ಈಶ್ವರಪ್ಪ ನವರು ಮಾಡಿದ್ದು ಸರಿಯಲ್ಲ – ಬಿ ಸಿ ಪಾಟೀಲ್
ಈಶ್ವರಪ್ಪ ರವರು ಸಿಎಂ ವಿರುದ್ದ ರಾಜ್ಯ ಪಾಲರಿಗೆ ದೂರು ನೀಡಿದ್ದು ಸರಿಯಲ್ಲ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಅವರು ಈಶ್ವರಪ್ಪ ಅವರ ನಡೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.
ಕ್ಯಾಬಿನೆಟ್ ನಲ್ಲಿ ಅಥವಾ ಸಿಎಂ ಬಳಿ ನೇರವಾಗಿ ಚರ್ಚೆ ಮಾಡಿ ಬಗೆಹರಿಸಬೇಕಿತ್ತು. ಸಿಎಂ ನ ಅಪರಾಧಿ ಸ್ಥಾನದಲ್ಲಿ ನೋಡಿರಿಗೆ ಆಹಾರ ಮಾಡಿಕೊಡಿದು ಸರಿಯಲ್ಲ. ಶಾಸಕರು ಅನುದಾನ ಕೇಳಿದಾಗ ಸಿಎಂ ಕೊಟ್ಟಿದ್ದಾರೆ. ಅದನ್ನು ಸಿಎಂ ಮಾಡಿದ್ದಾರೆ ಈಶ್ವರಪ್ಪ ನವರು ಮಾಡಿದ್ದು ಸರಿಯಲ್ಲ ಎಂದು ಬಿ ಸಿ ಪಾಟೀಲ್ ಕಿಡಿಕಾರಿದ್ದಾರೆ.
ಸಿಡಿ ಕೇಸ್ – SIT ಬದಲು CBIಗೆ ಕೊಟ್ಟಿದ್ರೆ ಸತ್ಯ ಹೊರ ಬರ್ತಿತ್ತು.
ವೈದ್ಯನಿಗೆ ಚಪ್ಪಳಿಯಿಂದ ಹೊಡೆದ ಮಹಿಳೆ… ವಿಡಿಯೋ ವೈರಲ್..!
ಸಿಎಂ ರಾಜೀನಾಮೆ ಕೊಡಲಿ… ಇಲ್ಲಾ ಈಶ್ವರಪ್ಪನವರನ್ನ ಕ್ಯಾಬಿನೆಟ್ ನಿಂದ ತಗೆದು ಹಾಕಲಿ – ಡಿಕೆಶಿ
ಮೈಸೂರು: ಕೋಣನೂರು , ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಮತ್ತೆ ಬೆಂಕಿ ಅನಾಹುತ..!