ADVERTISEMENT
Saturday, May 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಿಬಿಎಂಪಿ ವಲಯದಲ್ಲಿ ಜ್ವರ ತಪಾಸಣೆ ಮಾಡುವ ಆಸ್ಪತ್ರೆಗಳ ಲಿಸ್ಟ್ ಇಲ್ಲಿದೆ!

admin by admin
March 29, 2020
in Newsbeat, Samagra karnataka
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಹಲವು ಕ್ರಮಗಳನ್ನು ತೆಗೆದುಕೊಂಡರೂ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ ಜ್ವರ ತಪಾಸಣೆಗೆ ಬಿಬಿಎಂಪಿ ಕ್ರಮ ಕೈಗೊಂಡಿದೆ.

ಇನ್ನು ಬಿಬಿಎಂಪಿ ವಲಯದಲ್ಲಿ ಜ್ವರ ತಪಾಸಣೆ ಮಾಡುವ ಆಸ್ಪತ್ರೆಗಳ ಲಿಸ್ಟ್ ಈ ರೀತಿ ಇದೆ. ಫೋನ್ ಮೂಲಕವೂ ಅವರನ್ನು ಸಂಪರ್ಕಿಸಬಹುದು.

Related posts

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ  : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

May 8, 2026
ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

May 8, 2026

ಪಶ್ಚಿಮ ವಲಯ:

ಗೋರಿಪಾಳ್ಯ ನಗರ ಸಮುದಾಯ ಆರೋಗ್ಯ ಕೇಂದ್ರ
ವಾರ್ಡ್ ನಂಬರ್ 137, 2ಟಿಜ ಕ್ರಾಸ್ ಸಂಗಮ್ ಸರ್ಕಲ್,

ಗೋರಿ ಪಾಳ್ಯ

ಫೋನ್ ನಂಬರ್ -9480683908

ಕೋಂದಡರಾಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ವಾರ್ಡ್ ನಂಬರ್ 94, ಶಿರುರು ಪಾರ್ಕ್ ರೋಡ್, ಶೇಷಾದ್ರಿಪುರಂ,

ಇಎಸ್‌ಐ ಆಸ್ಪತ್ರೆ ಸಮೀಪ, ನಟರಾಜ ಥಿಯೇಟರ್ ಸಮೀಪ,

ಕೋದಂಡರಾಪುರ

ಫೋನ್ ನಂ: 9886210326

ಮಹಾಲಕ್ಷ್ಮೀ ಲೇಔಟ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ವಾರ್ಡ್ ನಂ.68, ಎಜಿಬಿ ಲೇಔಟ್, 2ಟಿಜ ಮೈನ್,

ಚೇರಮನ್ ಚಿನ್ನಪ್ಪ ಮೆಮೋರಿಯಲ್ ಆಸ್ಪತ್ರೆ ಸಮೀಪ

ಮಹಾಲಕ್ಷ್ಮೀ ಲೇಔಟ್

ಫೋನ್ ನಂ: 8029558483

ಮೂಡಲಪಾಳ್ಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ವಾರ್ಡ್ ನಂಬರ್ 126, ಜಿಕೆಡಬ್ಲ್ಯು ಲೇಔಟ್ ಬಸ್ ಸ್ಟಾಪ್ ಸಮೀಪ

ಸರಸ್ವತಿ ನಗರ, ಮೂಡಲಪಾಳ್ಯ

ಫೋನ್ ನಂ: 9480685533

ನಾಗಪ್ಪ ಬ್ಲಾಕ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ವಾರ್ಡ್ ನಂಬರ್ 73, 3ಡಿಜ ಮೈನ್, ಶ್ರೀರಾಂಪುರ ಪೋಸ್ಟ್ ಆಫೀಸ್ ಸಮೀಪ

ಸೇವಾ ಕೇಂದ್ರ ಬಿಲ್ಡಿಂಗ್, ನಾಗಪ್ಪ ಬ್ಲಾಕ್ ಹೆಲ್ತ್ ಸೆಂಟರ್ ಮುಖ್ಯ ರಸ್ಥೆ

ಫೋನ್ ನಂ: 9980767810

ನೇತಾಜಿ ಸರ್ಕಲ್ ಮತ್ತಿಕೆರೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ವಾರ್ಡ್ ನಂಬರ್ 36, ಬಿಬಿಎಂಪಿ ಕಟ್ಟಡ, ನೇತಾಜಿ ಸರ್ಕಲ್

ನೇತಾಜಿ ರಸ್ತೆ ಮತ್ತಿಕೆರೆ

ಫೋನ್ ನಂ:9886620365

ಶ್ರೀರಾAಪುರ ರೆಫೆರಲ್ ಹಾಸ್ಪಿಟಲ್
ವಾರ್ಡ್ ನಂ.97, ಶ್ರೀರಾಂಪುರ 9ಣh ಮೈನ್

ಶ್ರೀರಾಂಪುರ ಪೊಲೀಸ್ ಸ್ಟೇಷನ್ ಸಮೀಪ,

ಫೋನ್ ನಂ: 9480683788

ದಕ್ಷಿಣ ವಲಯ

ಜೆಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ವಾರ್ಡ್ ನಂ 178, 12ಣh ಕ್ರಾಸ್, 35ಣh ಮೈನ್,

ಬೆಂಗಳೂರು 1 ಮುಂಭಾಗ,

ಜೆಪಿ ನಗರ ಮೊದಲನೇ ಹಂತ

ಫೋನ್ ನಂ: 9008193333

ಹೆಚ್ ಸಿದ್ದಯ್ಯ ರಸ್ತೆ ನಗರ ಸಮುದಾಯ ಆರೋಗ್ಯ ಕೇಂದ್ರ
ವಾರ್ಡ್ ನಂ 118, 2ಟಿಜ ಕ್ರಾಸ್, ಡಿ ಮಾವಳ್ಳಿ,

ಬಿಬಿಎಂಪಿ ಕಾರ್ ಪಾರ್ಕಿಂಗ್ ಹಿಂಭಾಗ, ಜೆಸಿ ರಸ್ತೆ

ಫೋನ್ ನಂ: 9880435573

ವಿದ್ಯಾಪೀಠ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ವಾರ್ಡ್ ನಂ. 164, 12ಣh ಕ್ರಾಸ್,

ಹನುಮಂತನಗರ ಪೊಲೀಸ್ ಸ್ಟೇಷನ್ ಹಿಂಭಾಗ,

ಶAಕರ್ ನಾಗ್ ಸರ್ಕಲ್ ಸಮೀಪ, ಅಶೋಕ್ ನಗರ

ಫೋನ್ ನಂ: 9964499007

ವೆಸ್ಟ್ ಆಫ್ ಕೋರ್ಡ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ವಾರ್ಡ್ ನಂ 124, 9ಣhಕ್ರಾಸ್, 9ಣh ಮೈನ್,

ಶಿವಗಣೇಶ್ ದೇವಸ್ಥಾನದ ಮುಂಭಾಗ, ವೆಸ್ಟ್ ಆಫ್ ಕಾರ್ಡ್ ರೋಡ್

ಫೋನ್ ನಂ: 9986030169

ಆಡುಗೋಡಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ವಾರ್ಡ್ ನಂಬರ್ 147, ಭುವನೇಶ್ವರಿ ರಸ್ತೆ ಬಜಾರ್ ಸ್ಟ್ರೀಟ್,

ಹೊಸೂರು ಮೈನ್ ರೋಡ್, ಆಡುಗೋಡಿ ಸಿಗ್ನಲ್ ಸಮೀಪ,

ಫೋನ್ ನಂ: 9902156278

ಬನಶಂಕರಿ ನಗರ ಸಮುದಾಯ ಆರೋಗ್ಯ ಕೇಂದ್ರ
ವಾರ್ಡ್ ನಂಬರ್ 165, 17ಣh ಮೈನ್, ಬಿಎನ್‌ಎಮ್ ಕಾಲೇಜು ಸಮೀಪ

ಬಿಎಸ್‌ಕೆ 2ಟಿಜ ಸ್ಟೇಜ್,

ಫೋನ್ ನಂ: 9480684154

ಪೂರ್ವ ವಲಯ

ಕೆಜಿ ಹಳ್ಳಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ವಾರ್ಡ್ ನಂ 23, ನಂಬರ್ 4, ಐಪಿಪಿ ಬಿಲ್ಡಿಂಗ್,

ಎಎAಸಿ ರೋಡ್, ಕೆಜಿ ರಸ್ತೆ

ಫೋನ್ ನಂ: 9741010458

ಎಂಆರ್ ಪಾಳ್ಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ವಾರ್ಡ್ ನಂ 62, ಗಣೇಶ ದೇವಸ್ಥಾನ ಹಿಂಭಾಗ,

ಎA.ಆರ್ ಪಾಳ್ಯ ನಗರ

ಫೋನ್ ನಂ: 9480683577

ಸುಲ್ತಾಪಾಳ್ಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ವಾರ್ಡ್ ನಂ 32, ಪುಷ್ಪಾಂಜಲಿ ಥಿಯೇಟರ್ ಸಮೀಪ,

ಲಾಲ್‌ಬಹದ್ದೂರ್ ಶಾಸ್ತ್ರಿ ಕಾಲೇಜು ಮುಂಭಾಗ

ಆರ್.ಟಿ ನಗರ

ಫೋನ್ ನಂ: 9480684144

ಹಲಸೂರು ನಗರ ಸಮುದಾಯ ಆರೋಗ್ಯ ಕೇಂದ್ರ
ವಾರ್ಡ್ ನಂ 89, ಹಲಸೂರು ರೆಫೆರಲ್ ಹಾಸ್ಟಿಟಲ್,

ಕೇಂಬ್ರಿಡ್ಜ್ ರಸ್ತೆ, ಹಲಸೂರು ಪೊಲೀಸ್ ಠಾಣೆ ಸಮೀಪ

ಫೋನ್ ನಂ: 9901507325

ಪಶ್ಚಿಮ ವಲಯ

ಯಶವಂತಪುರ ಟ್ರಾನ್ಸಿಟ್ ಕ್ಲಿನಿಕ್
ಯಶವಂತಪುರ, ಬಿಎಂಟಿಸಿ ಬಸ್ ಸ್ಟಾಪ್

ಫೋನ್ ನಂ: 8123289656

ಮೆಜೆಸ್ಟಿಕ್ ಟ್ರಾನ್ಸಿಟ್ ಕ್ಲಿನಿಕ್
ಮೆಜೆಸ್ಟಿಕ್, ಬಿಎಂಟಿಸಿ ಬಸ್ ಸ್ಟಾಪ್

ಫೋನ್ ನಂ: 9663946534

ಪೂರ್ವ ವಲಯ

ಟಸ್ಕರ್ ಟೌನ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ಬ್ರಾಡ್ ವೇ ಡಿಸ್ಪೆನ್ಸರಿ, ಶಿವಾಜಿನಗರ

ಫೋನ್ ನಂ: 7899971965

ಕೋಡಿಹಳ್ಳಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ವಾರ್ಡ್ ನಂ 88, 1sಣ ಕ್ರಾಸ್, ವಾರ್ಡ್ ಆಫೀಸ್ ಹಿಂಭಾಗ,

ಓಲ್ಡ್ ಏರ್‌ಪೋರ್ಟ್ ರಸ್ತೆ, ಕೋಡಿಹಳ್ಳಿ

ಫೋನ್ ನಂ: 9731830194

ಆರ್‌ಆರ್ ನಗರ

ಹೇರೋಹಳ್ಳಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ಫೋನ್ ನಂ: 9900156336

ಲಗ್ಗೆರೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ಫೋನ್ ನಂ: 9901251643

ಯಲಹಂಕ

ಜಿ.ಹೆಚ್ ಯಲಹಂಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ಫೋನ್ ನಂ: 9448694945

ಕೊಡಿಗೆಹಳ್ಳಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ಫೋನ್ ನಂ: 9448792436

ದಾಸರಹಳ್ಳಿ

ಮಲ್ಲಸಂದ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ಫೋನ್ ನಂ: 9449683898

ಮಹದೇವಪುರ

ಮಾರತ್‌ಹಳ್ಳಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ಫೋನ್ ನಂ: 8660569642

ಬೊಮ್ಮನಹಳ್ಳಿ

ಬೇಗೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ಫೋನ್ ನಂ: 984413088

ಕೋಣನಕುಂಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ಕೋಣನಕುAಟೆ ಪೊಲೀಸ್ ಠಾಣೆ ಸಮೀಪ

ಫೋನ್ ನಂ: 9448343155

ಮಹದೇವಪುರ

ಜಿ.ಹೆಚ್.ಕೆಆರ್ ಪುರಂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ಫೋನ್ ನಂ: 9448332195

ಬೊಮ್ಮನಹಳ್ಳಿ

ಆನೇಕಲ್ ಜಿ.ಹೆಚ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ
ಫೋನ್ ನಂ: 9606507262

Tags: BBMPcoronavirus
ShareTweetSendShare
Join us on:

Related Posts

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ  : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

by Shwetha
May 8, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಸಮರ ತಾರಕಕ್ಕೇರಿದ್ದು, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಭೀಕರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆಪ್ತ...

ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

by Shwetha
May 8, 2026
0

ಬೆಂಗಳೂರು ಪಶ್ಚಿಮ ಬಂಗಾಳದ ರಾಜಕೀಯ ರಣಕಣದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮೇ 10 ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂದು ಬೆಂಗಳೂರು...

ಮ್ಯಾಜಿಕ್ ಫಿಗರ್ ತಲುಪದ ಟಿವಿಕೆ; ಸೂಪರ್ ಸ್ಟಾರ್ ಸರ್ಕಾರ ರಚನೆಗೆ ಸ್ಟಾಲಿನ್ ಅಡ್ಡಗಾಲು ಹಾಕದಿರಲು ಕಾರಣವೇನು?

ಮ್ಯಾಜಿಕ್ ಫಿಗರ್ ತಲುಪದ ಟಿವಿಕೆ; ಸೂಪರ್ ಸ್ಟಾರ್ ಸರ್ಕಾರ ರಚನೆಗೆ ಸ್ಟಾಲಿನ್ ಅಡ್ಡಗಾಲು ಹಾಕದಿರಲು ಕಾರಣವೇನು?

by Shwetha
May 8, 2026
0

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಹಿಂದೆಂದೂ ಕಾಣದಂತಹ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆಯ ಕುರಿತು...

ನಿವೃತ್ತಿ ಸೌಲಭ್ಯಗಳಿಗಾಗಿ ಡಿಜಿಪಿ ಅಮಾನತು ಆದೇಶ ವಾಪಸ್: ರಾಮಚಂದ್ರ ರಾವ್ ಅವರಿಗೆ ಬಿಗ್ ರಿಲೀಫ್ ನೀಡಿದ ಸರ್ಕಾರ

ನಿವೃತ್ತಿ ಸೌಲಭ್ಯಗಳಿಗಾಗಿ ಡಿಜಿಪಿ ಅಮಾನತು ಆದೇಶ ವಾಪಸ್: ರಾಮಚಂದ್ರ ರಾವ್ ಅವರಿಗೆ ಬಿಗ್ ರಿಲೀಫ್ ನೀಡಿದ ಸರ್ಕಾರ

by Shwetha
May 8, 2026
0

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಡಿಜಿಪಿ ಡಾ. ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು...

ಜನಾದೇಶಕ್ಕೆ ಬೆಲೆ ನೀಡದ ದೀದಿ ಅಹಂಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಗಾಳಿಗೆ ತೂರಿದ ಪಶ್ಚಿಮ ಬಂಗಾಳ ನಾಯಕಿ ಈಗ ಮಾಜಿ ಸಿಎಂ

ಜನಾದೇಶಕ್ಕೆ ಬೆಲೆ ನೀಡದ ದೀದಿ ಅಹಂಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಗಾಳಿಗೆ ತೂರಿದ ಪಶ್ಚಿಮ ಬಂಗಾಳ ನಾಯಕಿ ಈಗ ಮಾಜಿ ಸಿಎಂ

by Shwetha
May 8, 2026
0

ಭಾರತದ ರಾಜಕೀಯ ಭೂಪಟದಲ್ಲಿ ಪಶ್ಚಿಮ ಬಂಗಾಳದ ರಾಜಕಾರಣ ಯಾವಾಗಲೂ ಒಂದು ಕುತೂಹಲದ ಕೇಂದ್ರಬಿಂದು. ಅಲ್ಲಿನ ಕೆಚ್ಚೆದೆಯ ನಾಯಕಿ ಎಂದು ಕರೆಸಿಕೊಳ್ಳುವ ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ನಡೆಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram