ಸಿಂದಗಿ ಎಲೆಕ್ಷನ್ನಲ್ಲಿ ಗೆದ್ದು ಬೀಗಿದ ಬಿಜೆಪಿ

1 min read

ಸಿಂದಗಿ ಎಲೆಕ್ಷನ್ನಲ್ಲಿ ಗೆದ್ದು ಬೀಗಿದ ಬಿಜೆಪಿ

ಸಿಂದಗಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ್ ಭೂಸನೂರ 31,185 ಮತಗಳ ಅಂತರದಿಂದ ಭರ್ಜರಿಯಾಗಿ ಗೆದ್ದಿದ್ದಾರೆ.

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 22 ನೇ ಸುತ್ತಿನಲ್ಲಿ 92,581 ಮತಗಳನ್ನು ಪಡೆದರೆ, ಕಾಂಗ್ರೆಸ್​ನ ಅಶೋಕ ಮನಗೂಳಿ 61,735 ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 4,248 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ 30,846  ಮುನ್ನಡೆಯಲ್ಲಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ನಡೆದ ಮೊದಲ ಎಲೆಕ್ಷನ್ ಇದಾಗಿದ್ದೂ, ಅರ್ಧ ಹಾದಿಯನ್ನ ಮುಖ್ಯಮಂತ್ರಿಗಳು ಸರಾಗವಾಗಿ ಸಾಗಿದ್ದಾರೆ.

ಗೆದ್ದು ಬೀಗಿದ ಲಕ್ಷ್ಮಣ ಸವದಿ

ಸಿಂದಗಿ ಎಲೆಕ್ಷನ್ ನ ಉಸ್ತುವಾರಿ ವಹಿಸಿಕೊಂಡಿದ್ದ ಲಕ್ಷ್ಮಣ ಸವದಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರನ್ನ ಗೆಲ್ಲಲಿಸುವ ಮೂಲಕ  ಉಪ ಚುನಾವಣಾ ಅಖಾಡದಲ್ಲಿ ಮತ್ತೊಮ್ಮೆ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ.

Lakshman Sawadi

Boss is back ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಯುವರಾಜ್ ಸಿಂಗ್

ನವಂಬರ್ 8 ರಿಂದ  ಅಂಗನವಾಡಿ ಕೇಂದ್ರಗಳು ಆರಂಭ

ಕಂಠೀರವ ಸ್ಟುಡಿಯೋದತ್ತ ಅಪ್ಪು ಅಭಿಮಾನಿಗಳ ದಂಡು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd