆ ಪಾತ್ರರಾಗಬಹುದು.ಮಂತ್ರ ಈ ಆರ್ಟಿಕಲ್ ನಲ್ಲೆ ಇದೆ,ನೋಡಿ.

108 ಬಾರಿ ಪಟಿಸಿದರು ಸಾಕು.ಆದರೆ ಕೆಲವರು ಕುಬೇರ ಮಂತ್ರವೆಂದು .ಕುಬೇರ ಗಾಯಿತ್ರಿ ಮಂತ್ರ ತಿಳುಸುತಿದ್ದಾರೆ ಎಚ್ಚರವಿರಲಿ ಯಾವ ಮಂತ್ರದ ಕೊನೆಯಲ್ಲಿ,ಪ್ರಚೋದಯತ್, ಅಂತ ಬರುತ್ತೋ ಅದು ಗಾಯಿತ್ರಿ ಮಂತ್ರ ನೆನಪಿರಲಿ.ಗಾಯಿತ್ರಿ ಮಂತ್ರ ಉಚ್ಚರಿಸುವುದು ಮತ್ತು ಹೇಳುವಾಗ,ಮಾಂಸಹಾರ ಸೇವಿಸಬಾರದು,ಮತ್ತು ಬ್ರಹ್ಮೋಪದೇಶ ಪಡೆಯದೆ ಪಟಿಸುವುದು ಮತ್ತುಬೋದಿಸುವುದು ಅಪಚಾರವಾಗುತ್ತೆ.
ಒಂದು ಶ್ವೇತವಾದ ವಸ್ತ್ರವನ್ನು ಹರಿಶಿಣ ಮೇತ್ತೀ ಮಾಡಿಕೊಳ್ಳಿ ತದನಂತರ ಹಳದಿ ವಸ್ರ್ತ ತೆಗೆದುಕೊಳ್ಳಿ ಅದರಲ್ಲಿ ಒಂದು ಬೀಗದ ಕೀ ಈಟ್ಟು ಒಂದು ಹಿಡಿ ಅಕ್ಕಿಯನ್ನು ಹಾಕಿ ಒಂದು ನಾಣ್ಯ ಅಥವಾ ನೋಟನ್ನು ಇಡಿ ಅದರಲ್ಲಿ ನಾಲ್ಕು ರೀತಿಯ ದಾನ್ಯಗಳನ್ನು ಬೇರೆ ಬೇರೆ ಪಟ್ಟಣದಲ್ಲಿ ಕಟ್ಟಿ ಅದರಲ್ಲಿಡಿ ಆ ಮೇಲೆ ಒಂದು ಚೀಟಿಯಲ್ಲಿ ಈ ಕುಬೇರ ಮಂತ್ರ ಬರೆಯಿರಿ,(ಓಂ ಯಕ್ಷಾಯ ಕುಬೇರಾಯ ವೈಷ್ಣವರ್ಣಾಯ ಧನದಾನ್ಯಾದಿಪತಿಯೆ ಧನದಾನ್ಯ ಸಮೃದ್ಧಿ ಮೇ ದೇಹಿ ದಪಾಯ ಸ್ವಾಹ) ಬರೆದಿಟ್ಟು ಗಂಟುಕಟ್ಚಿ ಆ ಗಂಟನ್ನು ಮರಗಿಡಗಳಿರುವ ನಿರ್ಜನ ಸ್ಥಳದಲ್ಲಿ ಅಥವಾ ಅರಣ್ಯದಲ್ಲಿ ಯಾರು ಯಾವ ಪ್ರಾಣಿಯ ಕಣ್ಣಿಗೂ ಬೀಳದಂತೆ ಗುಪ್ತವಾಗಿಟ್ಟು ಬನ್ನಿ

ತದನಂತರ 11 ದಿನಗಳು ಕಳೆದ ನಂತರ ಮನೆಯಲ್ಲಿ ಪ್ರತಿದಿನ 108 ಬಾರಿ ಮಂತ್ರ ಪಟಿಸಿ ಅನ್ನೊಂದನೆಯ ದಿನ ಹೋಗಿ ಆ ಗಂಟನ್ನು ತೆಗೆದು ಕೊಂಡು ತಿರುಗಿ ನೋಡದಂತೆ ಮನೆಗೆ ಬನ್ನಿ ಆಮೇಲೆ ಆ ಗಂಟನ್ನು ಪೂಜಿಸಿ 11 ಬಾರಿ ಮಂತ್ರ ಪಟಿಸಿ ಅದರಲ್ಲಿರುವ ಅಕ್ಕಿಯನ್ನು ತೆಗೆದು ಅಕ್ಕಿ ಡಬ್ಬ ದಲ್ಲಿ ಹಾಕಿ ದಾನ್ಯಗಳನ್ನು ಆಯಾ ದಾನ್ಯದ ಡಬ್ಬಿಯಲ್ಲಿ ಹಾಕಿ ನೋಟನ್ನು ನಿಮ್ಮ ಪರ್ಸಿನಲ್ಲಿ ಅಥವಾ ಗಲ್ಲ ಪೆಟ್ಟಿಗೆ ಅಥವ ಹಣ ಇಡುವ ಸ್ಥಳದಲ್ಲಿಡಿ ಅದನ್ನು ಖರ್ಚು ಮಾಡಬಾರದು ಮತ್ತು ಕೀಯನ್ನು ಯಾವುದಾದರು ದೇವರ ಪುಸ್ತಕ ದೊಳಗೆ ಬದ್ರವಾಗಿಡಿ ಹಬ್ಬ ಹರಿದಿನ ಪೂಜ ಸಮಯದಲ್ಲಿ ಕೀಯನ್ನು ತೆಗೆದು ಪೂಜಿಸಿ 11 ಬಾರಿ ಮಂತ್ರ ಉಚ್ಚರಿಸಿ ಮತ್ತೆ ಅಲ್ಲೆ ಬದ್ರವಾಗಿಡಿ,ಈ ರೀತಿ ಮಾಡುವುದರಿಂದ ಕುಬೇರ ಶಕ್ತಿ ನಿಮ್ಮ ಮನೆಯಲ್ಲಿ ಶಾಶ್ವತ ವಾಗಿ ನೆಲೆಸುವುದು ದರಿದ್ರ ದೂರಗಿ ದನ ದಾನ್ಯ ಸಮೃದ್ದಿಯಾಗುವುದು,ಇದನ್ನು ಶನಿವಾರ ಮಂಗಳವಾರ ಬಿಟ್ಟು ಬೇರೆಲ್ಲ ದಿನಗಳಲ್ಲಿ ಮಾಡಬಹುದು ಈ ತಂತ್ರ ಮಾಡಲು ಹೇಳೀ ಮಾಡಿಸಿರುವ ದಿನವೇಂದರೇ ಅಮಾವಾಸ್ಯೇಯ ದಿನ ಶುಕ್ರವಾರದ ದಿನ

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಎನ್ನುವ ಒಂದು ವಿಶಿಷ್ಟ ವಿಧಾನವನ್ನು ಹಾಗಾಗಿ ನಾವು ನಿಮಗೆ ಮೇಲೆ ತಿಳಿಸಿರುವ ಈ ವಿಧಾನ ಅನುಸರಿಸಿ ಖಂಡಿತವಾಗಿ ನೀವು ಈ ಪ್ರಯೋಗವನ್ನು ಮಾಡಬಹುದು ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಹಳ ಉತ್ತಮ ಮಟ್ಟದಲ್ಲಿ ಬಂದು ನಿಲ್ಲುವುದರಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ನೀವು ಎಷ್ಟೋ ಕೆಲಸಗಳನ್ನು ಮಾಡಿ ಅದರಲ್ಲಿ ವಿಫಲ ಆಗಿದ್ದರೆ ಖಂಡಿತವಾಗಿ ಈ ಸುಲಭ ಪರಿಹಾರವನ್ನು ಮಾಡಿಕೊಂಡು ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd