ADVERTISEMENT

ಮನರಂಜನೆ

ಟಿಕ್ ಟಾಕ್ ನಲ್ಲಿ ಹವಾ ಎಬ್ಬಿಸ್ತಿದ್ದಾಳೆ ಐಶ್ವರ್ಯಾ ರೈ ಜೆರಾಕ್ಸ್ ಕಾಪಿ!

ಟಿಕ್ ಟಾಕ್ ನಲ್ಲಿ ಹವಾ ಎಬ್ಬಿಸ್ತಿದ್ದಾಳೆ ಐಶ್ವರ್ಯಾ ರೈ ಜೆರಾಕ್ಸ್ ಕಾಪಿ!

ನವದೆಹಲಿ : ಟಿಕ್ ಟಾಕ್ ಬಂದ ಮೇಲೆ ಜನಪ್ರಿಯ ನಟ-ನಟಿಯರಂತೆ ಇರುವ ಅದೆಷ್ಟೋ ಯುವಕ ಯುವತಿಯರು ಕಾಣಸಿಗುತ್ತಿದ್ದಾರೆ. ಅದರಂತೆ ಇದೀಗ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಬಚ್ಚನ್...

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಿನಿಮಾದಲ್ಲಿ ‘ಬಾದ್ ಷಾ’…

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಿನಿಮಾದಲ್ಲಿ ‘ಬಾದ್ ಷಾ’…

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಠ' ಸಿನಿಮಾದ ಪೋಸ್ಟರ್ ಈಗಷ್ಟೆ ಬಿಡುಗಡೆ ಆಗಿದೆ. ಸದ್ಯ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲವಾದರೂ...

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ; ‘777 ಚಾರ್ಲಿ’ ಸಿನಿಮಾದ ವಿಡಿಯೋ ತುಣಕು ರಿಲೀಸ್…

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ; ‘777 ಚಾರ್ಲಿ’ ಸಿನಿಮಾದ ವಿಡಿಯೋ ತುಣಕು ರಿಲೀಸ್…

ಬೆಂಗಳೂರು : ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಳ ಮೇಲೆ ಸರ್ಪ್ರೈಸ್ ಬರುತ್ತಿವೆ. ಒಂದೆಡೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ...

ಸರಳವಾಗಿ ಬರ್ತ್ ಡೇ ಆಚರಿಸಿಕೊಂಡ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ…

ಸರಳವಾಗಿ ಬರ್ತ್ ಡೇ ಆಚರಿಸಿಕೊಂಡ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ…

ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಹೇಳುತ್ತಾ ಚಂದನವನದಲ್ಲಿ ಭರವಸೆಯ ನಟರಾಗಿ ಬೆಳೆದು, ಉಳಿದವರು ಕಂಡಂತೆ ಕಿರಿಕ್ ಪಾರ್ಟಿ ಮಾಡಿ ಅವನೇ ಶ್ರೀಮನ್ನಾರಾಯಣ ಎಂದು ದೇಶದ ಮಟ್ಟದಲ್ಲಿ ಗುರುತಿಸಿಕೊಂಡ...

ಕೊರೋನಾಗೆ ಬಾಲಿವುಡ್ ಹಿರಿಯ ನಿರ್ಮಾಪಕ ಅನಿಲ್ ಸೂರಿ ಬಲಿ

ಕೊರೋನಾಗೆ ಬಾಲಿವುಡ್ ಹಿರಿಯ ನಿರ್ಮಾಪಕ ಅನಿಲ್ ಸೂರಿ ಬಲಿ

ಮುಂಬೈ, ಜೂನ್ 6 : ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮಿತಿಮೀರಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಇದೀಗ ಕೊರೋನಾ ಸೋಂಕಿಗೆ ಬಾಲಿವುಡ್ ನ...

ನಿಸರ್ಗ ಹೊಡೆತಕ್ಕೆ ಸಿಕ್ಕ ಫಾರ್ಮ್ ಹೌಸ್ ವೀಡಿಯೋ ಹಂಚಿಕೊಂಡ ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್…

ನಿಸರ್ಗ ಹೊಡೆತಕ್ಕೆ ಸಿಕ್ಕ ಫಾರ್ಮ್ ಹೌಸ್ ವೀಡಿಯೋ ಹಂಚಿಕೊಂಡ ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್…

ಮುಂಬೈ, ಜೂನ್ 6 : ಅರಬ್ಬೀ ಸಮುದ್ರದಲ್ಲಿ ಉಂಟಾಗಿದ್ದ ನಿಸರ್ಗ ಚಂಡಮಾರುತ ಮುಂಬೈಗೆ ಅಪ್ಪಳಿಸಿದ್ದರೂ ನಿರೀಕ್ಷೆಗಿಂತ ಚಂಡಮಾರುತದ ವೇಗ ದುರ್ಬಲವಾದ ಪರಿಣಾಮ ಅಷ್ಟೇನೂ ದೊಡ್ಡ ಪ್ರಮಾಣದ ಅನಾಹುತ...

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಕ್ಕೆ ಅನ್ಯಾಯ…

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಗಟ್ಟಿ ಕಥೆ ಇರುವ ತಾಂತ್ರಿಕತೆಯ ಬಳಕೆ ಮಾಡಿಕೊಂಡಿರುವ ಮತ್ತು ವಿಭಿನ್ನ ನಿರೂಪಣೆಯ ಪ್ರಯೋಗಾತ್ಮಕ ಚಿತ್ರ. ತಮ್ಮ ಮೊದಲ ಚಿತ್ರದಲ್ಲಿಯೇ ನಿರ್ದೇಶಕ ಹೇಮಂತ್...

ಕೊರೊನಾದಿಂದ ಕುಗ್ಗಿ ಹೋಗಿರುವವರಿಗೆ ‘ಪುನರ್ಜೀವ ಸಿಗಲಿದೆ’ ; ಧೈರ್ಯ ತುಂಬಲು ಬರುತ್ತಿದೆ ಭರತ್ ಬಾಲಾ ಕಿರುಚಿತ್ರ…

ಕೊರೊನಾದಿಂದ ಕುಗ್ಗಿ ಹೋಗಿರುವವರಿಗೆ ‘ಪುನರ್ಜೀವ ಸಿಗಲಿದೆ’ ; ಧೈರ್ಯ ತುಂಬಲು ಬರುತ್ತಿದೆ ಭರತ್ ಬಾಲಾ ಕಿರುಚಿತ್ರ…

ದೇಶದಲ್ಲಿ ಕೊರೊನಾ ವೈರಸ್ ಆರ್ಭಟಿಸುತ್ತಿದ್ದು, ಹೆಮ್ಮಾರಿ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಕೊರೊನಾನಿಂದಾಗಿ ಜನರು ಕಂಗಾಲಾಗಿದ್ದು, ಮುಂದಿನ ಜೀವನದ ಬಗ್ಗೆ ಆತಂಕದಲ್ಲಿದ್ದಾರೆ. ಏತನ್ಮಧ್ಯೆ ಕೊರೊನಾ ವೈರಸ್ ನಿಂದ ಕುಗ್ಗಿಹೋಗಿರುವ...

Page 666 of 680 1 … 665 666 667 … 680

FOLLOW US