Saturday, August 13, 2022
  • Home
  • About Us
  • Contact Us
  • Privacy Policy
  • Home
  • Newsbeat
  • Samagra karnataka
    • State
    • Hale Mysore
    • Coastal Karnataka
    • Malenadu Karnataka
    • Kalyana karnataka
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • More
    • IPL 2020
    • IPL 2021
    • Health
    • Saaksha Special
    • Marjala Manthana
    • Life Style
    • Cooking
    • Bigg Boss 8
    • Viral News
    • GALLERY
    • TECHNOLOGY
No Result
View All Result
Home Newsbeat

Bangalore | ಲೇಟ್ ನೈಟ್ ಲಾಂಗ್ ಡ್ರೈವ್ ಹೋಗೋ ಪ್ಲಾನ್ ಇದ್ದರೇ ಈ ಸ್ಟೋರಿ ಓದಿ

Mahesh M Dhandu by Mahesh M Dhandu
July 15, 2022
in Newsbeat, State, ಬೆಂಗಳೂರು, ಬೆಂಗಳೂರು
0
bangalore-be-careful-when-you-planned-to-late-night-long-drive saaksha tv

bangalore-be-careful-when-you-planned-to-late-night-long-drive saaksha tv

0
SHARES
0
VIEWS
Share on FacebookShare on TwitterShare on WhatsappShare on Telegram

Bangalore | ಲೇಟ್ ನೈಟ್ ಲಾಂಗ್ ಡ್ರೈವ್ ಹೋಗೋ ಪ್ಲಾನ್ ಇದ್ದರೇ ಈ ಸ್ಟೋರಿ ಓದಿ

ಬೆಂಗಳೂರು : ನೀವು ನಿಮ್ಮ ಗರ್ಲ್ ಪ್ರೆಂಡ್ ಅಥವಾ ಬಾಯ್ ಫ್ರೆಂಡ್ ಜೊತೆ ಲೇಟ್ ನೈಟ್ ಲಾಂಗ್ ಡ್ರೈವ್ ಹೋಗೋ ಪ್ಲಾನ್ ನಲ್ಲಿದ್ದೀರಾ..? ಹಾಗಾದ್ರೆ ನೀವು ಈ ಸುದ್ದಿನ ಓದಲೇ ಬೇಕು.

Related posts

Budding Actor Arrested For Honeytrap saaksha tv

ಸ್ಯಾಂಡಲ್ವುಡ್ನ ಯುವ ನಟ ಬಂಧನ

August 13, 2022
VLC Media Player Ban – ಭಾರತದಲ್ಲಿ VLC ಮೀಡಿಯಾ ಪ್ಲೇಯರ್ ಬ್ಯಾನ್

VLC Media Player Ban – ಭಾರತದಲ್ಲಿ VLC ಮೀಡಿಯಾ ಪ್ಲೇಯರ್ ಬ್ಯಾನ್

August 13, 2022

ಯಾಕಂದರೇ ನೀವು ಲಾಂಗ್ ಡ್ರೈವ್ ಹೋಗುವಾ ನಡುರಸ್ತೆಯಲ್ಲಿ ಬೈಕ್ ಅಡ್ಡ ಹಾಕಿ, ನಿಮ್ಮನ್ನ ಬೆದರಿಸಿ ಸುಲಿಗೆ ಮಾಡಿ ಹಲ್ಲೆ ಮಾಡುವ ಗ್ಯಾಂಗ್ ಬೆಂಗಳೂರಿನ ಹೊರವಲಯದಲ್ಲಿ ಕಾಣಿಸಿಕೊಂಡಿದೆ.

ಸದ್ಯ ಈ ಗುಂಪಿನ ಇಬ್ಬರನ್ನು ದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

bangalore-be-careful-when-you-planned-to-late-night-long-drive saaksha tv
bangalore-be-careful-when-you-planned-to-late-night-long-drive saaksha tv

ಕಾರು ಚಾಲಕ ಸುಬ್ರಮಣಿ ಸೇರಿ ಅನಿಲ್ ಕುಮಾರ್ ಹಾಗೂ ಪವನ್ ಕುಮಾರ್‍ ಬಂಧಿತ ಆರೋಪಿಗಳಾಗಿದ್ದಾರೆ.

ಕಳೆದ ಜುಲೈ 8ರಂದು ಬೈಕ್ ನಲ್ಲಿ ಬರುತ್ತಿದ್ದ ಯುವಕ- ಯುವತಿಯರನ್ನು ಅಡ್ಡಗಟ್ಟಿದ್ರು.

ಅಲ್ಲದೆ ಯುವಕನಿಗೆ ರಾಡ್ ನಿಂದ ಹಲ್ಲೆ ಮಾಡಿ ಕತ್ತಿನಲ್ಲಿ ಚಿನ್ನದ ಚೈನ್ ಕಸಿದುಕೊಂಡಿದ್ದರು.

ನಂತರ ಹತ್ತಿರದ ಎಟಿಎಂ ಗೆ ಕರೆದುಕೊಂಡು ಹೋಗಿ 15,000 ಹಣ ಡ್ರಾ ಮಾಡಿಸಿಕೊಂಡು ಹೋಗಿದ್ದರು.

 ಈ ಸಂಬಂಧ  ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು  ಕಾರ್ಯಾಚರಣೆಗೆ ಇಳಿದ ಪೊಲೀಸರು ಸದ್ಯ ಇಬ್ಬರನ್ನ ಬಂಧಿಸಿದ್ದಾರೆ.

Tags: #Saaksha TVbangaloredevanahallinight drive
ShareTweetSendShare

Related Posts

Budding Actor Arrested For Honeytrap saaksha tv

ಸ್ಯಾಂಡಲ್ವುಡ್ನ ಯುವ ನಟ ಬಂಧನ

by Mahesh M Dhandu
August 13, 2022
0

ಸ್ಯಾಂಡಲ್ವುಡ್ನ ಯುವ ನಟ ಬಂಧನ ಬೆಂಗಳೂರಿನ ಉದ್ಯಮಿಗೆ ಹನಿಟ್ರ್ಯಾಪ್ ಹಲಸೂರ್ ಗೇಟ್ ಪೊಲೀಸರಿಂದ ಬಂಧನ ಯುವರಾಜ್ ಬಂಧಿತ ಯುವ ನಟ ಯುವತಿಯರ ಹೆಸರಲ್ಲಿ ಚಾಟಿಂಗ್ ಬೆಂಗಳೂರು :...

VLC Media Player Ban – ಭಾರತದಲ್ಲಿ VLC ಮೀಡಿಯಾ ಪ್ಲೇಯರ್ ಬ್ಯಾನ್

VLC Media Player Ban – ಭಾರತದಲ್ಲಿ VLC ಮೀಡಿಯಾ ಪ್ಲೇಯರ್ ಬ್ಯಾನ್

by Naveen Kumar B C
August 13, 2022
0

VLC Media Player Ban - ಭಾರತದಲ್ಲಿ VLC ಮೀಡಿಯಾ ಪ್ಲೇಯರ್ ಬ್ಯಾನ್ ದೇಶದ ಅಂತ್ಯಂತ ಜನಪ್ರಿಯ ಮಲ್ಟಿ ಮೀಡಿಯಾ ಪ್ಲೇಯರ್ ಸಾಫ್ಟ್‌ವೇರ್,  VLC ಪ್ಲೇಯರ್ ನ್ನ...

the-first-look-of-vamana-will-be-released-on-august-15 saaksha tv

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ

by Mahesh M Dhandu
August 13, 2022
0

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ ಬಜಾರ್, ಬೈ ಟು ಲವ್ ಸಿನಿಮಾ ಖ್ಯಾತಿಯ ಧನ್ವೀರ್ ಗೌಡ ನಟಿಸ್ತಿರುವ ಬಹು ನಿರೀಕ್ಷಿತ ಸಿನಿಮಾ...

K S Eshwarappa Nehru's culture is like Jinnah's culture saaksha tv

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ

by Mahesh M Dhandu
August 13, 2022
0

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ ಶಿವಮೊಗ್ಗ  : ರಾಜ್ಯದ ೧.೨೦ ಕೋಟಿ ಮನೆಗಳಲ್ಲಿ ತಿರಂಗ ಧ್ವಜ ಹಾರಿಸಲಾಗುತ್ತಿದೆ. ಅಮೃತ...

Har Ghar Tiranga

Har Ghar Tiranga | ಮನೆ ಮನೆಯಲ್ಲೂ ತ್ರಿವರ್ಣ

by Mahesh M Dhandu
August 13, 2022
0

Har Ghar Tiranga | ಮನೆ ಮನೆಯಲ್ಲೂ ತ್ರಿವರ್ಣ ಹರ್ ಘರ್ ತಿರಂಗಾ ಅಭಿಯಾನ ಶುರು ಮನೆ ಮನೆಯಲ್ಲೂ ತಿರಂಗಾ ಹಾರಾಟ ದೇಶದ ಎಲ್ಲೆಡೆ ರಾಷ್ಟ್ರಪ್ರೇಮದ ಕೂಗು...

Load More

POPULAR NEWS

  • ಕಾರ್ನಾಡ್ ಸದಾಶಿವರಾಯರೆಂಬ ಪ್ರಾತಃಸ್ಮರಣೀಯರ ಬದುಕು, ಆದರ್ಶ ಮತ್ತು ತ್ಯಾಗ

    ಕಾರ್ನಾಡ್ ಸದಾಶಿವರಾಯರೆಂಬ ಪ್ರಾತಃಸ್ಮರಣೀಯರ ಬದುಕು, ಆದರ್ಶ ಮತ್ತು ತ್ಯಾಗ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Honey Trap | ನವ್ಯ ಶ್ರೀ ಹನಿಟ್ರ್ಯಾಪ್ ಕೇಸ್ : ರಾಜ್ಯ ಕಾಂಗ್ರೆಸ್ ಗೆ ಮುಜುಗರ

    0 shares
    Share 0 Tweet 0
  • Astrology: ಮಹಾಲಕ್ಷ್ಮಿಯ ಈ ಮಂತ್ರವನ್ನು 108 ಬಾರಿ ಹೇಳಿದ್ರೆ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ ಕಷ್ಟಗಳು ನಿಮ್ಮ ಹತ್ತಿರಾ ಕೂಡಾ ಸುಳಿಯುವುದಿಲ್ಲಾ…!!!

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Budding Actor Arrested For Honeytrap saaksha tv

ಸ್ಯಾಂಡಲ್ವುಡ್ನ ಯುವ ನಟ ಬಂಧನ

August 13, 2022
VLC Media Player Ban – ಭಾರತದಲ್ಲಿ VLC ಮೀಡಿಯಾ ಪ್ಲೇಯರ್ ಬ್ಯಾನ್

VLC Media Player Ban – ಭಾರತದಲ್ಲಿ VLC ಮೀಡಿಯಾ ಪ್ಲೇಯರ್ ಬ್ಯಾನ್

August 13, 2022
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Politics
  • News
  • Business
  • Culture
  • National
  • Sports
  • Lifestyle
  • Travel
  • Opinion

© 2022 SaakshaTV - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram