ಆಚಾರ್ಯ ಫ್ಲಾಪ್ : ವಿತರಕರ ಒತ್ತಡಕ್ಕೆ ಮಣಿದು ಹಣ ವಾಪಸ್ ಕೊಟ್ಟ ಮೆಗಾ ಫ್ಯಾಮಿಲಿ..!!
ಆಚಾರ್ಯ ಮೆಗಾಸ್ಟಾರ್ ಚಿರಂಜೀವಿ, ರಾಮಚರಣ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಫ್ಲಾಪ್ ಸಾಬೀತಾಯ್ತು.. ನಷ್ಟ ಭರಿಸುವಂತೆ ಚಿರಂಜೀವಿ ಮೆನೆ ಎದುರು ಸಿನಿಮಾದ ವಿತರಕರು ಧರಣಿ ನಡೆಸಿಇ ಆಕ್ರೋಶ ಹೊರಹಾಕಿದ್ದರು.. ಇದೀಗ ವಿತರಕರ ಒತ್ತಡಕ್ಕೆ ಮಣಿದ ಚಿರಂಜೀವಿ ಕುಟುಂಬವು...
Read moreDetails









