ಬಾಲಿವುಡ್ ನ ಖ್ಯಾತ ನಿರ್ಮಾಪಕ ಫಿಜಾ ಖ್ಯಾತಿಯ ಪ್ರದೀಪ್ ಗುಹಾ ನಿಧನ
ಬಾಲಿವುಡ್ ಸ್ಟಾರ್ ನಿರ್ಮಾಪಕ ಪ್ರದೀಪ್ ಗುಹಾ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ. ಹೃತಿಕ್ ರೋಷನ್ ಮತ್ತು ಕರಿಷ್ಮಾ ಕಪೂರ್ ಅಭಿನಯದ ಫಿಜಾ ಸಿನಿಮಾ ಖ್ಯಾತಿಯ ನಿರ್ಮಪಕ ಹಾಗೂ ಟೈಮ್ಸ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರಾಶಗಿದ್ದ ಪ್ರದೀಪ್ ಗುಹಾ ಅವರ ಅಗಲಿಕೆಗೆ ಬಾಲಿವುಡ್ ಮಂದಿ ಸಂತಾಪ ಸೂಚಿಸುತ್ತಿದ್ದಾರೆ.
ಪ್ರದೀಪ್ ಗುಹಾ ಪಿತ್ತಜನಕಾಂಗದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಳೆದ ಹಲವು ದಿನಗಳಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 21ರಂದು ಕೊನೆಯುಸಿರೆಳೆದಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಜನ್ಮದಿನ : ಹೊಸ ಸಿನಿಮಾ ಟೈಟಲ್ ಲಾಂಚ್
ಚಿತ್ರಮಂದಿಗಳ ಮಾಲೀಕರಿಂದ ನಾನಿ ಸಿನಿಮಾಗಳಿಗೆ ಬಹಹಿಷ್ಕಾರ..! ಕಾರಣವೇನು..?