BiggBoss 8 – 6 ನೇ ವಾರ 6 ಜನ ಡೇಂಜರ್ ಝೋನ್ ನಲ್ಲಿ – ಈ ವಾರ ಹೊರಗಡೆ ಹೋಗೋದ್ಯಾರು..?

1 min read

BiggBoss 8 – 6 ನೇ ವಾರ 6 ಜನ ಡೇಂಜರ್ ಝೋನ್ ನಲ್ಲಿ – ಈ ವಾರ ಹೊರಗಡೆ ಹೋಗೋದ್ಯಾರು..?

ಬಿಗ್ ಬಾಸ್ ಸೀಸನ್ 8 ರಲ್ಲಿ 5 ವಾರಗಳು ಮುಕ್ತಾಯಗೊಂಡಿದ್ದು, 6ನೇ ವಾರದಲ್ಲಿ ಈಗಾಗಲೇ ಎಲಿಮಿನೇಷನ್ ರೌಂಡ್ ಸ್ಪರ್ಧಿಗಳ ನಾಮಿನೇಷನ್ ಕೂಡ ಆಗಿದೆ. ಈ ವಾರ ಡೇಂಜರ್ ಝೋನ್ ನಲ್ಲಿ ಇರುವವರು ಯಾರು…? ಹೋಗೋದ್ಯಾರು..?

6 ನೇ ಡೇಂಜರ್ ಝೋನ್ ನಲ್ಲಿರುವ ಸ್ಪರ್ಧಿಗಳು…

ಶಮಂತ್ ಗೌಡ
ಪ್ರಶಾಂತ್ ಸಂಬರಗಿ
ದಿವ್ಯಾ ಸುರೇಶ್
ಅರವಿಂದ್
ರಾಜೀವ್
ಶುಭಾ ಪುಂಜಾ

ನಿಮ್ಮ ಪ್ರಕಾರ 6ನೇ ವಾರ ಮನೆಯಿಂದ ಹೊರ ಹೋಗುವವರು ಯಾರು , ನಿಮ್ಮ ಸಪೋರ್ಟ್ ಯಾರಿಗೆ…?
ಮೊದಲನೇ ವಾರ ಟಿಕ್ ಟಾಕ್ ಸ್ಟಾರ್ ಧನುಶ್ರೀ, 2ನೇ ವಾರ ನಿರ್ಮಲಾ , 3ನೇ ವಾರ ಗೀತಾ ಭಾರತಿ ಭಟ್ , 4ನೇ ವಾರ ಚಂದ್ರಕಲಾ ಮೋಹನ್, 5ನೇ ವಾರ ಶಂಕರ್ ಅಶ್ವತ್ ಮನೆಯಿಂದ ಹೊರಹೋಗಿದ್ಧಾರೆ. ಸದ್ಯ 6ನೇ ವಾರ ಯಾರು ಹೋಗ್ತಾರೆ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಈ ವಾರ ನಾಮಿನೇಷನ್ ಪ್ರಕ್ರಿಯಲ್ಲಿ ಬಿಗ್ ಬಾಸ್ ಕೆಲ ಬದಲಾವಣೆಗಳನ್ನ ಮಾಡಿದ್ದರು. ಸೀಕ್ರೆಟ್ ನಾಮಿನೇಷನ್ ಬದಲಾಗಿ ಓಪನ್ ನಾಮಿನೇಷನ್ ಇಡಲಾಗಿತ್ತು. ಬಿಗ್ ಬಾಸ್ ನ ಈ ಅನೌನ್ಸ್ ಮೆಂಟ್ ಇಂದ ಮನೆ ಸದಸ್ಯರು ಶಾಕ್ ಆದ್ರೂ ಇಬ್ಬಿಬ್ಬರ ಹೆಸರುಗಳನ್ನ ನಾಮಿನೇಷನ್ ಗೆ ಸೂಚಿಸಿದ್ರು.
ಮನೆಯ ಈ ವಾರದ ಕ್ಯಾಪ್ಟನ್ ಮಂಜು ರಾಜೀವ್ ರನ್ನ ನೇರವಾಗಿಯೇ ನಾಮಿನೇಟ್ ಮಾಡಿದ್ರು. ಇನ್ನೂ ನೆಟ್ಟಿಗರ ಅಭಿಪ್ರಾಯ ನೋಡಿದ್ರೆ ಈ ವಾರ ಶಮಂತ್ ಅಥವ ಪ್ರಶಾಂತ್ ಎಲಿಮಿನೇಟ್ ಆಗಬಹುದು ಎಂದೇ ಹೇಳಲಾಗ್ತಿದೆ.

BIGGBOSS 8 – ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ – ಮನೆಗೆ ಬರಲಿರುವ ಈ ಸುಂದರಿ ಯಾರು ಗೊತ್ತಾ..?

BIGGBOSS 8 – ರಘು – ಚಕ್ರವರ್ತಿ ನಡುವೆ ಬಿಗ್ ಫೈಟ್ …! ನಿವಾಗ್ಲೂ ಚಕ್ರವರ್ತಿ ಅವರೇ ಸೀಕ್ರೆಟ್ ಏಜೆಂಟಾ….?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd