BIGGBOSS 8 – ‘ಮುಂದಿನ ವಾರ ಮನೆಯಿಂದ ಆಚೆ ಹೋಗುವುದು ಮಹಿಳಾ ಸ್ಪರ್ಧಿಗಳೇ’..!

1 min read

BIGGBOSS 8 – ‘ಮುಂದಿನ ವಾರ ಮನೆಯಿಂದ ಆಚೆ ಹೋಗುವುದು ಮಹಿಳಾ ಸ್ಪರ್ಧಿಗಳೇ’..!

‘ಗಂಡಾಂತರದ ವಾಸನೆ ಬರುತ್ತಿದೆ’ ಎಂದಿದ್ದೇಕೆ ಚಕ್ರವರ್ತಿ..?

ಬೆಂಗಳೂರು : ಬಿಗ್ ಬಾಸ್ ಮನಗೆ ಮೊದಲ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ಚಕ್ರವರ್ತಿ ಮತ್ತಿರು ವೈಲ್ಡ್ ಸ್ಪರ್ಧಿಗಳ ಬಗ್ಗೆ ಶಾಕಿಂಗ್ ಸ್ಟೇಟ್ ಮೆಂಟ್ ನೀಡಿದ್ದಾರೆ. ಬಿಗ್ ಬಾಸ್ ಮನೆಗೆ ಪ್ರಿಯಾಂಕಾ ತಿಮ್ಮೇಶ್, ವೈಜಯಂತಿ ಅಡಿಗ ಎಂಟ್ರಿಯಿಂದ ಗಂಡಾಂತರದ ವಾಸನೆ ಬರುತ್ತಿದೆ ಎಂದಿದ್ದಾರೆ.

ಹೌದು.. ಬಿಗ್ ಬಾಸ್ ಕನ್ನಡ ಸೀಸನ್ 8ರ ಮನೆಯಲ್ಲಿ ಎರಡು ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಪ್ರಿಯಾಂಕಾ ತಿಮ್ಮೇಶ್ ಹಾಗೂ ವೈಜಯಂತಿ ಆಡಿಗ ಡೊಡ್ಮನೆಗೆ ಬಲಗಾಲಿಟ್ಟಿದ್ದಾರೆ. ಈ ಬಗ್ಗೆ ಸ್ಪರ್ಧಿಗಳ ನಡುವೆ ಚರ್ಚೆ ನಡೆಯುತ್ತಿದೆ. ಚಕ್ರವರ್ತಿ ಚಂದ್ರಚೂಡ್ ಈ ಬಗ್ಗೆ ಕಮೆಂಟ್ ಪಾಸ್ ಮಾಡಿದ್ದು, ಗಂಡಾಂತರದ ವಾಸನೆ ಬರುತ್ತಿದೆ ಎಂದಿದ್ದಾರೆ.

ಈಗ ಇರುವ ಸ್ಪರ್ಧಿಗಳು ಹೇಗೆ ಎನ್ನುವ ಅರಿವು ಎಲ್ಲರಿಗೂ ಇದೆ, ಇನ್ನಿಬ್ಬರು ಬಂದಿರೋದಕ್ಕೆ ಮತ್ತಷ್ಟು ಆಟ ಕಷ್ಟ ಆಗಬಹುದು ಎಂದಿದ್ದಾರೆ. ಇತ್ತ ಮುಂದಿನ ವಾರ ಎಲಿಮಿನೇಟ್ ಆಗೋದು ಮಹಿಳೆಯರೇ ಎಂದು ನಿಧಿ ಸುಬ್ಬಯ್ಯ ಹಾಗೂ ಶುಭಾ ಪುಂಜಾ ಮಾತನಾಡಿಕೊಂಡಿದ್ದಾರೆ.

BIGGBOSS 8: ಮಂಜು ಆಸೆ ಈಡೇರಿಸಿ ಬಿಗ್ ಬಾಸ್..! -ವೈಲ್ಡ್ ಕಾರ್ಡ್ ನಲ್ಲಿ ಮತ್ತಿಬ್ಬರ ಎಂಟ್ರಿ

ಅವನು ಹೇಗೆ ಸಾಯುತ್ತಾನೆ? ದಿಲ್ಲಿ -6 ರ ಕ್ಲೈಮಾಕ್ಸ್ ದೃಶ್ಯಕ್ಕೆ ಕಾರಣವಾದ ರಿಷಿ ಕಪೂರ್ ಮಾತು ನೆನಪಿಸಿಕೊಂಡ ಅಭಿಷೇಕ್

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd