ದೇಶದಲ್ಲಿ ದಾಖಲೆ ಮಟ್ಟದ ಕೊರೊನಾ ಕೇಸ್ ಪತ್ತೆ : ಲಾಕ್ ಡೌನ್ ಅನಿವಾರ್ಯವೇ..?
ದೇಶದಲ್ಲಿ ದಾಖಲೆ ಮಟ್ಟದ ಕೊರೊನಾ ಕೇಸ್ ಪತ್ತೆ : ಲಾಕ್ ಡೌನ್ ಅನಿವಾರ್ಯವೇ..? ನವದೆಹಲಿ : ದೇಶದಲ್ಲಿ ಕೊರೊನಾ ಎರಡನೇ ಅಲೆಯ ಸುನಾಮಿ ಯಾವುದೇ ಲಂಗುಲಗಾಮಿಲ್ಲದೇ ಮುನ್ನಗ್ಗುತ್ತಿದೆ. ಕೊರೊನಾ ಮೊದಲ ಅಲೆಗಿಂತಲೂ ಕೊರೊನಾ ಎರಡನೇ ಅಲೆ ತೀವ್ರಸ್ವರೂಪದಲ್ಲಿ ಜನರ ದೇಹ ಹೊಕ್ಕುತ್ತಿದೆ....
Read moreDetails









