“ನಿಕ್ ಜೊತೆ ಪ್ರಿಯಾಂಕಾ ಡಿವೋರ್ಸ್ , ಕಂಗನಾಗೆ ಮದುವೆ ಯೋಗವೇ ಇಲ್ಲ,  ಕರೀನಾ ಮಕ್ಕಳಿಗೆ  ಒಳ್ಳೆಯ ಭವಿಷ್ಯ ಇಲ್ಲ”…!

1 min read

“ನಿಕ್ ಜೊತೆ ಪ್ರಿಯಾಂಕಾ ಡಿವೋರ್ಸ್ , ಕಂಗನಾಗೆ ಮದುವೆ ಯೋಗವೇ ಇಲ್ಲ,  ಕರೀನಾ ಮಕ್ಕಳಿಗೆ  ಒಳ್ಳೆಯ ಭವಿಷ್ಯ ಇಲ್ಲ”…!

ವಿಮರ್ಷಕ ಕಮಲ್ ಆರ್ ಕಾನ್ ಅವರು ಇತ್ತೀಚಿನ ದಿನಗಳಲ್ಲಿ ಕೇವಲ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ.. ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಜೊತೆಗೆ ಕಿರಿಕ್ ಮಾಡಿಕೊಂಡು ಅವರ ಕೆರಿಯರ್ ನಾಶ ಮಾಡೋದಾಗಿ ಪ್ರತಿಜ್ಞೆ ಮಾಡಿ ಸುದ್ದಿಯಲ್ಲಿದ್ದ ಕಮಲ್ ಆರ್ ಖಾನ್ ಇದೀಗ ಬಾಲಿವುಡ್ ನ ದೀವಾಗಳಾಗಿರುವ ಮೂವರು ಸ್ಟಾರ್ ನಟಿಯರ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದಿದ್ಧಾರೆ.

ಹಾಲಿವಡು್ ಮತ್ತು ಬಾಲಿವುಡ್ ನಲ್ಲಿ ಸಕ್ರಿಯವಾಗಿರುವ ಪ್ರಿಯಾಂಕಾ ಸದ್ಯ ಅಮೆರಿಕಾದಲ್ಲಿ ಪತಿ ನಿಕ್ ಜೊತೆಗೆ ವಾಸವಾಗಿದ್ದಾರೆ. ಆದ್ರೆ ಮುಂದಿನ 10 ವರ್ಷಗಳಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿ  ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ಬಾಲಿವುಡ್ ನ ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ಮದುವೆಯೇ ಆಗಲ್ಲ ಎಂದು ಹೇಳಿ ಆಶ್ಚರ್ಯ ಮೂಡಿಸಿದ್ದಾರೆ. ಅಷ್ಟೇ ಅಲ್ಲ ಬಾಲಿವುಡ್ ನ ಬೇಬೋ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ದಂಪತಿಯ  ಮಕ್ಕಳಿಗೆ ಒಳ್ಳೆಯ ಭವಿಷ್ಯವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನಿಡಿ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಮಲ್ ಗೆ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯುವಂತೆ ನೆಟ್ಟಿಗರು ಎಚ್ಚರಿಕೆ ನೀಡುತ್ತಿದ್ದಾರೆ. ಅಂದ್ಹಾಗೆ ಸಲ್ಲುಗೆ ಎಚ್ಚರಿಕೆ ನಿಡಿದ ನಂತರ ನೆಟ್ಟಿಗರಿಂದ ಎಚ್ಚರಿಕೆಯ ಕಮೆಂಟ್ ಗಳು ಬಂದ ನಂತರ ಕಮಲ್ ತಮ್ಮ ಟ್ವಿಟ್ಟರ್ ಕಾತೆ ಲಾಕ್ ಮಾಡಿದ್ದರು. ಇದೀಗ ಮತ್ತೆ ಅನ್ ಲಾಕ್ ಮಾಡಿದ ಬೆನ್ನಲ್ಲೇ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಹ್ಯಾಟ್ರಿಕ್ ಹೀರೋ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಸಿನಿತಾರೆಯರು

ಖಾಸಗಿ ವಾಹಿನಿಯಿಂದ  ರಕ್ಷಿತ್ ಶೆಟ್ಟಿ ತೇಜೋವಧೆ :  ಸಿಂಪಲ್ ಸ್ಟಾರ್  ಪ್ರತಿಕ್ರಿಯೆ

BIGGBOSS 8 : ಎರಡನೇ ಇನ್ನಿಂಗ್ಸ್ – ದೊಡ್ಮನೆಯಿಂದ ಹೊರನಡೆದ 2ನೇ ಸ್ಪರ್ಧಿ ರಘು  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd