Author Special : ಲೇಖಕರ ಕಲ್ಪನೆಯ ಹಾರರ್ ಕಥೆ..!! ‘ ರೈಲ್ವೇ ಮೋಹಿನಿ’
Author Special : ಲೇಖಕರ ಕಲ್ಪನೆಯ ಹಾರರ್ ಕಥೆ..!! ' ರೈಲ್ವೇ ಮೋಹಿನಿ' ಖಾಲಿ ರೈಲು ನಿಲ್ದಾಣ ನಡುರಾತ್ರಿ ಸಮಯ 11 ಗಂಟೆ... ಇನ್ನೇನು 12 ಗಂಟೆಗಿನ್ನೊಂದು ಗಂಟೆಯಷ್ಟೇ ಬಾಕಿಯಿದೆ.. ಆದ್ರೆ ರೈಲು ನಿಲ್ದಾಣದಲ್ಲಿ ಮಾತ್ರ ಒಂದೇ ಒಂದು ನರಪಿಳ್ಳೆಯೂ ಕಾಣಿಸುತ್ತಿಲ್ಲ......
Read moreDetails









