Bengaluru : ಕಾರಿನಲ್ಲಿ ಗುಂಡು ಹಾರಿಸಿಕೊಂಡ ವ್ಯಕ್ತಿ ,ಡೆತ್ ನೋಟ್ ನಲ್ಲಿ , ರಾಜಕಾರಣಿ ಸೇರಿ 6 ಮಂದಿ ಹೆಸರು
ಬೆಂಗಳೂರು : ಕಾರಿನಲ್ಲಿ ಗುಂಡು ಹಾರಿಸಿಕೊಂಡ ವ್ಯಕ್ತಿ
ಸಾವಿಗೆ 6 ಜನ ಕಾರಣ ಎಂದು ಡೆತ್ ನೋಟ್
ಪ್ರಭಾವಿ ರಾಜಕಾರಣಿ ಸೇರಿ 6 ಮಂದಿ ಹೆಸರು
ರೆಸಾರ್ಟ್ ಪಾಲುದಾರಿಕೆ ನೀಡದೇ ವಂಚನೆ ಆರೋಪ
47 ವರ್ಷದ ಪ್ರದೀಪ್ ಮೃತ ವ್ಯಕ್ತಿ
Bengaluru , Man commits suicide mentioning 6 persons Name in death note