BIGGBOSS 8 : ಬೆಸ್ಟ್ ಪರ್ಫಾರ್ಮರ್ ಆಫ್ ದ ವೀಕ್ ಟೈಟಲ್ ಪಡೆದ ವಿಶ್ವನಾಥ್..!
1 min read
BIGGBOSS 8 : ಬೆಸ್ಟ್ ಪರ್ಫಾರ್ಮರ್ ಆಫ್ ದ ವೀಕ್ ಟೈಟಲ್ ಪಡೆದ ವಿಶ್ವನಾಥ್..!
ಬಿಗ್ ಬಾಸ್ ಕನ್ನಡ 8 ನೇ ಆವೃತ್ತಿಯಲ್ಲಿ ಮನೆಯ ಕಿರಿಯ ಸದಸ್ಯನಾಗಿರುವ ಗಾಯಕ ವಿಶ್ವನಾಥ್ ಹಾವೇರಿ ಈ ಬಾರಿ ಅಂದ್ರೆ 3ನೇ ವಾರದ ಅತ್ಯುತ್ತಮ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಉಪ್ಪಿಗೆ ನಾಯಕಿಯಾಗಲಿದ್ದಾರೆ ಕ್ಯೂಟ್ ಬ್ಯೂಟಿ ಹರಿಪ್ರಿಯಾ..!
ವಾರದ ಬೆಸ್ಟ್ ಫರ್ಫಾರ್ಮರ್ ಆಫ್ ವೀಕ್ ಟೈಟಲ್ ತಮ್ಮದಾಗಿಸಿಕೊಂಡಿದ್ದಾರೆ ವಿಶ್ವನಾಥ್ ಹಾವೇರಿ. ಕ್ಯಾಪ್ಟನ್ ಅರವಿಂದ್ ಅವರು ವಿಶ್ವ ಅವರಿಗೆ ಮೆಡಲ್ ನೀಡಿ ವಾರದ ಅತ್ಯುತ್ತಮ ಆಟಗಾರ ಎಂದು ಘೋಷಣೆ ಮಕಾಡಿದರು.
ವಾರದಲ್ಲಿ ಎಲ್ಲಾ ಟಾಸ್ಕ್ ಗಳಲ್ಲೂ ವಿಶ್ವ ಅವರ ಅತ್ಯುತ್ತಮ ಪ್ರದರ್ಶನವನ್ನ ಗಮನಿಸಿ ಮನೆಯ ಎಲ್ಲಾ ಸದಸ್ಯರು ವಿಶ್ವನಾಥ್ ಹೆಸರನ್ನ ಸೂಚಿಸಿದ ಹಿನ್ನೆಲೆ ಅವರಿಗೆ ಬೆಸ್ಟ್ ಪರ್ಫಾರ್ಮರ್ ಟೈಟಲ್ ಕೊಡಲಾಯ್ತು.
ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಶರತ್ ಕಮಾಲ್ – ಮಾನಿಕಾ ಬಾತ್ರ
BIGGBOSS 8 : ದೊಡ್ಮನೆಯಲ್ಲಿ ಟ್ಯಾಲೆಂಟ್ ಗಳ ಅನಾವರಣ..!
‘ಪೊಗರಿ’ನಿಂದ ಅಬ್ಬರಿಸಿ ‘ದುಬಾರಿ’ಯಾಗಿರುವ ನಂದ ಕಿಶೋರ್ ‘ಭಜರಂಗಿ’ ಜೊತೆ ಹೊಸ ಸಿನಿಮಾ..!