ಮಾಸ್ಕ್ ಕಡ್ಡಾಯವಲ್ಲ, ಕೋವಿಡ್ ನಿರ್ಬಂಧಗಳನ್ನ ತೆಗೆದ ಬ್ರಿಟನ್  

1 min read

 

ಮಾಸ್ಕ್ ಕಡ್ಡಾಯವಲ್ಲ, ಕೋವಿಡ್ ನಿರ್ಬಂಧಗಳನ್ನ ತೆಗೆದ ಬ್ರಿಟನ್

ಕೊರೊನಾ ಮತ್ತು ಒಮಿಕ್ರಾನ ಪ್ರಕರಣಗಳು ಕಡಿಮೆಯಾಗಿರುವ ಹಿನ್ನಲೆಯಲ್ಲಿ ಕಡ್ಡಾಯ ಮಾಸ್ಕ್ ಧರಿಸುವುದದು ಸೇರಿದಂತೆ  ಎಲ್ಲಾ ರೀತಿಯಾ ಕೋವಿಡ್ ನಿರ್ಬಂಧಗಳನ್ನ ವಾಪಸ್ ಪಡೆಯುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಘೋಷಣೆ ಮಾಡಿದ್ದಾರೆ.

ನಮ್ಮ  ವಿಜ್ಞಾನಿಗಳು ದೇಶದಲ್ಲಿ ಒಮಿಕ್ರಾನ್ ಉತ್ತುಂಗಕ್ಕೇರಿದೆ ಎಂದು ತಿಳಿಸಿದ್ದಾರೆ, ಹಾಗಾಗಿ ಇನ್ನು ಮುಂದೆ ಜನರಿಗೆ ಕೋವಿಡ್ ನಿರ್ಬಂಧಗಳಿಂದ ಸಡಿಲಿಕೆ ನೀಡುವುದಾಗಿ ತಿಳಿಸಿದ್ದಾರೆ. ಇನ್ನುಮುಂದೆ ಜನರಿಗೆ ವರ್ಕ್ ಫ್ರಮ್ ಹೋಮ್ ಮಾಡಲು ಸೂಚಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಸೋಂಕಿನಿಂದ ಸಂಪೂರ್ಣ ಯಶಸ್ಸು ಗಳಿಸಲು ಯೂರೋಪ್ ನಲ್ಲೆ ಬ್ರಿಟನ್ ಅತೀ ವೇಗವಾಗಿ ಕೆಲಸ ಮಾಡುತ್ತಿದೆ ಎಂದು  ಜಾನ್ಸನ್ ತಿಳಿಸಿದ್ದಾರೆ. ಒಮಿಕ್ರಾನ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ  ಇಳಿಕೆಯಾಗಿದೆ ಹಾಗಾಗಿ ಕೋವಿಡ್ ನಿಬಂಧಗಳನ್ನ  ತೆಗೆದು ಹಾಕಿದ್ದು  ಈ ಆದೇಶ ಗುರುವಾರದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಯಶಸ್ವಿ ಪರೀಕ್ಷೆ…

ಚೀನಾ ಸೈನಿಕರಿಂದ  17 ವರ್ಷದ ಭಾರತೀಯ ಬಾಲಕ ಅಪಹರಣ

‘ಆಜಾದಿ ಕೆ ಅಮೃತ್ ಮಹೋತ್ಸವ್’ ಕಾರ್ಯಕ್ರಮ ಉದ್ಘಾಟಿಸಿದ ಮೋದಿ…

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd