ನರಕವಾಗಿದೆ ಮ್ಯಾನ್ಮಾರ್… ಕರೇನ್ ಜನಾಂಗದ ಮೇಲೆ ಸೇನಾದಬ್ಬಾಳಿಕೆ..!
ನರಕವಾಗಿದೆ ಮ್ಯಾನ್ಮಾರ್… ಕರೇನ್ ಜನಾಂಗದ ಮೇಲೆ ಸೇನಾದಬ್ಬಾಳಿಕೆ..! ಮ್ಯಾನ್ಮಾರ್ : ಮ್ಯಾನ್ಮಾರ್ ನಲ್ಲಿ ಸೇನಾಪಡೆ ಅಧಿಕಾರಕ್ಕೆ ಬಂದಾಗಿನಿಂದ ಅಲ್ಲಿನ ಜನರ ಬದುಕು ಅಕ್ಷರಶಃ ನರಕವಾಗಿ ಮಾರ್ಪಾಡಾಗಿದೆ. ಪ್ರಜಾಪ್ರಭುತ್ವ ಕಸಿದು ಜನರ ಸ್ವಾತಂತ್ರ್ಯವನ್ನೇ ಕಿತ್ತುಕೊಂಡು ನೂರಾರು ಜನರ ಜೀವ ತೆಗೆದಿದೆ. ಇದೀಗ ಮ್ಯಾನ್ಮಾರ್...
Read moreDetails









