Astrology : ಶೀಘ್ರವಾಗಿ ಮನೆ ಕಟ್ಟುವ,ಖರೀದಿಸುವ ಯೋಗ ಈಡೇರಿಸುವ ಈ ತಂತ್ರಸಾರದ ಪೂಜೆಯನ್ನು ಮಾಡಿ ನೋಡಿ ಎಷ್ಟೋ ಜನರಲ್ಲಿ ಲಾಭ ಗಳಿಸಿಕೊಂಡ ಪೂಜೆಯಾಗಿದೆ..
ಸ್ವಂತ ಮನೆಯನ್ನು ಕಟ್ಟುವ ಸಂದರ್ಭದಲ್ಲಿ ಪ್ರಶ್ನೆ ಮಾಡಿದಾಗ ಲಗ್ನ ಮತ್ತು ಚತುರ್ಥ ಸ್ಥಾನಗಳ ಮೇಲಿಂದ ತಿಳಿಯ ಬೇಕು. ಲಗ್ನ ಮತ್ತು ಚತುರ್ಥಧಿಪತಿಗಳು ಮಿತ್ರ ಗ್ರಹಗಳಾಗಿದ್ದು ಹಾಗೂ ಸ್ವ ಕ್ಷೇತ್ರ ಉಚ್ಚಕ್ಷೇತ್ರ ಮಿತ್ರ ಕ್ಷೇತ್ರಗಳಾಗಿದ್ದರೆ ಹಾಗೂ ಲಗ್ನ ಮತ್ತು ಚತುರ್ಥ ಸ್ಥಾನಗಳಿಗೆ ಯಾವುದೇ ಪಾಪಗ್ರಹಗಳ ದೃಷ್ಠಿ ಬೀಳಬಾರದು ಹಾಗೂ ಪಾಪ ಗ್ರಹಗಳ ಜೊತೆ ಸೇರಿರಬಾರದು ಲಗ್ನಾಧಿಪತಿಯಾಗಲಿ ಅಥವಾ ಚತುರ್ಥಧಿಪತಿಯಾಗಲಿ ಆಸ್ತನಾಗಿರಬಾರದು. ಲಗ್ನಾಧಿಪತಿಯಾಗಲಿ ಚತುರ್ಥಾಧಿಪತಿಯಾಗಲಿ ಶುಭ ಗ್ರಹಗಳಾದ ಗುರು, ಶುಕ್ರ ಪೂರ್ಣ ಚಂದ್ರ, ಬುಧ ಗ್ರಹಗಳಾಗಿದ್ದರೆ ತುಂಬಾ ಸುಂದರವಾದ ಮನೆಯನ್ನು ಕಟ್ಟಲು ಸಾಧ್ಯ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಲಗ್ನಾಧಿಪತಿಗಾಗಲಿ ಚತುರ್ಥಧಿಪತಿಗಾಗಲಿ ಶುಭ ಗ್ರಹಗಳ ದೃಷ್ಟಿ ಇದ್ದರೆ ವೈಭವವುಳ್ಳ ಮನೆಯನ್ನು ಕಟ್ಟಿ ಅದರಲ್ಲಿ ಎಲ್ಲಾ ತರಹದ ಸುಖ ಸಂತೋಷಗಳನ್ನು ಅನುಭವಿಸಲು ಸಾಧ್ಯ. ಜಾತಕನು ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಕೇಂದ್ರ ತ್ರಿಕೋಣಗಳಲ್ಲಿ ಶುಭ ಗ್ರಹಗಳು ಇರಬೇಕು ಹಾಗೂ ಲಗ್ನ ಮತ್ತು ಚತುರ್ಥಾಧಿಪತಿಗಳಿಗೆ 6-8-12 ನೇ ರಾಶಿಗಳ ಗ್ರಹಗಳ ಸಂಬಂಧ ಇರಬಾರದು.
ಈ ರಾಶಿಯ ಅಧಿಪತಿಗಳ ದೃಷ್ಟಿಯು ಬೀಳಬಾರದು. ಮತ್ತು ಪಾಪ ಗ್ರಹಗಳಾದ ಕುಜ,ಶನಿ,ರಾಹು, ಕೇತು ಕ್ಷೀಣ ಚಂದ್ರ, ಪಾಪ ಗ್ರಹಗಳ ಜೊತೆಯಲ್ಲಿರುವ ಬುಧ ಈ ಗ್ರಹಗಳ ಸಂಬಂಧ ಲಗ್ನ, ಚತುರ್ಥಾಧಿಪತಿಗಳಿಗೆ ಬಂದರೆ ನೀವು ಕಟ್ಟುವ ಮನೆಯು ಪರಿಪೂರ್ಣವಾಗದೆ ಹಾಗೂ ಮನೆಯನ್ನು ಕಟ್ಟಿದರೂ ಆ ಮನೆಯಲ್ಲಿ ಸುಖ ಸಂತೋಷದಿಂದ ಇರುವುದಕ್ಕೆ ಸಾಧ್ಯ ಆಗುವುದಿಲ್ಲ. ಆದ್ದರಿಂದ ಲಗ್ನ ಚತುರ್ಥ ಸ್ಥಾನದಲ್ಲಿ ಶುಭ ಗ್ರಹಗಳು ಇದ್ದು ಶುಭ ಗ್ರಹಗಳ ದೃಷ್ಟಿಗೆ ಒಳಗಾಗಿರಬೇಕು
ಮನೆ ಕಟ್ಟುವ ಆಸೆ ಇರುವವರು ಈ ಪೂಜೆಯನ್ನು ಮಾಡಿ, ತಕ್ಷಣವೇ ನಿಮ್ಮ ಇಚ್ಛೆ ಈಡೇರುವುದನ್ನು ನೋಡಿ.ಮನೆ ಕಟ್ಟುವುದು ಹಲವು ಜನರ ಅತಿ ದೊಡ್ಡ ಕನಸು ಹಾಗೂ ಮನೆ ಇದು ನಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ನಾವು ಮನೆಯನ್ನು ಕಟ್ಟುವುದು ಹೇಳಿದಷ್ಟು ಸುಲಭವಲ್ಲ ಅದಕ್ಕೆ ಹಿರಿಯರು ಹೇಳುವುದು ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂದು. ಆದರೆ ಈ ಕಾಲದಲ್ಲಿ ಮದುವೆ ಬೇಕಾದರೆ ಮಾಡಬಹುದು ಆದರೆ ಮನೆ ಕಟ್ಟುವುದು ತುಂಬಾ ಕಷ್ಟದ ಕೆಲಸವಾಗಿದೆ.
ಎಷ್ಟೋ ಜನ ಕಟ್ಟಿರುವ ಮನೆಯನ್ನು ಕೊಂಡುಕೊಳ್ಳುವ ಆಸೆ ಹೊಂದಿರುತ್ತಾರೆ ಆದರೆ ಅದಕ್ಕೆ ನೂರೆಂಟು ವಿಘ್ನಗಳು ಆಗುತ್ತಿರುತ್ತವೆ. ಮನೆ ಕಟ್ಟುವ ಆಸೆ ಇಂದ ಪ್ರಯತ್ನ ಮಾಡಿದರೂ ಅದು ಅರ್ಧಕ್ಕೆ ನಿಂತುಹೋಗುತ್ತದೆ. ಈ ರೀತಿಯ ಸಮಸ್ಯೆ ಆಗುತ್ತಿದ್ದರೆ ಈ ಕಾಮಾಕ್ಷಿ ತಾಯಿ ಹಾಗೂ ಗಜಲಕ್ಷ್ಮಿ ದೇವಿಗೆ ಪೂಜೆ ಈ ರೀತಿ ಪೂಜೆ ಮಾಡಿ ನೋಡಿ ನಿಮ್ಮ ಸಮಸ್ಯೆಗಳು ನಿವಾರಣೆಯಾಗಿ ಆದಷ್ಟು ಬೇಗ ನಿಮಗೆ ಮನೆ ಆಗುತ್ತದೆ.ಕಾಮಾಕ್ಷಿ ತಾಯಿ ಹಾಗೂ ಗಜಲಕ್ಷ್ಮಿ ದೇವಿಗೆ ಈ ರೀತಿ ಪೂಜೆ ಮಾಡುವುದರಿಂದ ನಿಮ್ಮ ಮನೆ ಕಟ್ಟುವ ಕನಸಿಗೆ ಇರುವ ವಿಘ್ನಗಳು ನಿವಾರಣೆಯಾಗುತ್ತದೆ
ಮೊದಲಿಗೆ ಅರಿಶಿನದ ಬಟ್ಟಲಿನಲ್ಲಿ ಅರಿಶಿನ ಹಾಗೂ ಒಂದು ಬಟ್ಟಲಿನಲ್ಲಿ ಕುಂಕುಮ ತೆಗೆದುಕೊಳ್ಳಿ. ಈ ದೇವಿಗೆ ಕನಕಾಂಬರ ಹಾಗೂ ಮಲ್ಲಿಗೆ ಹೂವೆಂದರೆ ಇಷ್ಟ ಆದ್ದರಿಂದ ಈ ಪೂಜೆಗೆ ಅವುಗಳನ್ನು ಬಳಸುವುದು ಉತ್ತಮ. ನಂತರ ಎರಡು ಪೂಜೆ ತಟ್ಟೆಗಳನ್ನು ತೆಗೆದುಕೊಳ್ಳಿ. ಎರಡು ತಟ್ಟೆಗಳಿಗೂ ಸುತ್ತಲೂ ಐದು ಅಥವಾ ಒಂಬತ್ತು ಕಡೆ ಅರಿಶಿನ ಕುಂಕುಮವಿಟ್ಟು ಅಲಂಕರಿಸಿಕೊಳ್ಳಿ.
ನಂತರ ಒಂದು ತಟ್ಟೆಯಲ್ಲಿ ಕಾಮಾಕ್ಷಿ ದೀಪ ಹಾಗೂ ಇನ್ನೊಂದು ತಟ್ಟೆಯಲ್ಲಿ ಗಜಲಕ್ಷ್ಮಿ ದೀಪವನ್ನು ಇಟ್ಟು ಅರಿಶಿನ ಕುಂಕುಮ ಹಾಗೂ ಹೂಗಳಿಂದ ಅಲಂಕಾರ ಮಾಡಬೇಕು. ನಂತರ ಈ ದೀಪಕ್ಕೆ ಬತ್ತಿ ಹಾಕಿ ಎಣ್ಣೆಯನ್ನು ಹಾಕಿ ಹಚ್ಚಬೇಕು. ಆ ದೀಪಗಳ ಒಳಗಡೆ ಕುಬೇರನಿಗೆ ಇಷ್ಟವಾದ ಐದು ರೂ ನಾಣ್ಯವನ್ನು ಹಾಕಬೇಕು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಅಥವಾ ನಿಮ್ಮ ಬಳಿ ಇಲ್ಲ ಎಂದರೆ ಎರಡು ರೂ ನಾಣ್ಯವನ್ನು ಸಹ ಹಾಕಬಹುದು. ನಂತರ ಧೂಪ ದೀಪಗಳಿಂದ ಭಕ್ತಿಯಿಂದ ತಾಯಿಯನ್ನು ನೆನೆಸಿಕೊಳ್ಳುತ್ತಾ ದೀಪಗಳನ್ನು ಪೂಜೆ ಮಾಡಿ ನಿಮ್ಮ ಹರಕೆಯನ್ನು ಹೇಳಿಕೊಳ್ಳಬೇಕು. ನಿಮಗೆ ಯಾವುದೇ ಭೂಮಿ ಇಲ್ಲ ಅಂದರೆ ಐದು ರೂ ನ ಒಂದೊಂದು ನಾಣ್ಯಗಳನ್ನು ದೀಪದ ಕೆಳಗಡೆಯೂ ಸಹ ಇಡಬೇಕು. ಮೊದಲಿಗೆ ಇದನ್ನು ಶುಕ್ರವಾರದಂದು ಪ್ರಾರಂಭಿಸಬೇಕು. ನಂತರ ಪ್ರತಿ ಶುಕ್ರವಾರ ಈ ನಾಣ್ಯವನ್ನು ಬದಲಾಯಿಸಬೇಕು. ತೆಗೆದ ನಾಣ್ಯವನ್ನು ಒಂದು ಹುಂಡಿಯಲ್ಲಿ ಶೇಖರಿಸಿ ನಿಮ್ಮ ಹರಕೆ ಪೂರ್ತಿಯಾದ ನಂತರ ಅನ್ನದಾನ ಮಾಡಲು ಅಥವಾ ತಾಯಿ ರೂಪದಲ್ಲಿ ಇರುವವರಿಗೆ ಕಾಣಿಕೆ ಕೊಡಲು ಉಪಯೋಗಿಸಿ ಕೊಳ್ಳಬಹುದು. ಈ ರೀತಿ ಮಾಡುವುದರಿಂದ ಆದಷ್ಟು ಬೇಗ ನಿಮಗೆ ಮನೆ ದೊರಕುತ್ತದೆ









