BIGGBOSS 8 : ದಿವ್ಯಾ ಉರುಡುಗ ಹಲ್ಲು ಉಜ್ಜಿದ ಅರವಿಂದ್
ಬೆಂಗಳೂರು : ಬಿಗ್ ಬಾಸ್ ಶೋ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಪುರಾರಂಭಾವಗಿದೆ.. ಈ ನಡುವೆ ಈಗಾಗಲೇ ಹೊರಗಡೆ ಹೋಗಿ ಎಪಿಸಸೋಡ್ ಗಳನ್ನ ನೋಡಿ ವಾಪಸ್ ತಪ್ಪುಗಳನ್ನ ಸರಿ ಪಡಿಸಿಕೊಂಡು ಹೊಸ ಗೇಮ್ ಸ್ಟ್ರಾಟರ್ಜಿಗಳೊಂದಿಗೆ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ.. ಹಲವರಲ್ಲಿ ಬದಲಾವಣೆಗಳು ಕಾಣ್ತಿವೆ.. ಈ ನಡುವೆ ಫೈಟ್ ಗಳು ಕೂಡ ಆರಂಭವಾಗಿದೆ.. ಪರಸ್ಪರ ಭಿನ್ನಾಭಿಪ್ರಾಯಗಳು ಕಾಣುತ್ತಿವೆ.. ಆದ್ರೆ ಇಬ್ಬರು ಮಾತ್ರ ಬದಲಾಗಿಲ್ಲ.. ದಿವ್ಯಾ ಉರುಡುಗ – ಅರವಿಂದ್ ನಡುವಿನ ಕೆಮಿಸ್ಟ್ರಿ ಮಾತ್ರ ಮೊದಲ ಇನ್ನಿಂಗ್ಸ್ ಗಿಂತಲೂ ತುಸು ಹೆಚ್ಚಾಗಿಯೇ ಕಾಣಿಸುತ್ತಿದೆ.. ಸದಾ ಒಟ್ಟಾಗಿ ಕಾಣಿಸಿಕೊಳ್ಳುತ್ತಾ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಾ , ಪರಸ್ಪಾರ ಧೈರ್ಯ ತುಂಬುತ್ತಾ ಸಮಾಧಾನ ಮಾಡುತ್ತಾ ಇಬ್ಬರೂ ಒಟ್ಟಿಗೆ ಇರುತ್ತಾರೆ.. ಈ ಜೋಡಿ ಸದಾ ಲೈಮ್ ಲೈಟ್ ನಲ್ಲಿರುತ್ತೆ.. ಅಲ್ಲದೇ ಇವರಿಬ್ಬರಿಗೆ ಅಭಿಮಾನಿಗಳು ಸಹ ಇದ್ದಾರೆ.
“ತೆಲುಗು ಸಿನಿಮಾ ಹೀರೋಗಳಿಗೆ ಬುದ್ಧಿ ಇಲ್ಲ” : ಕೋಟಾ ಶ್ರೀನಿವಾಸ್ ರಾವ್
ಇತ್ತೀಚೆಗೆ ಬಿಗ್ ಬಾಸ್ ‘ಹೀಗೂ ಅಂಟೆ’ ಎಂಬ ಟಾಸ್ಕ್‌ನನ್ನು ನೀಡಿದ್ದರು. ಈ ಟಾಸ್ಟ್ ನಲ್ಲಿ ಎರಡು ತಂಡದ ಒಬ್ಬೊಬ್ಬ ಸದಸ್ಯರು ಬಿಗ್‍ಬಾಸ್ ನೀಡುವ ಜಾಕೆಟ್ ತೊಡಬೇಕು ಹಾಗೂ ಎದುರಾಳಿ ತಂಡದವರು ಆ ಜಾಕೆಟ್‍ಗೆ ಸ್ಟಾರ್ ಒಂದನ್ನು ಅಂಟಿಸಬೇಕು ಎಂದು ಸೂಚಿಸಿದ್ದರು. ಆದ್ರೆ ಈ ಟಾಸ್ಕ್ ವೇಳೆ ದಿವ್ಯಾ ಉರುಡುಗ ಗಾಯಗೊಂಡಿದ್ದರು. ದಿವ್ಯಾ ಉರುಡುಗ ಕೈಗೆ ಪೆಟ್ಟಾಗಿದ್ದಕ್ಕೆ ಅರವಿಂದ್ ಕೆ.ಪಿ ಬೇಸರಗೊಂಡಿದ್ದಾರೆ. ಆದರೆ ದಿವ್ಯಾ ಅವರಿಗೆ ಸಮಾಧಾನ ಮಾಡುತ್ತಲೇ ಇರುವ ಅರವಿಂದ್ ದಿವ್ಯಾ ಅವರನ್ನು ಕೇರ್ ಮಾಡುತ್ತಾ ಅಭಿಮಾನಿಗಳ ಮನಗೆದ್ದಿದ್ದಾರೆ.
ದರ್ಶನ್ ಬಹಳ ಶಕ್ತಿಯುತರು : ನಿಖಿಲ್ ಕುಮಾರಸ್ವಾಮಿ
ದಿವ್ಯಾ ಕೈಗೆ ಪೆಟ್ಟಾಗಿರುವುದರಿಂದ ಅವರಿಗೆ ಬೇಕಾಗಿರುವ ಸಹಾಯವನ್ನು ಅರವಿಂದ್ ಅವರು ಮಾಡುತ್ತಿದ್ದಾರೆ. ದಿವ್ಯಾ ಹಲ್ಲುಜ್ಜಲು ಕಷ್ಟ ಪಡುತ್ತಿದ್ದರು. ಇದನ್ನು ಗಮನಿಸಿದ ಅರವಿಂದ್ ನಾನು ಉಜ್ಜುತ್ತೇನೆ ಎಂದು ದಿವ್ಯಾ ಕೈಯಲ್ಲಿರುವ ಬ್ರೆಷ್ ತೆಗೆದುಕೊಂಡು ದಿವ್ಯಾ ಅವರ ಹಲ್ಲನ್ನು ಉಜ್ಜಿದ್ದಾರೆ. ದಿವ್ಯಾ ನಗುತ್ತಾ ಬೇಡಾ ನಾನೇ ಉಜ್ಜಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಈ ಕ್ಯೂಟ್ ಮೈಮೆಂಟ್ ನೋಡಿರುವ ಶುಭಾ ಅರವಿಂದ್ ದಿವ್ಯಾಳನ್ನು ಎಷ್ಟೊಂದು ಕೇರ್ ಮಾಡುತ್ತಾನೇ ಅಲ್ವಾ ಎಂದು ಮಂಜು ಬಳಿ ಹೇಳಿದ್ದಾರೆ. ಇವತ್ತು ನೀನು ತಿಂಡಿ ತಿಂದು ಮಾತ್ರೆ ತೆಗೆದುಕೊಂಡ್ರೆ ನೋವು ಕಡಿಮೆಯಾಗುತ್ತದೆ.
ಕೈ ಮೇಲೆ ಇಟ್ಟಕೊಂಡು ಓಡಾಡು ನೋವು ಕಡಿಮೆಯಾಗುತ್ತದೆ ಎಂದು ಹೇಳುತ್ತಾ ಸಮಾಧಾನ ಮಾಡಿದ್ದಾರೆ. ನೋವಲ್ಲಿ ಇರುವ ದಿವ್ಯಾ ಅವರಿಗೆ ಅರವಿಂದ್ ಸಖತ್ ಕ್ಯೂಟ್ ಆಗಿ ದೈರ್ಯವನ್ನು ಹೇಳುವ ಕೆಲಸ ಮಾಡಿದ್ದಾರೆ. ನಿನ್ನೆ ದಿವ್ಯಾಗೆ ಗಾಯವಾದಾಗ ಅರವಿಂದ್ ತಬ್ಬಿಕೊಂಡು ನಿಟ್ಟುಸಿರು ಬಿಟ್ಟು, ದಿವ್ಯಾ ಉರುಡುಗರನ್ನು ಸಮಾಧಾನ ಪಡಿಸಿದ್ದರು. ಅಲ್ಲದೇ ದಿವ್ಯಾ ನನಗೆ ಹೀಗೆ ಪೆಟ್ಟಾಗಿದಕ್ಕೆ ಅತ್ರಾ ಎಂದು ಕೇಳುತ್ತಾ ಸಮಾಧಾನ ಮಾಡಿದ್ದರು.