Boss is back ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಯುವರಾಜ್ ಸಿಂಗ್

1 min read

Boss is back ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಯುವರಾಜ್ ಸಿಂಗ್

ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಭಾರತ ತಂಡದ ಸ್ಪೋಟಕ ಆಟಗಾರ, 2011 ರಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ, ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದರೆ.  ರಿಟೈರ್ ಮೆಂಟ್ ಗೆ ರಿಟಯರ್ಮೆಂಟ್ ಕೊಟ್ಟು ಮತ್ತೆ ಬ್ಯಾಟ್ ಬೀಸಲಿದ್ದಾರೆ. 2022 ರ ಫೆಬ್ರವರಿಯಲ್ಲಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

“ದೇವರು ನಿಮ್ಮ ಭವಿಷ್ಯವನ್ನ ನಿರ್ಧರಿಸುತ್ತಾನೆ  ಜನರ ಅಭಿಪ್ರಾಯದ ಮೇರೆಗೆ  ನಾನು ಫೆಬ್ರವರಿಯಲ್ಲಿ ಮೈದಾನಕ್ಕೆ ಮರಳಲಿದ್ದೇನೆ. ನಿಮ್ಮ ಪ್ರೀತಿ ಮತ್ತು  ಶುಭಾಶಯಗಳಿಗೆ ಧನ್ಯವಾದಗಳು ಭಾರತವನ್ನ ಬೆಂಬಲಿಸುತ್ತ ಇರಿ. ನಿಜವಾದ ಅಭಿಮಾನಿ ಕಠಿಣ ಸಮಯದಲ್ಲಿಯೂ ತಂಡಕ್ಕೆ ಬೆಂಬಲ ತೋರಿಸುತ್ತಾನೆ ” ಎಂದು ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ. ಯುವರಾಜ್ ಸಿಂಗ್ ಕಂಬ್ಯಾಕ್ ಮಾಡುತ್ತಿರುವ ಸುದ್ದಿಯನ್ನ ಕೇಳಿ ಅಭಿಮಾನಿಗಳು ಸಂತಸಗೊಂಡಿದ್ದಾರೆ..

 

T20 World Cup | ಇಂಗ್ಲೆಂಡ್ ಗೆ ಸೆಮಿಫೈನಲ್ ಸ್ಥಾನ ಫಿಕ್ಸ್

T 20 World Cup | ಸೋಲದ ಪಾಕಿಸ್ತಾನಕ್ಕೆ ನಮಿಬಿಯಾ ಸವಾಲು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd