ಕೊಡಗು : ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಭೆ
ಕೊಡಗು : ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕು ಉದ್ಘಾಟನೆ ಸಂದರ್ಭದಲ್ಲಿ ಕೈ – ಕಮಲ ಕಾರ್ಯಪಕರ್ತರ ನಡುವೆ ಘರ್ಷಣೆ ಉಮಟಾಗಿದೆ. ಗಲಭೆಯಲ್ಲಿ ಬಿಜೆಪಿ ,ಕಾಂಗ್ರೆಸ್ ಕಾರರ್ಯತರ್ತರ ನಡುವೆ ನೂಕಾಟ ತಳ್ಳಾಟ ನಡೆದಿದೆ..
ಸಚಿವ ಆರ್.ಅಶೋಕ್ ಎದುರು ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ಕಿತ್ತಾಡಿಕೊಂಡಿದ್ದಾರೆ. ತಾಲೂಕು ಹೋರಾಟ ಸಮಿತಿಯನ್ನು ಕರೆದಿಲ್ಲ ಎಂದು ಕೂಗಿಕಾರ್ಯಕರ್ತರು ಹೊರಹಾಕಿದ್ದಾರೆ. ಕಾರ್ಯಕ್ರಮದಲ್ಲಿ ಪರ ವಿರೋಧ ಕೂಗು ಕೇಳಿಬಂದಿದೆ..
ಇನ್ನೂ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಕೆ.ಪಿ.ಚಂದ್ರಕಲಾ ಮದ್ಯಪ್ರವೇಶ ಮಾಡಿದ್ದು, ನಂತರ ವೇದಿಕೆ ಎದುರು ಹೋರಾಟ ಸಮಿತಿಯು ಜಮಾಯಿಸಿದೆ.. ಈ ವೇಳೆ ಉಭಯ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.. ಇನ್ನೂ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣಗೊಳಿಸಿದ್ದಾರೆ.. ಬಳಿಕ ಕಾಂಗ್ರೆಸ್ ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದಿದ್ದಾರೆ.
ಭ್ರಷ್ಟಾಚಾರ ಕುಟುಂಬಶಾಯಿ ವಿರುದ್ದ ನನ್ನ ಹೋರಾಟ ನಿಲ್ಲಿಸಲ್ಲ – ಯತ್ನಾಳ್
ಸಿದ್ದರಾಮಯ್ಯ ಡಿಕೆಶಿ ವಿಜಯೇಂದ್ರ ಜೊತೆ ಅಡ್ಜೆಸ್ಟ್ ಆಗಿದ್ದಾರೆ – ಯತ್ನಾಳ್
ಸಿಎಂ ಬಿಎಸ್ ವೈ ಗೆ ಫೈಲ್ ಗೆ ಸಹಿ ಹಾಕುವ ಶಕ್ತಿಯೂ ಇಲ್ಲ – ಯತ್ನಾಳ್