BIGGBOSS 8 – ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ – ಮನೆಗೆ ಬರಲಿರುವ ಈ ಸುಂದರಿ ಯಾರು ಗೊತ್ತಾ..?
ಬಿಗ್ ಬಾಸ್ 8 ನೇ ಆವೃತ್ತಿಯಲ್ಲಿ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಚಂದ್ರಚೂಡ ಚಕ್ರವರ್ತಿ ಎಂಟ್ರಿಕೊಟ್ಟಿದ್ದಾರೆ. ಫುಲ್ ಫೋಕಸ್ ಅವರ ಮೇಲೆಯೇ ಇದೆ. ಈ ನಡುವೆ ಬಿಗ್ ಬಾಸ್ ಮನೆಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿಯಾಗಲಿದೆ ಎಂದು ಹೇಳಲಾಗ್ತಿದ್ದು, ಮೂಲಗಳ ಪ್ರಕಾರ ಕಿರುತೆರೆಯ ಗ್ಲಾಮರಸ್ ನಟಿ ಮನೆಗೆ ಹೋಗಲಿದ್ದಾರೆ ಎನ್ನಲಾಗಿದೆ.
ಹೌದು.. ಕಿರುತೆರೆಯಲ್ಲಿ ರಾಧಾ ರಮಣ, ಶುಭ ವಿವಾಹ ದಂತಹ ಧಾರಾವಾಹಿಗಳಲ್ಲಿ ಮಿಂಚಿ ಜನಮನ ಗೆದ್ದಿರುವ ನಟಿ ಕಾವ್ಯಾ ಗೌಡ ಇದೀಗ ದೊಡ್ಮನೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಕಾವ್ಯ ಗೌಡ ಮನೆಗೆ ಎಂಟ್ರಿಕೊಟ್ರೆ, ಮನೆ ಮಂದಿಯ ರಿಯಾಕ್ಷನ್ ಹೇಗಿರಲಿದೆ, ಕಾವ್ಯಾ ಹೇಗೆ ಆಟವಾಡಲಿದ್ದಾರೆ ಎಲ್ಲವನ್ನೂ ನೋಡಲು ಪ್ರೇಕ್ಷಕರಲ್ಲಿ ಕ್ಯೂರಿಯಾಸಿಟಿ ಹೆಚ್ಚಾಗಲಿದೆ.
ಬಾಲಿವುಡ್ ‘ಕ್ಯಾಟ್’ ಗೆ ಕೊರೊನಾ ಪಾಸಿಟಿವ್..!
BIGGBOSS 8 – ರಘು – ಚಕ್ರವರ್ತಿ ನಡುವೆ ಬಿಗ್ ಫೈಟ್ …! ನಿವಾಗ್ಲೂ ಚಕ್ರವರ್ತಿ ಅವರೇ ಸೀಕ್ರೆಟ್ ಏಜೆಂಟಾ….?