Monday, February 6, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

Bangalore | 300 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪರಿಶೀಲಿಸಿದ ಸಚಿವರು

Mahesh M Dhandu by Mahesh M Dhandu
November 3, 2022
in ರಾಜ್ಯ, Newsbeat, State
Bangalore

Bangalore

Share on FacebookShare on TwitterShare on WhatsappShare on Telegram

Bangalore | 300 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪರಿಶೀಲಿಸಿದ ಸಚಿವರು

ಬೆಂಗಳೂರು : ಬಿಬಿಎಂಪಿ ಇದೇ ಮೊದಲನೇ ಬಾರಿಗೆ 300 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡುತ್ತಿದ್ದು, ಶೀಘ್ರವೇ ಉದ್ಘಾಟನೆಗೊಳಿಸಲಾಗುವುದು ಎಂದು ವಸತಿ ಸಚಿವರಾದ ಶ್ರೀ ವಿ.ಸೋಮಣ್ಣ ರವರು ತಿಳಿಸಿದರು.

Related posts

ಈ ಆರು ರಾಶಿಯವರಿಗೆ ಸಿಗಲಿದೆ ಶನಿದೇವನ ಸಂಪೂರ್ಣ ಕೃಪಾಕಟಾಕ್ಷದಿಂದ ಅನುಗ್ರಹವೂ ಶುರುವಾಗಿ ಶುಕ್ರದೆಸೆಯ ರಾಜಯೋಗ ಪ್ರಾಪ್ತಿ ಆಗುತ್ತಿದೆ..!!

Astrology : ಭರತ ಹುಣ್ಣಿಮೆ 8 ರಾಶಿಯವರಿಗೆ ಶನೇಶ್ವರನ ಕೃಪೆ 108ವರ್ಷಗಳ ನಂತರ ಗುರುಬಲ ರಾಜಯೋಗ ಶುಕ್ರದೆಸೆ ಆರಂಭ!..

February 5, 2023
RIMS MANPOWER SOLUTIONS

ಉದ್ಯೋಗಿ ಮತ್ತು ಉದ್ಯೋಗದಾತರ ನಡುವೆ  ಸೇತುವೆ – RIMS MANPOWER SOLUTIONS ಸಂಸ್ಥೆಗೆ 20 ನೇ ವಾರ್ಷಿಕೋತ್ಸವ…

February 5, 2023

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಅಗ್ರಹಾರ ದಾಸರಹಳ್ಳಿ ವಾರ್ಡ್ ಎಂ.ಸಿ ಲೇಔಟ್ ನಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಯ ಪರಿಶೀಲನೆಯ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಮೊದಲು ಹೆರಿಗೆ ಆಸ್ಪತ್ರೆಯಿದ್ದ ಸ್ಥಳದಲ್ಲಿ ಇಂದು ಎಲ್ಲಾ ರೀತಿಯ ಸೌಲಭ್ಯಗಳುಳ್ಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ನಿರ್ಮಾಣ ಮಾಡಲಾಗಿದೆ ಎಂದರು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 300 ಹಾಸಿಗೆಗಳು, 7 ಆಪರೇಷನ್ ಥಿಯೇಟರ್‌ಗಳಿವೆ. ಕಿದ್ವಾಯಿ ಆಸ್ಪತ್ರೆಯ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಜೊತೆಗೆ ನಿಮ್ಹಾನ್ಸ್, ಜಯದೇವ ಹೃದ್ರೋಗ ಆಸ್ಪತ್ರೆಯೊಂದಿಗೂ ಮಾತುಕತೆ ನಡೆಯುತ್ತಿದೆ. ಇದು ಜನರಲ್ ಆಸ್ಪತ್ರೆಯಾಗಿದ್ದು, ಎಲ್ಲಾ ರೀತಿಯ ಚಿಕಿತ್ಸೆ ಲಭ್ಯವಿದೆ. ಎಲ್ಲಾ ವೈದ್ಯಕೀಯ ಸಲಕರಣೆಗಳ ಜೊತೆ ಎಮ್.ಆರ್.ಐ ನಿಂದ ಹಿಡಿದು ಎಲ್ಲಾ ರೀತಿಯ ಚಿಕಿತ್ಸೆಯನ್ನು ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರದ ಅಮೃತ ನಗರೋತ್ಥಾನದ ಅನುದಾನದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಬಿಬಿಎಂಪಿಯು ಆಸ್ಪತ್ರೆಯನ್ನು ನಡೆಸಿಕೊಂಡು ಹೋಗಲಿದೆ. ಆಸ್ಪತ್ರೆ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ವಿದ್ಯುತ್, ವೈದ್ಯಕೀಯ ಉಪಕರಣಗಳ ಅಳವಡಿಕೆ ಹಾಗೂ ಸ್ವಚ್ಛತೆ ಬಾಕಿಯಿದ್ದು, ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Bangalore
Bangalore

ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ವಿವರ:

ನಗರದ ಅಗ್ರಹಾರ ದಾಸರಹಳ್ಳಿ ವಾರ್ಡ್ ಎಂ.ಸಿ.ಲೇಔಟ್‌ನಲ್ಲಿ ಮಾನ್ಯ ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆ ಅಡಿಯಲ್ಲಿ ತಳ ಮಹಡಿ, ನೆಲಮಹಡಿ ಸೇರಿದಂತೆ ನಾಲ್ಕು ಅಂತಸ್ತಿನ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ.

ಆಸ್ಪತ್ರೆಯ ಸ್ವತ್ತಿನ ವಿಸ್ತೀರ್ಣ ಸುಮಾರು 4872.15 ಚ.ಮೀ ಇದ್ದು, ತಳಮಹಡಿಯಲ್ಲಿ ಪ್ರಯೋಗಾಲಯ, ವಿಕಿರಣಶಾಸ್ತ್ರ, ವಿಭಾಗ, ವಿದ್ಯುತ್, ಅಗ್ನಿಶಾಮಕ, ಎಸ್.ಟಿ.ಪಿ, ಪಾರ್ಕಿಂಗ್, ಮೂರು ಲಿಫ್ಟ್, 2 ಮೆಟ್ಟಿಲುಗಳಿವೆ. ನೆಲಮಹಡಿಯಲ್ಲಿ ಓಪಿಡಿ ಬ್ಲಾಕ್, ತುರ್ತು ಪ್ರವೇಶ ಹಾಗೂ ಉಳಿದ ಮಹಡಿಗಳಲ್ಲಿ ಲ್ಯಾಬ್, ಫಾರ್ಮಸಿ, ತುರ್ತು ಚಿಕಿತ್ಸೆ, ಒಳರೋಗಿ ವಿಭಾಗ, ಐ.ಸಿ.ಯು, ಓ.ಟಿ, ಡಯಾಲಿಸಿಸ್ ಸೆಂಟರ್, ಎಕ್ಸ್ರೇ ವಿಭಾಗ, ಜನರಲ್/ಸ್ಪೆಷಲ್ ವಾರ್ಡ್ಗಳು ಸೇರಿದಂತೆ ಇನ್ನಿತರೆ ಹಲವಾರು ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

ಈ ವೇಳೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ವಲಯ ಜಂಟಿ ಆಯುಕ್ತರಾದ ಯೋಗೇಶ್, ವಲಯ ಮುಖ್ಯ ಅಭಿಯಂತರರಾದ ದೊಡ್ಡಯ್ಯ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ShareTweetSendShare
Join us on:

Related Posts

ಈ ಆರು ರಾಶಿಯವರಿಗೆ ಸಿಗಲಿದೆ ಶನಿದೇವನ ಸಂಪೂರ್ಣ ಕೃಪಾಕಟಾಕ್ಷದಿಂದ ಅನುಗ್ರಹವೂ ಶುರುವಾಗಿ ಶುಕ್ರದೆಸೆಯ ರಾಜಯೋಗ ಪ್ರಾಪ್ತಿ ಆಗುತ್ತಿದೆ..!!

Astrology : ಭರತ ಹುಣ್ಣಿಮೆ 8 ರಾಶಿಯವರಿಗೆ ಶನೇಶ್ವರನ ಕೃಪೆ 108ವರ್ಷಗಳ ನಂತರ ಗುರುಬಲ ರಾಜಯೋಗ ಶುಕ್ರದೆಸೆ ಆರಂಭ!..

by Naveen Kumar B C
February 5, 2023
0

ಭರತ ಹುಣ್ಣಿಮೆ 8ರಾಶಿಯವರಿಗೆ ಶನೇಶ್ವರನ ಕೃಪೆ 108ವರ್ಷಗಳ ನಂತರ ಗುರುಬಲ ರಾಜಯೋಗ ಶುಕ್ರದೆಸೆ ಆರಂಭ!..   ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಜನವರಿ 05 ನೇ ತಾರೀಕು ಭಯಂಕರವಾದ...

RIMS MANPOWER SOLUTIONS

ಉದ್ಯೋಗಿ ಮತ್ತು ಉದ್ಯೋಗದಾತರ ನಡುವೆ  ಸೇತುವೆ – RIMS MANPOWER SOLUTIONS ಸಂಸ್ಥೆಗೆ 20 ನೇ ವಾರ್ಷಿಕೋತ್ಸವ…

by Naveen Kumar B C
February 5, 2023
0

ಉದ್ಯೋಗಿ ಮತ್ತು ಉದ್ಯೋಗದಾತರ ನಡುವೆ  ಸೇತುವೆ - RIMS MANPOWER SOLUTIONS ಸಂಸ್ಥೆಗೆ 20 ನೇ ವಾರ್ಷಿಕೋತ್ಸವ... ಇದೀಗ ಸ್ಪರ್ಧಾತ್ಮಕಾ ಪ್ರಪಂಚ.  ಜೀವನವನ್ನ ಕಟ್ಟಿಕೊಳ್ಳಲು ಯುವ ಜನತೆ...

Ravindra jadeja Ashwin

INDvAUS : ಬಾರ್ಡರ್ – ಗವಾಸ್ಕರ್ ಸರಣಿಯಲ್ಲಿ ನಡೆಯಲಿದೆ ಜಡ್ಡು – ಅಶ್ವಿನ್ ಕಮಾಲ್…  

by Naveen Kumar B C
February 5, 2023
0

INDvAUS : ಬಾರ್ಡರ್ – ಗವಾಸ್ಕರ್ ಸರಣಿಯಲ್ಲಿ ನಡೆಯಲಿದೆ ಜಡ್ಡು - ಅಶ್ವಿನ್ ಕಮಾಲ್… ಆಲ್ರೌಂಡರ್ ಗಳಾದ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೋಡಿ ಆಸ್ಟ್ರೇಲಿಯಾ ವಿರುದ್ಧದ...

 Zameer Ahmed

 Zameer Ahmed : “ನಾಲಗೆಯ ಮೇಲೆ ಸದಾ ಕಂಡವರ ಎಂಜಲು ಚಪ್ಪರಿಸುವ ಜಮೀರ್ ಅಹಮದ್” : JDS ವಾಗ್ದಾಳಿ…

by Naveen Kumar B C
February 5, 2023
0

 “ನಾಲಗೆಯ ಮೇಲೆ ಸದಾ ಕಂಡವರ ಎಂಜಲು ಚಪ್ಪರಿಸುವ ಜಮೀರ್ ಅಹಮದ್” : JDS ವಾಗ್ದಾಳಿ… ಒಂದು ಕಾಲದಲ್ಲಿ  ಜೆಡಿಎಸ್ ಮತ್ತು ಕುಮಾರಸಸ್ವಾಮಿ ಗೆ  ಆಪ್ತ ಮಿತ್ರನಾಗಿದ್ದ   ಜಮೀರ್...

Supreme Court Judge

Supreme Court : ಸುಪ್ರೀಂ ಕೋರ್ಟ್ ಗೆ ಐದು ನೂತನ ನ್ಯಾಯಾಧೀಶರ ನೇಮಕ – ಫೆ 6 ರಂದು  ಪ್ರಮಾಣ ವಚನ…

by Naveen Kumar B C
February 5, 2023
0

ಸುಪ್ರೀಂ ಕೋರ್ಟ್ ಗೆ ಐದು ನೂತನ ನ್ಯಾಯಾಧೀಶರ ನೇಮಕ – ಫೆ 6 ರಂದು  ಪ್ರಮಾಣ ವಚನ…   ಸುಪ್ರೀಂ  ಕೋರ್ಟ್ ಗೆ ನ್ಯಾಯಧೀಶರನ್ನ ನೇಮಿಸುವ ಸಲುವಾಗಿ ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಈ ಆರು ರಾಶಿಯವರಿಗೆ ಸಿಗಲಿದೆ ಶನಿದೇವನ ಸಂಪೂರ್ಣ ಕೃಪಾಕಟಾಕ್ಷದಿಂದ ಅನುಗ್ರಹವೂ ಶುರುವಾಗಿ ಶುಕ್ರದೆಸೆಯ ರಾಜಯೋಗ ಪ್ರಾಪ್ತಿ ಆಗುತ್ತಿದೆ..!!

Astrology : ಭರತ ಹುಣ್ಣಿಮೆ 8 ರಾಶಿಯವರಿಗೆ ಶನೇಶ್ವರನ ಕೃಪೆ 108ವರ್ಷಗಳ ನಂತರ ಗುರುಬಲ ರಾಜಯೋಗ ಶುಕ್ರದೆಸೆ ಆರಂಭ!..

February 5, 2023
RIMS MANPOWER SOLUTIONS

ಉದ್ಯೋಗಿ ಮತ್ತು ಉದ್ಯೋಗದಾತರ ನಡುವೆ  ಸೇತುವೆ – RIMS MANPOWER SOLUTIONS ಸಂಸ್ಥೆಗೆ 20 ನೇ ವಾರ್ಷಿಕೋತ್ಸವ…

February 5, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram