ಬ್ಯಾಂಕ್ ಗ್ರಾಹಕರೇ ಗಮನಿಸಿ : ಮಾರ್ಚ್ ನಲ್ಲಿ 11 ದಿನಗಳ ಕಾಲ ಬ್ಯಾಂಕ್ ಗಳು ಬಂದ್..!

1 min read
bank holidays year 2021

ಬ್ಯಾಂಕ್ ಗ್ರಾಹಕರೇ ಗಮನಿಸಿ : ಮಾರ್ಚ್ ನಲ್ಲಿ 11 ದಿನಗಳ ಕಾಲ ಬ್ಯಾಂಕ್ ಗಳು ಬಂದ್..!

ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ಗಳು 11 ದಿನಗಳ ಕಾಲ ಬಂದ್ ಆಗಲಿವೆ. ಅಂದರೆ ಬ್ಯಾಂಕ್ ಗಳಲ್ಲಿ ಒಟ್ಟು 11 ದಿನಗಳ ರಜೆ ಇರಲಿದೆ.

ಮಾರ್ಚ್ 5 : ಮಿಜೋರಾಂನ ಬ್ಯಾಂಕ್ಗಳಿಗೆ ರಜೆ
ಮಾರ್ಚ್ 7: ಭಾನುವಾರ
ಮಾರ್ಚ್ 11: ಮಹಾಶಿವರಾತ್ರಿ
ಮಾರ್ಚ್ 13: ಎರಡನೇ ಶನಿವಾರ
ಮಾರ್ಚ್ 14: ಭಾನುವಾರ
ಮಾರ್ಚ್ 21: ಭಾನುವಾರ
ಮಾರ್ಚ್ 22: ಬಿಹಾರ ದಿನ
ಮಾರ್ಚ್ 27: ನಾಲ್ಕನೇ ಶನಿವಾರ
ಮಾರ್ಚ್ 28: ಭಾನುವಾರ
ಮಾರ್ಚ್ 29: ಧುಲೇತಿ
ಮಾರ್ಚ್ 30: ಹೋಳಿ

ಅಂದ್ಹಾಗೆ ಮಾರ್ಚ್ 5, ಮಾರ್ಚ್ 11, ಮಾರ್ಚ್ 22, ಮಾರ್ಚ್ 29 ಹಾಗೂ ಮಾರ್ಚ್ 30ರಂದು ಸರ್ಕಾರಿ ರಜೆಯಾಗಿದ್ದರೆ ಇನ್ನು ತಿಂಗಳ ಎಲ್ಲಾ ಭಾನುವಾರ ಹಾಗೂ ಎರಡು ಶನಿವಾರ ಬ್ಯಾಂಕ್ ಗೆ ರಜೆ ಇರಲಿದೆ.

ಕೇಂದ್ರ ಸರ್ಕಾರದ ಬ್ಯಾಂಕ್ ಖಾಸಗೀಕರಣವನ್ನ ವಿರೋಧಿಸಿ ಅನೇಕ ಬ್ಯಾಂಕ್ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿರೋದ್ರಿಂದ ಇದೂ ಸಹ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಲಿದೆ. ಮಾರ್ಚ್ 15 ಹಾಗೂ 16ರಂದು ಎರಡು ದಿನಗಳ ಮುಷ್ಕರ ಇರಲಿದೆ. ಬ್ಯಾಂಕ್ ಒಕ್ಕೂಟಗಳು ಮಾರ್ಚ್ 10ರಂದು ದೆಹಲಿ ಸಂಸತ್ತಿನತ್ತ ಮೆರವಣಿಗೆ ನಡೆಸಲು ಪ್ಲಾನ್ ಮಾಡಿದೆ. ಸರ್ಕಾರ ಇದೇ ರೀತಿ ಕ್ರಮವನ್ನ ಮುಂದುವರಿಸಿದ್ರೆ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳೋದಾಗಿ ಬ್ಯಾಂಕ್ ನೌಕರರ ಸಂಘ ಎಚ್ಚರಿಕೆ ನೀಡಿದೆ.

ಇದು ಟ್ರೇಲರ್ ಅಷ್ಟೇ, ಪಿಚ್ಚರ್ ಅಭಿ ಬಿ ಬಾಕಿ ಹೆ..! ಮುಖೇಶ್ ಅಂಬಾನಿಗೆ ಎಚ್ಚರಿಕೆ..!

ಕಿಡ್ನಾಪ್ ಮತ್ತು ಅತ್ಯಾಚಾರದ ಕಟ್ಟುಕಥೆ ಕಟ್ಟಿದ್ದ ವಿದ್ಯಾರ್ಥಿನಿ : ಆತ್ಮಹತ್ಯೆಗೆ ಶರಣು..!

ತಮ್ಮ ನಾಯಿಗಳನ್ನ ಹುಡುಕಿಕೊಟ್ಟವರಿಗೆ 3.6 ಕೋಟಿ ರೂ. ಬಹುಮಾನ ಘೋಷಿಸಿದ ಪಾಪ್ ಸಿಂಗರ್..!

ಕೊರೊನಾ ಸಂಕಷ್ಟದ ನಡುವೆಯೂ ಜನಪ್ರತಿನಿಧಿಗಳ ಕಾರು ಖರೀದಿಗೆ 3 ಕೋಟಿ ರೂಪಾಯಿ ಬಿಡುಗಡೆ..!

ಯೂಟ್ಯೂಬ್ ನಲ್ಲಿ ಹೊಸ ಫೀಚರ್ : ಮಕ್ಕಳ ಕಂಟೆಂಟ್ ವೀಕ್ಷಣೆಯನ್ನ ಪೋಷಕರೇ ನಿರ್ಧರಿಸಬಹುದು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd