ADVERTISEMENT

ಮನರಂಜನೆ

ಟಿಕ್ ಟಾಕ್ ನಲ್ಲಿ ರಾಕಿಭಾಯ್ ಹವಾ ; ಕೆಜಿಎಫ್ ಎದುರು ಬಾಹು”ಬಲಿ”…

ಟಿಕ್ ಟಾಕ್ ನಲ್ಲಿ ರಾಕಿಭಾಯ್ ಹವಾ ; ಕೆಜಿಎಫ್ ಎದುರು ಬಾಹು”ಬಲಿ”…

ಟಿಕ್ ಟಾಕ್ ಸದ್ಯ ವಿಶ್ವದಾದ್ಯಂತ ಎಲ್ಲರಿಗೂ ಮೋಡಿ ಮಾಡಿರುವ ಆಪ್. 6 ವರ್ಷದ ಮಕ್ಕಳಿಂದ 60 ವರ್ಷದ ವೃದ್ಧರ ವರೆಗೂ ಈ ಆಪ್ ಅನ್ನು ಬಳಕೆ ಮಾಡುತ್ತಿದ್ದಾರೆ....

ಯಶ್ ಗಾಗಿ ಕಥೆ ರೆಡಿ ಮಾಡ್ತಿದ್ದಾರೆ “ಮಫ್ತಿ” ನಿರ್ದೇಶಕ…

ಯಶ್ ಗಾಗಿ ಕಥೆ ರೆಡಿ ಮಾಡ್ತಿದ್ದಾರೆ “ಮಫ್ತಿ” ನಿರ್ದೇಶಕ…

ಕೆಜಿಎಫ್-2 ಸಿನಿಮಾದ ನಂತ್ರ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಯಾವುದು...? ಎಂಬ ಪ್ರಶ್ನೆ ರಾಕಿಭಾಯ್ ಅಭಿಮಾನಿಗಳಲ್ಲಿ ಗಿರಕಿ ಹೊಡೆಯುತ್ತಿದೆ. ಸದ್ಯ ಯಶ್ ಕೆಜಿಎಫ್-2 ಸಿನಿಮಾದ...

ರೌದ್ರ, ರಣ, ರುಧಿರ.. ಎಂದು ಬಂದ “ಆರ್‌ಆರ್‌ಆರ್”!

ಮುಂದಿನ ವರ್ಷ ಜನವರಿಗೂ ರಿಲೀಸ್ ಆಗಲ್ಲ “ಆರ್ ಆರ್ ಆರ್”…

ಸಿನಿಮಾ ಮಾಂತ್ರಿಕ, ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ, ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಆರ್ ಆರ್ ಆರ್. ಈ ಸಿನಿಮಾಗಾಗಿ ಸಿನಿರಸಿಕರು ತುದಿಗಾಲಿನಲ್ಲಿ...

ನೇರವಾಗಿ ಡಿಜಿಟಲ್‍ಗೆ: ಏಳು ಅತ್ಯಂತ ನಿರೀಕ್ಷಿತ ಭಾರತೀಯ ಚಲನಚಿತ್ರಗಳನ್ನು ಜಾಗತಿಕವಾಗಿ ಪ್ರೀಮಿಯರ್ ಮಾಡಲಿರುವ ಅಮೆಜಾನ್ ಪ್ರೈಮ್ ವೀಡಿಯೋ…

ನೇರವಾಗಿ ಡಿಜಿಟಲ್‍ಗೆ: ಏಳು ಅತ್ಯಂತ ನಿರೀಕ್ಷಿತ ಭಾರತೀಯ ಚಲನಚಿತ್ರಗಳನ್ನು ಜಾಗತಿಕವಾಗಿ ಪ್ರೀಮಿಯರ್ ಮಾಡಲಿರುವ ಅಮೆಜಾನ್ ಪ್ರೈಮ್ ವೀಡಿಯೋ…

ಅಮಿತಾಭ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ನಟನೆಯ ಶೂಜಿತ್ ಸಿರ್ಕಾರ್ ಅವರ ಗುಲಾಬೊ ಸಿತಾಬೊ; ವಿದ್ಯಾಬಾಲನ್ ನಾಯಕಿಯಾಗಿ ನಟಿಸಿರುವ ಶಕುಂತಲಾ ದೇವಿ, ಆರ್. ಜ್ಯೋತಿಕಾ ನಟನೆಯ ಪೆÇನ್‍ಮಗಳ್...

ಗ್ರಾಮಕ್ಕೆ ಹೀರೋ ಚಿ ವಾಡಿ ಹೆಸರಿಟ್ಟು ನಟ ಇರ್ಫಾನ್ ಖಾನ್ ಗೆ ಗ್ರಾಮಸ್ಥರ ಗೌರವ…

ಮುಂಬೈ, ಮೇ 15 : ಮಹಾರಾಷ್ಟ್ರದ ಗ್ರಾಮವೊಂದಕ್ಕೆ ಹೀರೋ ಚಿ ವಾಡಿ ಎಂದ ಹೆಸರಿಡುವ ಮೂಲಕ ಇರ್ಫಾನ್ ಖಾನ್ ಅವರಿಗೆ ಗೌರವ ಸಲ್ಲಿಸಿದ್ದಾರೆ.ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಗ್ರಾಮಸ್ಥರು...

ಎ.ಆರ್.ರೆಹಮಾನ್ ರ ಹಾಡಿಗೆ ಕೆವಿನ್ ಪೀಟರ್ಸನ್ ಮಸ್ತ್ ಡ್ಯಾನ್ಸ್…

ಎ.ಆರ್.ರೆಹಮಾನ್ ರ ಹಾಡಿಗೆ ಕೆವಿನ್ ಪೀಟರ್ಸನ್ ಮಸ್ತ್ ಡ್ಯಾನ್ಸ್…

ಕೊರೊನಾ ಲಾಕ್ ಡೌನ್ ಹಿನ್ನೆಲೆ ಮನೆಯಲ್ಲೇ ಉಳಿದುಕೊಂಡಿರುವ ಕ್ರಿಕೆಟರ್ ಗಳು ಟೈಮ್ ಪಾಸ್ ಮಾಡೋಕೆ ಸೋಷಿಯಲ್ ಮೀಡಿಯಾಗಳ ಮೊರೆ ಹೋಗಿದ್ದಾರೆ. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ,...

ಸ್ಯಾಂಡಲ್ ವುಡ್ ನಲ್ಲಿ ‘ಮೀಟೂ’ ಕಥೆ ಹೇಳಲಿದ್ದಾರೆ ರಾಗಿಣಿ…

ಸ್ಯಾಂಡಲ್ ವುಡ್ ನಲ್ಲಿ ‘ಮೀಟೂ’ ಕಥೆ ಹೇಳಲಿದ್ದಾರೆ ರಾಗಿಣಿ…

ಬೆಂಗಳೂರು : ಶರಣ್ ಜೊತೆಗಿನ ಅಧ್ಯಕ್ಷ ಇನ್ ಅಮೆರಿಕಾ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ತುಪ್ಪದ ಬೆಡಗಿ ರಾಗಿಣಿ ಮೀಟೂ ಕಥೆ ಹೇಳಲು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ರಂಗಕರ್ಮಿ,...

ವಿಶೇಷಚೇತನ ಅಭಿಮಾನಿ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ ಪುನೀತ್ ರಾಜ್ ಕುಮಾರ್…

ವಿಶೇಷಚೇತನ ಅಭಿಮಾನಿ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ ಪುನೀತ್ ರಾಜ್ ಕುಮಾರ್…

ಅಭಿಮಾನಿಗಳೇ ನಮ್ಮ ದೇವರು ಎನ್ನುವ ದೊಡ್ಮನೆ ಹುಡ್ಗ ಪುನೀತ್ ರಾಜ್ ಕುಮಾರ್ ಇಂದು ವಿದೇಶದ ವಿಶೇಷಚೇತನ ಪುಟ್ಟ ಅಭಿಮಾನಿ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಫಿಲಡೆಲ್ಫಿಯಾದಲ್ಲಿ...

Page 658 of 660 1 657 658 659 660

FOLLOW US