ADVERTISEMENT
Thursday, June 12, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astrology : ಇಂದಿನಿಂದ ಶನಿಯ ಸಂಚಾರ ಪ್ರಾರಂಭ, ಶನಿಯ ನೇರ ದೃಷ್ಟಿಯಿಂದ ಈ 4 ರಾಶಿಯವರಿಗೆ ರಾಜಯೋಗದ ಅದೃಷ್ಟದ ಜೀವನದ ದಿನವಾಗಲಿದೆ..!!

ಜನವರಿ 17ರಂದು ಶನಿಯ ಸ್ಥಾನಪಲ್ಲಟವಾಗಿದೆ. ಶನಿಯ ಸಂಚಾರದ ಈ ಬದಲಾವಣೆಯಿಂದ ಈ 4 ರಾಶಿಯವರಿಗೆ ಅದೃಷ್ಟದ ಸಮಯವು ಬಂದಿದೆ. ಶನಿ ಎಂದರೆ ಅನೇಕರಿಗೆ ಕೆಟ್ಟ ಅಭಿಪ್ರಾಯ ಇದೆ. ಆದರೆ ಶನಿ ಧರ್ಮನಿಷ್ಠ, ಕಾಯಕಯೋಗಿ. ಶನಿ ಅದೃಷ್ಟ ಕೊಟ್ಟರೆ ಏಳು ತಲೆಮಾರಿಗೆ ಆಗುವಷ್ಟು ಕೊಡುತ್ತಾನೆ.

Naveen Kumar B C by Naveen Kumar B C
January 17, 2023
in Astrology, Newsbeat, ಜ್ಯೋತಿಷ್ಯ
Astrology
Share on FacebookShare on TwitterShare on WhatsappShare on Telegram

ಇಂದಿನಿಂದ ಶನಿಯ ಸಂಚಾರ ಪ್ರಾರಂಭ, ಶನಿಯ ನೇರ ದೃಷ್ಟಿಯಿಂದ ಈ 4 ರಾಶಿಯವರಿಗೆ ರಾಜಯೋಗದ ಅದೃಷ್ಟದ ಜೀವನದ ದಿನವಾಗಲಿದೆ..!!

ಜನವರಿ 17ರಂದು ಶನಿಯ ಸ್ಥಾನಪಲ್ಲಟವಾಗಿದೆ. ಶನಿಯ ಸಂಚಾರದ ಈ ಬದಲಾವಣೆಯಿಂದ ಈ 4 ರಾಶಿಯವರಿಗೆ ಅದೃಷ್ಟದ ಸಮಯವು ಬಂದಿದೆ. ಶನಿ ಎಂದರೆ ಅನೇಕರಿಗೆ ಕೆಟ್ಟ ಅಭಿಪ್ರಾಯ ಇದೆ. ಆದರೆ ಶನಿ ಧರ್ಮನಿಷ್ಠ, ಕಾಯಕಯೋಗಿ. ಶನಿ ಅದೃಷ್ಟ ಕೊಟ್ಟರೆ ಏಳು ತಲೆಮಾರಿಗೆ ಆಗುವಷ್ಟು ಕೊಡುತ್ತಾನೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

Related posts

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025

ಕರಿಮೆಣಸಿನ ಆರೋಗ್ಯ ಪ್ರಯೋಜನಗಳು ಗೊತ್ತಾ?

June 12, 2025
ಇಡಿ ಜಪ್ತಿ ಮಾಡಿದ್ದ ಸಾವಿರಾರು ಕೋಟಿ ಹಣ ಎಲ್ಲಿ ಹೋಯಿತು? – ಮಲ್ಲಿಕಾರ್ಜುನ ಖರ್ಗೆ  ಪ್ರಶ್ನೆ

ಇಡಿ ಜಪ್ತಿ ಮಾಡಿದ್ದ ಸಾವಿರಾರು ಕೋಟಿ ಹಣ ಎಲ್ಲಿ ಹೋಯಿತು? – ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

June 12, 2025

ಹೀಗಾಗಿ ಶನಿಯ ಬಗ್ಗೆ ಕೆಟ್ಟ ಅಭಿಪ್ರಾಯ ಇರುವವರು ಇದನ್ನು ತಿಳಿದುಕೊಳ್ಳಲೇಬೇಕು. ಅಂದಹಾಗೆ ಶನಿಯ ಈ ಸ್ಥಾನಪಲ್ಲಟದಿಂದ ಅದೃಷ್ಟವನ್ನು ಪಡೆಯುತ್ತಿರುವ ಮೊದಲನೇ ರಾಶಿ ಯಾವುದೆಂದರೆ ಮೇಷ ರಾಶಿ. ಮೇಷ ರಾಶಿಯವರಿಗೆ ಕಷ್ಟಗಳಿಂದ ಮುಕ್ತಿ ಸಿಗುತ್ತದೆ. ತಂಟೆ ತಕರಾರು ಆಸ್ತಿ ಪಾಸ್ತಿಗಳ ಕಿರಿಕಿರಿ ದೂರವಾಗುತ್ತದೆ. ಆರ್ಥಿಕವಾಗಿ ಲಾಭದಾಯವಾಗಲಿದೆ. ಸೋದರರ ಜೊತೆಗೆ ಬಾಂಧವ್ಯ ಬೆಳೆಯುತ್ತದೆ.

ಈ ಅದೃಷ್ಟವನ್ನು ಪಡೆಯುತ್ತಿರುವ ಎರಡನೇ ರಾಶಿ ವೃಷಭ ರಾಶಿ. ಮದುವೆ ವಿಳಂಬ ಆಗುತ್ತಿದೆ ಎಂದು ಕೊರಗುತ್ತಿರುವ ವೃಷಭ ರಾಶಿಯವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಶುಭ ಕಾರ್ಯಗಳು ನಡೆಯಲಿವೆ. ಗೃಹ ನಿರ್ಮಾಣದಂತಹ ಕಾರ್ಯಗಳು ನಡೆಯಲಿವೆ. ಆರ್ಥಿಕವಾಗಿ ಲಾಭವಾಗಲಿದೆ.

ಮುಂದಿನ ರಾಶಿ ಯಾವುದೆಂದರೇ ತುಲಾ ರಾಶಿ. ಪ್ರತಿಭೆಗೆ ಪುರಸ್ಕಾರ ಸಿಗಲಿದೆ, ಯಶಸ್ಸು ಲಭಿಸಲಿದೆ. ಸಾಲದಿಂದ ಮುಕ್ತಿ ಪಡೆಯಲಿದ್ದಾರೆ. ಹಣಕಾಸಿನ ಕಷ್ಟ ನಿವಾರಣೆಯಾಗುತ್ತದೆ. ಸಂತಾನ ಯೋಗದ ಲಾಭಗಳು ಆಗಲಿವೆ. ಇಂತಹ ಅನೇಕ ಬದಲಾವಣೆಗಳು ನಡೆಯಲಿವೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಮುಂದಿನ ರಾಶಿ ಧನಸ್ಸು. ಇಷ್ಟು ದಿನ ಸಾಡೇಸಾತಿ ಪರಿಣಾಮ ಈ ರಾಶಿಯವರು ಅನೇಕ ಕಷ್ಟಗಳಲ್ಲಿ ಮುಳುಗಿದ್ದರು. ಆದರೆ ಇನ್ನುಮುಂದೆ ಸಾಡೆಸಾತಿಯಿಂದ ಮುಕ್ತಿ ಸಿಕ್ಕಿದೆ. ಕಷ್ಟಗಳೆಲ್ಲ ನಿವಾರಣೆಯಾಗುತ್ತವೆ. ಹಿಡದ ಕೆಲಸಗಳು ಫಲ ಕೊಡುತ್ತವೆ. ಕೌಟುಂಬಿಕ ನೆಮ್ಮದಿ ದೊರೆಯುತ್ತದೆ. ಸ್ವಂತ ಪ್ರಯತ್ನದಿಂದ ಯಶಸ್ಸು ಲಭಿಸಲಿದೆ. ಧಾರಿದ್ರ್ಯ ದೂರವಾಗಲಿದೆ. ಈ ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ. ಧನ್ಯವಾದಗಳು.

Astrology : Starting from today Saturn’s movement, direct vision of Saturn will be a lucky day of Rajayoga life for these 4 signs..!!

Tags: #astrology
ShareTweetSendShare
Join us on:

Related Posts

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025

ಕರಿಮೆಣಸಿನ ಆರೋಗ್ಯ ಪ್ರಯೋಜನಗಳು ಗೊತ್ತಾ?

by Shwetha
June 12, 2025
0

ಕರಿಮೆಣಸು (ಕಾಳುಮೆಣಸು) ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಒಂದು ಮಸಾಲೆ ಪದಾರ್ಥವಾಗಿದೆ. ಇದು ಕೇವಲ ಆಹಾರಕ್ಕೆ ರುಚಿ ನೀಡುವುದಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಕರಿಮೆಣಸಿನಲ್ಲಿರುವ...

ಇಡಿ ಜಪ್ತಿ ಮಾಡಿದ್ದ ಸಾವಿರಾರು ಕೋಟಿ ಹಣ ಎಲ್ಲಿ ಹೋಯಿತು? – ಮಲ್ಲಿಕಾರ್ಜುನ ಖರ್ಗೆ  ಪ್ರಶ್ನೆ

ಇಡಿ ಜಪ್ತಿ ಮಾಡಿದ್ದ ಸಾವಿರಾರು ಕೋಟಿ ಹಣ ಎಲ್ಲಿ ಹೋಯಿತು? – ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

by Shwetha
June 12, 2025
0

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಣಕಾಸು ಹಗರಣದ ಹಿನ್ನೆಲೆಯಲ್ಲಿ ಇತ್ತೀಚೆಗೆ ಇನ್‌ಫೋರ್ಸ್‌ಮೆಂಟ್ ಡೈರೆಕ್ಟೊರೇಟ್ (ED) ಅಧೀನದಲ್ಲಿ ಕಾಂಗ್ರೆಸ್ ಸಂಸದರು, ಮಾಜಿ ಸಚಿವರು ಮತ್ತು ಶಾಸಕರ ಮನೆಮೇಲೆ ದಾಳಿ...

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025

ಶ್ರೀ ಸುಗೂರೇಶ್ವರಸ್ವಾಮಿ ದೇವಸ್ಥಾನ, ದೇವಸೂಗೂರು, ರಾಯಚೂರು ಇತಿಹಾಸ ಮತ್ತು ಮಹಿಮೆ

by Shwetha
June 12, 2025
0

ರಾಯಚೂರು ಜಿಲ್ಲೆಯ ದೇವಸೂಗೂರಿನಲ್ಲಿರುವ ಶ್ರೀ ಸುಗೂರೇಶ್ವರಸ್ವಾಮಿ ದೇವಸ್ಥಾನವು ಭಗವಾನ್ ಶಿವನಿಗೆ ಸಮರ್ಪಿತವಾದ ಪುರಾತನ ಮತ್ತು ಪವಿತ್ರ ಕ್ಷೇತ್ರವಾಗಿದೆ. ಶತಮಾನಗಳಿಂದಲೂ ಆಧ್ಯಾತ್ಮಿಕ ದಾರಿದೀಪವಾಗಿ, ಯಾತ್ರಿಕರು, ಭಕ್ತರು ಮತ್ತು ಆಂತರಿಕ...

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025

ದಿನ ಭವಿಷ್ಯ (12-06-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 12, 2025
0

ಜೂನ್ 12, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ: * ಮೇಷ ರಾಶಿ: * ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. * ದೀರ್ಘ...

ಆತ್ಮಸ್ಥೈರ್ಯ, ಧೈರ್ಯ, ಶೌರ್ಯ, ಜ್ಞಾನ, ಬುದ್ಧಿವಂತಿಕೆ ಎಲ್ಲವೂ ಒಂದೇ ಬಾರಿಗೆ ಬೇಕೇ? ನಾಳೆ ಹನುಮಂತನಿಗೆ ಹೀಗೆ ನಮಸ್ಕರಿಸಿದರೆ ಸಾಕು. ಇವೆಲ್ಲವೂ ನಿಮ್ಮ ಮನೆ ಬಾಗಿಲಿಗೆ ಬಂದು ನಿಮಗೆ ಪ್ರಾಯಶ್ಚಿತ್ತ ಸಿಗುತ್ತದೆ.

ಆತ್ಮಸ್ಥೈರ್ಯ, ಧೈರ್ಯ, ಶೌರ್ಯ, ಜ್ಞಾನ, ಬುದ್ಧಿವಂತಿಕೆ ಎಲ್ಲವೂ ಒಂದೇ ಬಾರಿಗೆ ಬೇಕೇ? ನಾಳೆ ಹನುಮಂತನಿಗೆ ಹೀಗೆ ನಮಸ್ಕರಿಸಿದರೆ ಸಾಕು. ಇವೆಲ್ಲವೂ ನಿಮ್ಮ ಮನೆ ಬಾಗಿಲಿಗೆ ಬಂದು ನಿಮಗೆ ಪ್ರಾಯಶ್ಚಿತ್ತ ಸಿಗುತ್ತದೆ.

by Shwetha
June 11, 2025
0

ಆತ್ಮಸ್ಥೈರ್ಯ, ಧೈರ್ಯ, ಶೌರ್ಯ, ಜ್ಞಾನ, ಬುದ್ಧಿವಂತಿಕೆ ಎಲ್ಲವೂ ಒಂದೇ ಬಾರಿಗೆ ಬೇಕೇ? ನಾಳೆ ಹನುಮಂತನಿಗೆ ಹೀಗೆ ನಮಸ್ಕರಿಸಿದರೆ ಸಾಕು. ಇವೆಲ್ಲವೂ ನಿಮ್ಮ ಮನೆ ಬಾಗಿಲಿಗೆ ಬಂದು ನಿಮಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram